Biblia Todo Logo
အွန်လိုင်း သမ္မာကျမ်းစာ

- ကြော်ငြာတွေ -




ಮಲಾಕಿ 1:8 - ಕೊಡವ ಬೈಬಲ್

8 ನಿಂಗ ಕುರ್‌ಡಾನ ಒರ್‌ ಪ್ರಾಣಿನ ಬಲಿ ಕೊಡ್‌ಪಕ್‌ ಎಡ್‌ತ್‌ ಬಾತೇಂಗಿ, ಅದ್‌ ತಪ್ಪಿಲ್ಲೇಂದ್‌ ಎಣ್ಣುವಿರ; ನಿಂಗ ಕುಂಟಾಯಿತ್‌ ಉಳ್ಳದ್‌ನ, ಕಾಯಿಲೆ ಉಳ್ಳದ್‌ನ ಕೊಂಡ್‌ ಬಾತೇಂಗಿಯು ಅದ್‌ ತಪ್ಪಿಲ್ಲೇಂದ್‌ ಎಣ್ಣುವಿರಲ್ಲ? ಇನ್ನನೆ ಉಳ್ಳದ್‌ನ ನೀನ್‌ ನೀಡ ಅದಿಕಾರಿಕ್‌ ಅರ್ಪಿಚಿಟ್ಟತೇಂಗಿ, ಅಂವೊ ನೀಡ ಮೇಲೆ ಕುಶೀಲ್‌ ಇಪ್ಪಾ? ಅಂವೊ ನೀಕ್‌ ದಯೆ ಕಾಟುವೊ? ಎಣ್ಣಿಯಂಡ್‌ ಸೈನ್ಯತ್‌ರ ಒಡೆಯನಾನ ಯೆಹೋವ ಕ್‍ೕಟಂಡುಂಡ್.

အခန်းကိုကြည့်ပါ။ ကော်ပီ




ಮಲಾಕಿ 1:8
10 ပူးပေါင်းရင်းမြစ်များ  

ಪ್ರಯೋಜನ ಇಲ್ಲತೆ, ದಾರು ನಾಡ ಬಲಿಪೀಠತ್‌ರ ಮೇಲೆ ತಿತ್ತ್‌ನ ಕತ್ತ್‌ಚಿಡತೆ ಇಪ್ಪಕ್‌ ನಿಂಗಡಲ್ಲಿ ಒಬ್ಬ ದೇವಾಲಯತ್‌ರ ಪಡಿನ ಮಚ್ಚಿರ್ತೇಂಗಿ, ಅದ್‌ ಎಚ್ಚಕೋ ನಲ್ಲದಾಯಿತ್‌ಪ್ಪ. ನಿಂಗಡ ಮೇಲೆ ನಾಕ್‍ ಕುಶಿ ಇಲ್ಲೇಂದ್‌ ಸೈನ್ಯತ್‌ರ ಒಡೆಯನಾನ ಯೆಹೋವ ಎಣ್ಣಿಯಂಡುಂಡ್. ನಿಂಗಡ ಕೈಯಿಂಜ ಇಡುವ ಕಾಣಿಕೆನ ಸತ ನಾನ್‌ ಸ್ವೀಕಾರ ಮಾಡುಲೆ.


ನಾಡ ಬಲಿಪೀಠತ್‌ಲ್‌ ಅಶುದ್ದವಾನ ಆಹಾರತ್‌ನ ಅರ್ಪಿಚಿಡುವಿರಲ್ಲ. ಆಚೇಂಗಿಯು ನಂಗ ಏದ್‌ ವಿಷಯತ್‌ಲ್‌ ಅಶುದ್ದ ಮಾಡಿಯೇಂದ್‌ ಕ್‍ೕಪಿರ. ನಿಂಗ: ಯೆಹೋವಂಡ ಬಲಿಪೀಠತ್‌ರ ಆಹಾರಕ್‌ ಎಂತ ಮರ್ಯಾದೆ ಉಂಡ್‍ೕಂದ್‌ ಗೇನ ಮಾಡ್‌ನಗುಂಡ್‌ ಅದ್‌ನ ನಿಂಗ ಅಶುದ್ದ ಮಾಡಿರ.


ကြှနျုပျတို့နောကျလိုကျပါ:

ကြော်ငြာတွေ


ကြော်ငြာတွေ