Biblia Todo Logo
အွန်လိုင်း သမ္မာကျမ်းစာ

- ကြော်ငြာတွေ -




ಆದ್ಯತ್‌ರ ಪುಸ್ತಕ 17:1 - ಕೊಡವ ಬೈಬಲ್

1 ಅಬ್ರಾಮ ತೊಂಬತೊಯಿಂಬದ್‌ ವಯಸ್ಸಾಯಿತ್‌ಪ್ಪಕ ಯೆಹೋವ, ಅಬ್ರಾಮಂಗ್‌ ಅಂವೊನ ಕಾಂಬ್‌ಚಿಟ್ಟಿತ್: ನಾನ್‌ ಸರ್ವಶಕ್ತನಾನ ದೇವ. ನೀನ್‌ ನಾಡ ಮಿಂಞತ್‌ಲ್‌ ಏದ್‌ ಕುತ್ತವು ಇಲ್ಲತೆ ನಾಡ ಸೇವೆ ಮಾಡ್.

အခန်းကိုကြည့်ပါ။ ကော်ပီ




ಆದ್ಯತ್‌ರ ಪುಸ್ತಕ 17:1
45 ပူးပေါင်းရင်းမြစ်များ  

ಯೆಹೋವ ಅಬ್ರಾಮಂಗ್: ನೀನ್‌ ನೀಡ ಸ್ವಂತ ದೇಶತ್‌ನ, ಮನೆಕಾರಳ ಪಿಂಞ ನೀಡ ಅಪ್ಪಂಡ ಮನೆನ ಬುಟ್ಟಿತ್‌ ನಾನ್‌ ನೀಕ್‌ ಕಾಟಿತಪ್ಪ ದೇಶಕ್‌ ಪೋಪಿಯ.


ಅಲ್ಲಿ ಯೆಹೋವ ಅಬ್ರಾಮಂಗ್‌ ಕಾಂಬ್‌ಚಿಟ್ಟಂಡ್: ಈ ದೇಶತ್‌ನ ನೀಡ ಸಂತಾನಕಾರಂಗಕ್‌ ತಪ್ಪೀಂದ್‌ ಎಣ್ಣ್‌ಚಿ. ಅಕ್ಕ ಅಂವೊ ತಾಂಗ್‌ ಕಾಂಬ್‌ಚಿಟ್ಟ ಯೆಹೋವಂಗ್‌ ಒರ್‌ ಬಲಿಪೀಠತ್‌ನ ಕೆಟ್ಟ್‌ಚಿ.


ಇಷ್ಮಾಯೇಲ್‌ ಪುಟ್ಟ್‌ವಕ ಅಬ್ರಾಮಂಗ್‌ ಎಂಬತ್ತಾರ್‌ ಕಾಲ ವಯಸ್ಸಾಯಿತ್‌ಂಜತ್.


ಪಿಂಞ ಅಬ್ರಹಾಮ ಮಜ್ಜಣ ನೇರತ್‌ಲ್‌ ತಾಂಡ ಗುಡಾರತ್‌ರ ಪಡಿಲ್‌ ಅಳ್‌ತಿತ್‌ ಇಪ್ಪಕ, ಯೆಹೋವ ಮಮ್ರೆ ತೋಟತ್‌ರ ಪಕ್ಕತ್‌ ಅಂವೊಂಗ್‌ ಕಾಂಬ್‌ಚಿಟ್ಟತ್.


ಯೆಹೋವಂಗ್‌ ಕಯ್ಯತ್ತದ್‌ ಎಂತದೇಂಗಿ ಉಂಡಾ? ನಾನ್‌ ಎಣ್ಣ್‌ನನೆಕೆ ಬಪ್ಪ ಕಾಲತ್‌ ಇದೇ ಸಮಯಕ್‌ ತಿರಿತ್‌ ಬಪ್ಪಿ; ಅಕ್ಕ ಸಾರಳಂಗ್‌ ಒರ್‌ ಮೋಂವೊ ಇಪ್ಪಾಂದ್‌ ಎಣ್ಣ್‌ಚಿ.


