Biblia Todo Logo
အွန်လိုင်း သမ္မာကျမ်းစာ

- ကြော်ငြာတွေ -




ಆದ್ಯತ್‌ರ ಪುಸ್ತಕ 18:30 - ಕೊಡವ ಬೈಬಲ್

30 ಅಕ್ಕ ಅಬ್ರಹಾಮ: ಯೆಹೋವನೇ, ದಯಬೆಚ್ಚಿತ್‌ ಚೆಡಿಮಾಡಿಯೊತೆ; ಒರ್‌ ಸಮಯ ಅಲ್ಲಿ ಬರೀ ನುಪ್ಪದ್‌ ನೀತಿವಂತಯಿಂಗ ಉಂಡೇಂಗೀಂದ್‌ ಕ್‍ೕಟತ್. ಅದ್‌ಂಗ್‌ ಯೆಹೋವ: ನಾನ್‌ ನುಪ್ಪದ್‌ ನೀತಿವಂತಯಿಂಗಳ ಅಲ್ಲಿ ಕಂಡತೇಂಗಿ ಆ ಪಟ್ಟಣತ್‌ನ ನಾಶ ಮಾಡುಲೇಂದ್‌ ಎಣ್ಣ್‌ಚಿ.

အခန်းကိုကြည့်ပါ။ ကော်ပီ




ಆದ್ಯತ್‌ರ ಪುಸ್ತಕ 18:30
12 ပူးပေါင်းရင်းမြစ်များ  

ಪುನಃ ಅಬ್ರಹಾಮ ತಾಂಡ ಕೋರಿಕೆನ ಇಟ್ಟಿತ್: ಒರ್‌ ಸಮಯ ಅಲ್ಲಿ ಬರೀ ನಾಪದ್‌ ನೀತಿವಂತಯಿಂಗ ಉಂಡೇಂಗೀಂದ್‌ ಕ್‍ೕಟತ್. ಅದ್‌ಂಗ್‌ ಯೆಹೋವ: ಆ ನಾಪದ್‌ ನೀತಿವಂತಯಿಂಗಕಾಯಿತ್‌ ನಾಶ ಮಾಡುಲೇಂದ್‌ ಎಣ್ಣ್‌ಚಿ.


ಅದ್‌ಂಗ್‌ ಅಬ್ರಹಾಮ: ನಾನ್‌ ಯೆಹೋವಂಡ ಕೂಡೆ ತಕ್ಕ್‌ ಪರಿಯುವಕ್‌ ದೈರ್ಯ ಎಡ್‌ತಂಗ್‌ ತಕ್ಕ್‌ ಪರಿಯುವಿ. ಒರ್‌ ಸಮಯ ಅಲ್ಲಿ ಬರೀ ಇರ್ವದ್‌ ನೀತಿವಂತಯಿಂಗ ಉಂಡೇಂಗೀಂದ್‌ ಕ್‍ೕಟತ್. ಅದ್‌ಂಗ್‌ ಯೆಹೋವ: ಆ ಇರ್ವದ್‌ ನೀತಿವಂತಯಿಂಗಕಾಯಿತ್‌ ನಾಶ ಮಾಡುಲೇಂದ್‌ ಎಣ್ಣ್‌ಚಿ.


ಅಕ್ಕ ಯೆಹೂದ ಅಂವೊಂಡ ಪಕ್ಕ ಬಂದಿತ್: ಸ್ವಾಮಿ, ನಾನ್‌ ನಿಂಗಡ ಕೂಡೆ ತಕ್ಕ್‌ ಪರಿಯುವಕ್‌ ನನ್ನ ಬುಡೀಂದ್‌ ಬೋಡುವಿ. ನಿಂಗಡ ಆಳ್‌ರ ಮೇಲೆ ಚೆಡಿ ಮಾಡತಿ. ನಿಂಗ ಫರೋಹನಂಗ ಸರಿಸಮವಾಯಿತ್‌ ಉಳ್ಳಿರ.


ကြှနျုပျတို့နောကျလိုကျပါ:

ကြော်ငြာတွေ


ကြော်ငြာတွေ