Biblia Todo Logo
အွန်လိုင်း သမ္မာကျမ်းစာ

- ကြော်ငြာတွေ -




ಆದ್ಯತ್‌ರ ಪುಸ್ತಕ 37:1 - ಕೊಡವ ಬೈಬಲ್

1 ಯಾಕೋಬ ತಾಂಡ ಅಪ್ಪ ವಾಸಮಾಡಿಯಂಡಿಂಜ ಕಾನಾನ್‌ ದೇಶತ್‌ಲ್‌ ವಾಸಮಾಡಿಯಂಡಿಂಜತ್.

အခန်းကိုကြည့်ပါ။ ကော်ပီ




ಆದ್ಯತ್‌ರ ಪುಸ್ತಕ 37:1
6 ပူးပေါင်းရင်းမြစ်များ  

ನೀನ್‌ ಪರದೇಶಿಯಾಯಿತ್‌ ವಾಸ ಮಾಡಿಯಂಡುಳ್ಳ ಕಾನಾನ್‌ ದೇಶತ್‌ನೆಲ್ಲಾ ನೀಕು ನೀಡ ಬಯ್ಯ ಬಪ್ಪ ನೀಡ ಮಕ್ಕಡ ಸಂತಾನಕು ಕಾಲಕಾಲಕ್‌ ಸ್ವಂತವಾಯಿತ್‌ ಕೊಡ್‌ತಿತ್‌ ನಾನ್‌ ಅಯಿಂಗಕ್‌ ಯೆಹೋವನಾನ ದೇವನಾಯಿತ್‌ ಇಪ್ಪೀಂದ್‌ ಎಣ್ಣ್‌ಚಿ.


ನಾನ್‌ ಒರ್‌ ಪರದೇಶಿಯಾಯಿತ್‌ ಉಳ್ಳ, ಈ ನಾಡ್‌ಕಾರನು ಅಲ್ಲ. ಆನಗುಂಡ್‌ ಇಲ್ಲಿ ನಾಕಾಯಿತ್‌ ಒರ್‌ ಜಾಗವು ಇಲ್ಲೆ. ಆಂಗಾಯಿತ್‌ ನಾಡ ಪೊಣ್ಣ್‌ರ ಚಾವ್‌ ತಡಿನ ಪೂಪಕ್‌ ನಾಕ್‍ ಚೆನ್ನ ಜಾಗತ್‌ನ ಸ್ವಂತವಾಯಿತ್‌ ತಾರೀಂದ್‌ ಕ್‍ೕಟತ್.


ದೇವ ಅಬ್ರಹಾಮಂಗ್‌ ಕೊಡ್‌ತ ಆಶೀರ್ವಾದತ್‌ನ ಪಿಂಞ ನೀನ್‌ ಪರದೇಶಿಯಾಯಿತ್‌ ಉಳ್ಳ ಈ ಜಾಗತ್‌ನ ನೀನ್‌ ಸ್ವಂತವಾಯಿತ್‌ ಪಡೆಯುವಕ್‌ ಅಬ್ರಹಾಮಂಗ್‌ ವಾಗ್ದಾನ ಮಾಡಿತ್‌ ಕೊಡ್‌ತ ಆಶೀರ್ವಾದತ್‌ನ ನೀಕು ನೀಡ ಸಂತಾನಕು ತರಡ್‍ೕಂದ್‌ ಎಣ್ಣಿತ್‌ ಆಶೀರ್ವಾದ ಮಾಡ್‌ಚಿ.


ಮಗ್ಗೀಯೇಲ್‌ ಕುಲತ್‌ರ ಮುಖ್ಯಸ್ತ, ಗೀರಾಮ್‌ ಕುಲತ್‌ರ ಮುಖ್ಯಸ್ತ. ಈಂಗಳೇ ತಂಗಡ ಸ್ವಂತ ದೇಶತ್‌ಲ್‌ ಬೋರೆ ಬೋರೆ ಜಾಗತ್‌ಲ್‌ ವಾಸಮಾಡಿಯಂಡಿಂಜ ಎದೋಮ್‌ ಸಂತಾನತ್‌ರ ಮುಖ್ಯಸ್ತಂಗ; ಈ ಎದೋಮ್‌ ಸಂತಾನತ್‌ರ ಮುತ್ತಜ್ಜನೇ ಏಸಾವ.


ಅಯಿಂಗ ದಂಡಾಳ್‌ರ ಆಸ್ತಿ ದುಂಬ ಇಂಜನಗುಂಡ್‌ ಅಯಿಂಗ ಒಕ್ಕಚೆ ಇಪ್ಪಕ್‌ ಕಯ್ಯತೆ ಆಚಿ. ಅಯಿಂಗ ಒಕ್ಕಚೆ ಇಪ್ಪಕ ಇಂಜ ಜಾಗ ಅಯಿಂಗಡ ಎತ್ತ್‌ಕಡ್‌ಚಿಯಕ್‌ ಪೋರತೆ ಆಚಿ.


ကြှနျုပျတို့နောကျလိုကျပါ:

ကြော်ငြာတွေ


ကြော်ငြာတွေ