Biblia Todo Logo
အွန်လိုင်း သမ္မာကျမ်းစာ

- ကြော်ငြာတွေ -




ಆದ್ಯತ್‌ರ ಪುಸ್ತಕ 24:3 - ಕೊಡವ ಬೈಬಲ್

3 ನೀನ್, ನಾಡ ಮೋಂವೊಂಗ್‌ ನಾನ್‌ ವಾಸಮಾಡಿಯಂಡುಳ್ಳ ಕಾನಾನ್‌ ದೇಶತ್‌ಂಜ ಮೂಡಿನ ಕೊಂಡ ಬಪ್ಪ್‌ಲೇಂದ್, ಬಾನಕು ಬೂಮಿಕು ದೇವನಾಯಿತುಳ್ಳ ಯೆಹೋವಂಡ ಮೇಲೆ ಆಣೆ ಮಾಡ್‍ೕಂದ್‌ ಎಣ್ಣ್‌ಚಿ.

အခန်းကိုကြည့်ပါ။ ကော်ပီ




ಆದ್ಯತ್‌ರ ಪುಸ್ತಕ 24:3
49 ပူးပေါင်းရင်းမြစ်များ  

ಅಂವೊ ಅಬ್ರಾಮಂಗ್: ಬಾನ ಬೂಮಿ ಉಂಟ್‌ಮಾಡ್‌ನ ಉನ್ನತವಾನ ದೇವಡ ಆಶೀರ್ವಾದ ಅಬ್ರಾಮಂಗ್‌ ಇರಡ್‍ೕಂದ್‌ ಆಶೀರ್ವಾದ ಮಾಡ್‌ಚಿ.


ಅದ್‌ಂಗ್‌ ಅಬ್ರಾಮ ಸೊದೋಮ್ರ ರಾಜಂಗ್: ಅಬ್ರಾಮನ ಐಶ್ವರ್ಯವಂತಂವೊನಾಯಿತ್‌ ಮಾಡಿಯೇಂದ್‌ ನೀನ್‌ ಎಣ್ಣತನೆಕೆ ನಾನ್‌ ಒರ್‌ ನೂಲ್‌ನ ಆಡ್, ಎಕ್ಕಡತ್‌ರ ಬಾರನ್ನಾಡ್‌ ನೀಕ್‌ ಉಳ್ಳ ಒಂದ್‌ನ ಸಹ ನಾನ್‌ ಎಡ್‌ಪುಲೇಂದು, ಬಾನ ಬೂಮಿನ ಉಂಟ್ ಮಾಡ್‌ನ ಉನ್ನತವಾನ ದೇವನಾನ ಯೆಹೋವಂಡ ಕಡೆಕ್‌ ನಾಡ ಕೈಯಿನ ಎಡ್‌ತಿತ್‌ ಪ್ರಮಾಣ ಮಾಡಿಯೆ.


ಆನಗುಂಡ್‌ ನೀನ್‌ ನಾಕು, ನಾಡ ಮೋಂವೊಂಗು ಪಿಂಞ ನಾಡ ಸಂದಾನಕು ಅನ್ಯಾಯ ಮಾಡತೆ. ನಾನ್‌ ನೀಕ್‌ ದಯೆ ಮಾಡ್‌ನನೆಕೆ, ನೀನ್‌ ನಾಕು, ನೀನ್‌ ಮಾಸಮಾಡಿಯಂಡುಳ್ಳ ಈ ದೇಶಕು, ದಯೆ ಮಾಡ್‌ವಿಯಾಂದ್‌ ಇಲ್ಲಿ ದೇವಡ ಪೆದತ್‌ಲ್‌ ನಾಕ್‍ ಆಣೆ ಮಾಡ್‍ೕಂದ್‌ ಎಣ್ಣ್‌ಚಿ.