ನಾಡ ಎಜಮಾನ: ನಾನ್‌ ಆರಾದನೆ ಮಾಡುವ ನಾಡ ಯೆಹೋವ ತಾಂಡ ದೂತನ ನೀಡ ಕೂಡೆ ಅಯಿಚಿತ್, ನೀಡ ಪ್ರಯಾಣತ್‌ನ ಆಶೀರ್ವಾದ ಮಾಡುವ. ಅಕ್ಕ ನೀನ್‌ ನಾಡ ಅಪ್ಪಂಡ ಮನೆಕ್‌ ಕೂಡ್‌ನ ಬೆಂದ್‌ಕಡಲ್ಲಿಂಜ ನಾಡ ಮೋಂವೊಂಗ್‌ ಒರ್‌ ಮೂಡಿನ ಆಯ್ಕೆ ಮಾಡಿತ್‌ ಕಾಕಿಯಂಡ್‌ ಬರಂಡು.


ಅಲ್ಲಿ ಯೆಹೋವ ಅಂವೊಂಗ್‌ ಅಂವೊನ ಕಾಂಬ್‌ಚಿಟ್ಟಿತ್: ನೀನ್‌ ಐಗುಪ್ತ ದೇಶಕ್‌ ಪೋಕತೆ, ನಾನ್‌ ನೀಕ್‌ ಎಣ್ಣುವ ದೇಶತ್‌ಲ್‌ ವಾಸ ಮಾಡಿಯಂಡಿರ್‌ಂದ್‌ ಎಣ್ಣ್‌ಚಿ.


ಸರ್ವಶಕ್ತತನಾನ ದೇವ ನಿನ್ನ ಆಶೀರ್ವಾದ ಮಾಡಿತ್, ನೀಕ್‌ ದುಂಬ ಸಂತಾನ ಕೊಡ್‌ತಿತ್, ನೀಡಗೊಂಡ್‌ ದುಂಬ ಜನಾಂಗ ಪುಟ್ಟಚ್.


ಇಂಞು ದೇವ ಅಂವೊನ ನೋಟಿತ್: ನಾನ್‌ ಸರ್ವಶಕ್ತನಾನ ದೇವ. ನೀನ್‌ ಅಬಿವೃದ್ದಿ ಪೊಂದಿತ್‌ ಲೆಕ್ಕ ಮಾಡ್‌ವಕ್‌ ಕಯ್ಯತಚ್ಚಕ್‌ ಜಾಸ್ತಿ ಆಪಿಯ. ನಿನ್ನಿಂಜ ಒರ್‌ ಜನಾಂಗಳು, ದುಂಬ ಗುಂಪ್ರ ಜನಾಂಗಳು ಬಪ್ಪ; ರಾಜಂಗಳು ನೀಡ ಸಂತಾನತ್‌ಂಜ ಪುಟ್ಟುವ.


ಅಂವೊ ನಿಂಗಡ ಮೇಲೆ ಕನಿಕರ ಬೆಚ್ಚಿತ್‌ ಸಿಮೇಯೋನನ, ಪಿಂಞ ಬೆನ್ಯಾಮೀನನ ನಿಂಗಡ ಕೂಡೆ ತಿರಿತ್‌ ಅಯಿಪಕ್‌ ಸರ್ವಶಕ್ತನಾನ ದೇವ ನಿಂಗಕ್‌ ಕರುಣೆ ಕ್‌ಟ್ಟುವನೆಕೆ ಮಾಡಡ್. ನಾನ್‌ ನಾಡ ಮಕ್ಕಳ ಕಳ್‌ದಂಡುಂದ್‌ ಇಂಜತೇಂಗಿ, ಅದ್‌ ಅನ್ನನೆ ಆಡ್‍ೕಂದ್‌ ಎಣ್ಣ್‌ಚಿ.


ಅಕ್ಕ ಅಂವೊ: ನಾನ್‌ ದೇವ, ನೀಡ ಅಪ್ಪಂಡ ದೇವ. ನೀನ್‌ ಐಗುಪ್ತ ದೇಶಕ್‌ ಪೋಪಕ್‌ ಬೊತ್ತತೆ. ಅಲ್ಲಿ ನಾನ್‌ ನೀಡ ಸಂತಾನತ್‌ನ ಬಲ್ಯ ಜನಾಂಗಳಾಯಿತ್‌ ಮಾಡ್‌ವಿ.


