Biblia Todo Logo
အွန်လိုင်း သမ္မာကျမ်းစာ

- ကြော်ငြာတွေ -




ಜ್ಞಾನತ್‌ರ ಪಡಿಮ 17:17 - ಕೊಡವ ಬೈಬಲ್

17 ಸ್ನೇಹಿತ ಎಲ್ಲಾ ಸಮಯತ್‌ಲು ಪ್ರೀತಿ ಮಾಡುವ. ಇಕ್ಕಟ್‌ರ ಸಮಯತ್‌ ಸಹಾಯ ಮಾಡುವಕೇ ಅಣ್ಣತಮ್ಮಣಂಗ ಪುಟ್ಟಿತುಂಡ್.

အခန်းကိုကြည့်ပါ။ ကော်ပီ




ಜ್ಞಾನತ್‌ರ ಪಡಿಮ 17:17
16 ပူးပေါင်းရင်းမြစ်များ  

ನೀನ್‌ ಇಂತಾ ಸಮಯತ್‌ಲ್‌ ಮುಂಡೆತೆ ಇಂಜತೇಂಗಿ, ಯೆಹೂದ್ಯ ಜನಕ್‌ ಸಹಾಯವು ಬುಡುಗಡೆಯು ಬೋರೆ ಬರಿಯಿಂಜ ಬಪ್ಪ; ಅಕ್ಕ ನೀನ್‌ ಪಿಂಞ ನೀಡ ಅಪ್ಪಂಡ ಮನೆಕಾರಳು ನಾಶ ಆಯಿಪೋಪಿರ. ದಾರ್‌ಕ್‌ ಗೊತ್ತ್, ಈ ಸಂದರ್ಪತ್‌ ಸಹಾಯ ಮಾಡ್‌ವಕಾಯಿತೇ ನೀನ್‌ ಈ ರಾಣಿ ಸ್ತಾನಕ್‌ ಬಂದಿತಿಕ್ಕೂಂದ್‌ ಎಣ್ಣ್‌ವಕ್‌ ಎಣ್ಣ್‌ಚಿ.


ಕಪಟಿ ಜಗಳತ್‌ನ ಬಿತ್ತುವ. ಕುತ್ತ ಪರಿವಂವೊ ನಲ್ಲ ಸ್ನೇಹಿತಂಗಳ ಸಹ ಬೋರೆ ಮಾಡಿರುವ.


ನಂಬಿಕೆಯಿಲ್ಲತ ಸ್ನೇಹಿತಂಗ ಉಳ್ಳಂವೊ ನಾಶ ಅಯಿಪೋಪ, ಆಚೇಂಗಿ ನೇರಾನ ಸ್ನೇಹಿತ ಅಣ್ಣತಮ್ಮಣಕಿಂಜಲು ನಂಬಿಕಸ್ತನಾಯಿತಿಪ್ಪ.


ಮೂಡನಾನ ಮೋಂವೊ ಅಪ್ಪಂಗ್‌ ನಾಶತ್‌ನ ಕೊಂಡ ಬಪ್ಪ. ಜಗಳ ಮಾಡುವ ಪೊಣ್ಣ್‌ ನಿಕ್ಕತೆ ಚೋರುವ ನೀರ್‌ರನೆಕೆ ಇಪ್ಪ.


ಗರಿಬನ ಅಂವೊಂಡ ಮನೆಕಾರ ಎಲ್ಲಾರು ವಿರೋದ ಮಾಡುವಲ್ಲ. ಅನ್ನನಾಚೇಂಗಿ ಇಂಞು ಎಚ್ಚಕ್‌ ಅಂವೊಂಡ ಸ್ನೇಹಿತಂಗ ದೂರ ಆಪ. ಅಯಿಂಗಡ ಸಹಾಯಕಾಯಿತ್‌ ಅಂವೊ ಬೋಡ್‌ಚೇಂಗಿಯು, ಅಯಿಂಗ ಅಂವೊಂಗ್‌ ಕ್‌ಟ್ಟುಲೆ.


ಎನ್ನನೆ ಎಣ್ಣ್‌ಚೇಂಗಿ, ಪವಿತ್ರ ಮಾಡ್‌ವಂವೊನು, ಪವಿತ್ರ ಆಪಯಿಂಗ ಎಲ್ಲಾರ್‌ಕು ಒರೇ ಅಪ್ಪ ಉಂಡ್; ಇದ್‍ನಗುಂಡ್ ಪವಿತ್ರ ಆಪಯಿಂಗಳ ತಾಂಡ ಅಣ್ಣತಮ್ಮಣಂಗಾಂದ್ ಕಾಕುವಕ್ ಯೇಸುಕ್ ಞಾಣ ಆಪುಲೆ.


ကြှနျုပျတို့နောကျလိုကျပါ:

ကြော်ငြာတွေ


ကြော်ငြာတွေ