ನಾಡ ಅಪ್ಪಂಡ ಮನೆಯಿಂಜಲು, ನಾನ್‌ ಪುಟ್ಟ್‌ನ ದೇಶತ್‌ಂಜಲು ನನ್ನ ಕಾಕಿಯಂಡ್‌ ಬಂದಿತ್, ನೀಡ ಸಂತಾನಕ್‌ ಈ ದೇಶತ್‌ನ ತಪ್ಪೀಂದ್‌ ಎಣ್ಣಿತ್‌ ಆಣೆ ಮಾಡ್‌ನಂವೊನಾನ ಪರಲೋಕತ್‌ರ ದೇವನಾನ ಯೆಹೋವ, ನೀನ್‌ ಅಲ್ಲಿಂಜ ನಾಡ ಮೋಂವೊಂಗ್‌ ಒರ್‌ ಮೂಡಿನ ಕೂಟಿಯಂಡ್‌ ಬಪ್ಪಕಾಯಿತ್, ತಾಂಡ ದೂತನ ನೀಡ ಮಿಂಞತ್‌ ಅಯಿಪ.


ಅಲ್ಲಿಂಜ ರೆಬೆಕ್ಕ ಇಸಾಕಂಗ್: ಹಿತ್ತಿಯಂಡ ಮೂಡಿಯಯಿಂಜ ನಾಡ ಬದ್‌ಕ್‌ ನಾಕ್‍ ಮದಿಯಾಚಿ. ಈ ದೇಶತ್‌ ಮೂಡಿಯಳಾನ ಹಿತ್ತಿಯಂಡ ಒರ್‌ ಮೂಡಿನ ಯಾಕೋಬ ಮಂಗಲ ಕಯಿಚತೇಂಗಿ, ನಾನ್‌ ಬದ್‌ಕಿತ್‌ ಎಂತ ಪ್ರಯೋಜನಾಂದ್‌ ಎಣ್ಣ್‌ಚಿ.


ಅಕ್ಕ ಇಸಾಕ ಯಾಕೋಬನ ಕಾಕಿತ್‌ ಅಂವೊನ ಆಶೀರ್ವಾದ ಮಾಡಿತ್: ನೀನ್‌ ಕಾನಾನಿಯರಡ ಮೂಡಿಯಳ ಮಂಗಲ ಕಯಿಪಕ್ಕಾಗ.


ತಾಂಡ ಅಪ್ಪನಾನ ಇಸಾಕಂಗ್‌ ಕಾನಾನ್ಯ ಪೊಣ್ಣಾಳ್‌ವಳ ಮಂಗಲ ಕಯಿಪದ್‌ ಚೆನ್ನಂಗು ಕುಶಿ ಇಲ್ಲೇಂದ್‌ ಏಸಾವಂಗ್‌ ಗೊತ್ತಾನಗುಂಡ್,


ಇದಲ್ಲಾತೆ ಮಂಗಲತ್‍ರ ಮೂಲಕ ನಂಗ ಎಲ್ಲಾರು ಒಂದಾಕನ. ನಿಂಗಡ ಮೂಡಿಯಳ ನಂಗಕ್‌ ತಾರಿ. ನಂಗಡ ಮೂಡಿಯಳ ನಿಂಗ ಎಡ್‌ತೊಳಿ.


ಅಲ್ಲಿ ಅಂವೊ ಒರ್‌ ಕಾನಾನ್ಯನಾನ ಶೂಗ ಎಣ್ಣುವಂವೊಂಡ ಮೋವಳ ಕಂಡಿತ್, ಅವಳ ಮಂಗಲ ಕಯಿಚಿತ್, ಅವಡ ಕೂಡೆ ಕೂಡ್‌ಚಿ.


ಅದ್‌ಂಗ್‌ ಯಾಕೋಬ: ನೀನ್‌ ಮಾಡ್‌ವಿಯಾಂದ್‌ ತಕ್ಕ್‌ ಕೊಡ್‌ಂದ್‌ ಒತ್ತಾಯ ಮಾಡ್‌ಚಿ. ಅಕ್ಕ ಯೋಸೇಫ ತಕ್ಕ್‌ ಕೊಡ್‌ತತ್. ಪಿಂಞ ಯಾಕೋಬ, ತಾನ್‌ ಬುದ್ದಂಡಿಂಜ ಕಟ್ಟ್‌ರ ಮಂಡೆ ಬೆಪ್ಪ ಬರಿ ಬಗ್ಗಿತ್‌ ದೇವಕ್‌ ವಂದನೆ ಮಾಡ್‌ಚಿ.