ಅಲ್ಲಿಂಜ ಯೋಸೇಫನ ಆಶೀರ್ವಾದ ಮಾಡಿತ್: ನಾಡ ಮುತ್ತಜ್ಜಂಗಳಾನ ಅಬ್ರಹಾಮನು, ಇಸಾಕನು ಆರಾದನೆ ಮಾಡ್‌ನ ದೇವ ಇಯಿಂಗಳ ಆಶೀರ್ವಾದ ಮಾಡಡ್. ನಾನ್‌ ಪುಟ್ಟ್‌ನ ದಿವಸತ್‌ಂಜ ಇಲ್ಲಿಕತ್ತನ ನನ್ನ ನಡ್‌ತಿಯಂಡ್‌ ಬಂದ ದೇವ ಇಯಿಂಗಳ ಆಶೀರ್ವಾದ ಮಾಡಡ್.


ಯಾಕೋಬ ಯೋಸೇಫನ ನೋಟಿತ್: ಸರ್ವಶಕ್ತನಾನ ದೇವ ಕಾನಾನ್‌ ದೇಶತ್‌ರ ಲೂಜ್ ಎಣ್ಣುವ ಜಾಗತ್‌ಲ್‌ ಅಂವೊನ ನಾಕ್‍ ಕಾಂಬ್‌ಚಿಟ್ಟಿತ್, ನನ್ನ ಆಶೀರ್ವಾದ ಮಾಡಿತ್:


ಮೆತೂಷೆಲ ಪುಟ್ಟ್‌ನ ಪಿಂಞ ಹನೋಕ ದೇವಡ ಕೂಡೆ ದುಂಬ ಐಕ್ಯತ್‌ಲ್‌ ನಡಂದಂಡಿಜಂಡ್‌ ಇಂಞು ಮುನ್ನೂರ್‌ ಕಾಲ ಬದ್‌ಕಿತ್‌ ಬೋರೆ ಕ್‌ಣ್ಣ ಮಕ್ಕಳ ಮೂಡಿ ಮಕ್ಕಳ ಪೆತ್ತತ್.


ಹನೋಕ ದೇವಡ ಕೂಡೆ ದುಂಬ ಐಕ್ಯತ್‌ಲ್‌ ನಡಂದಂಡ್‌ ಬದ್‌ಕ್‌ಚಿ. ಅನ್ನನೆ ಒರ್‌ ದಿವಸ ದೇವ ಅಂವೊನ ಕಾಕ್‌ನಗುಂಡ್‌ ಅಂವೊ ಕಾಂಗತೆ ಆಯಿ ಪೋಚಿ.


ಇದ್‌ ನೋಹಂಡ ವಂಶಾವಳಿ: ಆ ಕಾಲತ್‌ಲ್‌ ಇಂಜ ಜನಡ ಮದ್ಯತ್‌ ನೋಹ, ನೀತಿವಂತಂವೊನಾಯಿತು, ಓರ್‌ ಕುತ್ತವು ಇಲ್ಲತೆ ಬದಿಕಿಯಂಡಿಂಜ ಒರೇ ಮನುಷ್ಯನು ಆಯಿತ್‌ಂಜತ್. ಅಂವೊ ದೇವಡ ಕೂಡೆ ದುಂಬ ಐಕ್ಯತ್‌ಲ್‌ ನಡ್‌ದಂಡಿಂಜತ್.


ಸತ್ಯತ್‌ಲ್‌ ನಡ್‌ಪಂವೊ ಪೋಡಿಯಿಲ್ಲತೆ ನಡ್‌ಪ. ಆಚೇಂಗಿ ಕಪಟಿಯಂಗಡ ಬಟ್ಟೆಲ್‌ ನಡ್‌ಪಂವೊ ಚಿಕ್ಕಿಪೋಪ.


ಯೇಸು ಅಯಿಂಗಳ ನೋಟುವಂಜಿ: ಇದ್ ಮನುಷ್ಯಗಂಕ್ ಕಯ್ಯುಲೆ, ಆಚೇಂಗಿ ದೇವಕ್ ಎಲ್ಲಾ ಕಯ್ಯೂಂದ್ ಎಣ್ಣ್‌ಚಿ.


ಆನಗುಂಡ್ ನಿಂಗಳ ಪ್ರೀತಿ ಮಾಡತಯಿಂಗಳ ಸಹ ನಿಂಗ ಪ್ರೀತಿ ಮಾಡಿತ್, ಪರಲೋಕತ್‍ಲ್ ಉಳ್ಳ ನಿಂಗಡ ಅಪ್ಪ ಪೂರ್ತಿಯಾಯಿತುಳ್ಳನೆಕೆ ನಿಂಗಳು ಪೂರ್ತಿಯಾಯಿತಿರಿ.