ಇದ್‌ಲ್ಲತೆ, ಯೋಸೇಫ ತಾಂಡ ಅಣ್ಣತಮ್ಮಣಂಗಳ ನೋಟಿತ್: ದೇವ ನಿಂಗಳ ಕಾಂಬಕ್‌ ಬಪ್ಪಕ, ನಿಂಗ ನಾಡ ಮೂಳೆಯಳ ಈ ಜಾಗತ್‌ಂಜ ಎಡ್‌ತಂಡ್‌ ಪೋಂಡೂಂದ್‌ ಎಣ್ಣಿತ್‌ ಯೋಸೇಫ ಇಸ್ರಾಯೇಲ್‌ಂಡ ಮಕ್ಕಡಯಿಂಜ ವಾಗ್ದಾನ ಮಾಡ್‌ಚಿಟ್ಟಂಡತ್.


ದೇವಡ ಗುಣಕ್‌ ಕೂಡ್‌ನ ಕ್‌ಣ್ಣ ಮಕ್ಕ, ಈ ಲೋಕತ್‌ರ ಗುಣಕ್‌ ಕೂಡ್‌ನ ಮೂಡಿಯ ಕಾಂಬಕ್‌ ಚಾಯ ಉಂಡ್‍ೕಂದ್‌ ಕಂಡಿತ್, ಅಯಿಂಗಕ್‌ ಕುಶಿಯಾನ ಮೂಡಿಯಳ ಅಯಿಂಗಕಯಿಂಗಕ್‌ ಪೊಣ್ಣಾಯಿತ್‌ ಗೊತ್ತ್‌ ಮಾಡಿಯಂಡತ್.


ಆ ಕಾಲತ್‌ ಲೋಕತ್‌ಲ್‌ ರಾಕ್‌ಶಸ ಮನುಷ್ಯಂಗ ಇಂಜತ್. ಅಲ್ಲಿಯಿಂಜ, ದೇವಡ ಗುಣಕ್‌ ಕೂಡ್‌ನಯಿಂಗ ಈ ಲೋಕತ್‌ರ ಗುಣಕ್‌ ಕೂಡ್‌ನ ಮೂಡಿಯಡ ಕೂಡೆ ಕೂಡ್‌ನಗುಂಡ್‌ ಅಯಿಂಗಕ್‌ ಪುಟ್ಟ್‌ನ ಮಕ್ಕ ಸಹ ಆ ಕಾಲತ್‌ಲ್‌ ಈ ಬೂಮಿರ ಮೇಲೆ ಬಲ್ಯ ಜನಳು ಶಕ್ತಿವಂತಯಿಂಗಳು ಆಯಿತ್‌ಂಜತ್.


ಒರ್ ಪೊಣ್ಣ್‌ರ ವಡಿಯ ಬದ್‌ಕಿತ್ ಇಪ್ಪಕತ್ತನೆ, ಮಂಗಲತ್‍ರ ಪ್ರಮಾಣಕ್ ಅವ ಒಳಪಟ್ಟಿತುಂಡ್. ಆಚೇಂಗಿ ಅವಡ ವಡಿಯ ಚತ್ತ್ ಪೋಪಕ, ಅವಕ್ ಪುನಃ ಮಂಗಲ ಕಯಿಪಕ್ ಕುಶಿ ಇಂಜತೇಂಗಿ ಮಂಗಲ ಕಯಿಕಡ್. ಅನ್ನನೆ ಮಾಡ್‌ವದಾಚೇಂಗಿ, ಕ್ರಿಸ್ತಂಡ ಮೇಲೆ ನಂಬಿಕೆ ಬೆಚ್ಚಿತುಳ್ಳ ಒಬ್ಬನ ಮಾಡಂಡು.


ಜನಳು ಅಯಿಂಗಡ ಬಲ್ಯಂಗಡ ಪೆದತ್‍ಲ್ ಆಣೆ ಇಡ್‌ವ. ಅನ್ನನೆ ಆಣೆನ ಸ್ತಿರಪಡ್‌ತ್‌ನ ಪಿಂಞ ಏದ್ ವಾದವು ಇಪ್ಪುಲೆ.


ကြှနျုပျတို့နောကျလိုကျပါ:

ကြော်ငြာတွေ


ကြော်ငြာတွေ