ಅಯಿಂಗ ದಂಡಾಳು ದೇವಡ ಎಲ್ಲಾ ಕಾನೂನ್ ಪ್ರಕಾರ, ಆಜ್ಞೆರ ಪ್ರಕಾರ ನೀತಿವಂತಯಿಂಗಳಾಯಿತ್, ಏದ್ ಮನುಷ್ಯನು ಕುತ್ತ ಪರಿಯುವಕ್ ಕಯ್ಯತ ಬದ್‍ಕ್‍ನ ಬದ್‍ಕಿಯಂಡ್ ಇಂಜತ್.


ಅಕ್ಕ ಪೌಲ: ಯೆಹೂದ್ಯಂಗಡ ಆಲೋಚನೆ ಸಬೆರ ಪೆರಿಯಯಿಂಗಡ ಮೂಡ್‍ಕ್ ನೋಟ್‌ವಂಜಿ: ನಾಡ ಅಣ್ಣತಮ್ಮಣಂಗಳೇ, ನಾನ್ ಈ ದಿವಸಕತ್ತನೆ ನಲ್ಲ ಮನಸಾಕ್ಷಿಯಿಂಜ ದೇವಡ ಮಿಂಞತ್‍ಲ್ ಬದ್‍ಕಿಯಂಡ್ ಬಂದಿಯೇಂದ್ ಎಣ್ಣ್‌ಚಿ.


ಇದ್‍ನಗುಂಡ್, ದೇವಡ ವಿಷಯತ್‍ಲು ಮನುಷ್ಯಂಗಡ ವಿಷಯತ್‍ಲು ನಾನ್ ಕುತ್ತ ಇಲ್ಲತ ಮನಸಾಕ್ಷಿಲ್ ಇಪ್ಪಕ್ ಪ್ರಯತ್ನಪಟ್ಟಂಡುಳ್ಳ.


ಇಕ್ಕ, ನಂಗಡಲ್ಲಿ ಬಲ್ಯ ಶಕ್ತಿಲ್ ಕ್ರಿಯೆ ಮಾಡಿಯಂಡ್, ನಂಗ ಬೋಡ್‌ವಕು ಗೇನಮಾಡ್‌ವಕು ಜಾಸ್ತಿಯಾಯಿತ್ ದುಂಬ ಮಾಡ್‌ವಕ್ ಶಕ್ತಿವಂತನಾನ ಅಂವೊಂಗ್,


ನಾಕ್ ಶಕ್ತಿ ತಪ್ಪ ಕ್ರಿಸ್ತನಗುಂಡ್ ನಾಕ್ ಎಲ್ಲಾನ ಮಾಡ್‌ವಕಯ್ಯು.


ಆನಗುಂಡ್, ಅನ್‌ಂಗವಕ್ ಕಯ್ಯತ ರಾಜ್ಯತ್‍ನ ಪಡೆಯುವಯಿಂಗಳಾಯಿತುಳ್ಳ ನಂಗ, ಪೋಡಿಲ್, ಬಕ್ತಿಲ್ ದೇವಕ್ ಕುಶಿಪಡ್‌ವನೆಕೆ ಆರಾದನೆ ಮಾಡ್‌ವಕ್ ದೇವಡ ಕೃಪೇನ ಪುಡ್‍ಚಂಡ್ ಇಕ್ಕನ.


ಆನಗುಂಡ್, ತಾಂಡ ಮೂಲಕ ದೇವಡ ಪಕ್ಕ ಬಪ್ಪಯಿಂಗಕಾಯಿತ್ ಎಕ್ಕಾಲು ದೇವಡ ಮಿಂಞತ್ ಬೋಡ್‌ವನೆಕೆ ಬದ್‍ಕಿಯಂಡಿಪ್ಪಗುಂಡ್, ಅಯಿಂಗಳ ಪೂರ್ತಿಯಾಯಿತ್ ರಕ್ಷಣೆ ಮಾಡ್‌ವಕ್ ಶಕ್ತಿ ಉಳ್ಳಂವೊನಾಯಿತುಂಡ್.


ကြှနျုပျတို့နောကျလိုကျပါ:

ကြော်ငြာတွေ


ကြော်ငြာတွေ