Biblia Todo Logo
အွန်လိုင်း သမ္မာကျမ်းစာ

- ကြော်ငြာတွေ -




ಎಸ್ತೆರ್‌ 2:2 - ಕೊಡವ ಬೈಬಲ್

2 ರಾಜಂಡ ಸನ್ನಿದಾನತ್‌ಲ್‌ ಸೇವೆ ಮಾಡಿಯಂಡಿಂಜ ರಾಜ್ಯತ್‌ರ ಸೇವಕಂಗ ಅಂವೊನ ನೋಟಿತ್: ಚಾಯಿಕಾರ್ತಿಯಾನ ಕನ್ನಿ ಮೂಡಿಯಳ ರಾಜಂಗಾಯಿತ್‌ ತ್‍ೕಡ್‌ವಕ್‌ ಅಪ್ಪಣೆ ಕೊಡ್‌ಕಂಡು.

အခန်းကိုကြည့်ပါ။ ကော်ပီ




ಎಸ್ತೆರ್‌ 2:2
6 ပူးပေါင်းရင်းမြစ်များ  

ಅನ್ನನೆ ಅಬ್ರಾಮ ಐಗುಪ್ತ ದೇಶಕ್‌ ಬಪ್ಪಕ, ಐಗುಪ್ತ ದೇಶತ್‌ರ ಜನ ಅಂವೊಂಡ ಕೂಡೆ ಇಂಜ ಆ ಪೊಣ್ಣಾಳ್‌ ದುಂಬ ಚಾಯಿಕಾರ್ತೀಂದ್‌ ಕಂಡತ್.


ಏಳನೇ ದಿವಸತ್‌ಲ್‌ ರಾಜನಾನ ಅಹಷ್ವೇರೋಷ ದ್ರಾಕ್ಷಿರಸ ಕುಡ್‌ಚಿತ್‌ ಬಾರಿ ಕುಶೀಲ್‌ ಇಪ್ಪಕ, ನೋಟ್ಟುವಕ್‌ ಬಾರಿ ಸೌಂದರ್ಯವಾಯಿತ್‌ಂಜ ತಾಂಡ ರಾಣಿಯಾನ ವಷ್ಟಿರ ಚಾಯಿನ ಜನಕು, ಅದಿಕಾರಿಯಕು ಕಾಂಬ್‌ಚಿಡ್‌ವಕ್‌ ಕುಶಿಪಟ್ಟತ್. ರಾಜಕಿರೀಟತ್‌ನ ಇಟ್ಟಿತ್‌ ವಷ್ಟಿ ರಾಣಿನ ತಾಂಡ ಮಿಂಞತ್‌ ಕಾಕಿಯಂಡ್‌ ಬರಂಡೂಂದ್, ಅಹಷ್ವೇರೋಷ ರಾಜಂಡ ಸನ್ನಿದಾನತ್‌ಲ್‌ ಸೇವೆ ಮಾಡ್‌ವ ಮೆಹೂಮಾನ, ಬಿಜೆತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೇತರ, ಕರ್‌ಕಸ ಎಣ್ಣುವ ಏಳ್‌ ಪ್ರಬುಕ್ಕಳಾನ ಶಿಕಂಡಿಯಕ್‌ ಆಜ್ಞೆ ಕೊಡ್‌ತತ್.


ರಾಜನಾನ ಅಹಷ್ವೇರಂಗ ದುಂವ ಬೋಂಡುನಯಿಂಗಳೂ ಅಮವೊಂಡ ಸನ್ನಿದಾನತ್‌ಲ್‌ ಎಕ್ಕ ಬೋಂಡುಚೇಂಗಿಯು ಪೋಪಕು ಕಯ್ಯುವ ರಾಜ್ಯತ್‌ರ ಪ್ರಬುಕ್ಕಳಾನ ಕರ್ಷೆನ, ಶೇತಾರ, ಅದ್ಮಾತ, ತರ್ಷಿಷ, ಮೆರೆಸ, ಮರ್ಸೆನ, ಮೆಮೂಕಾನ ಎಣ್ಣುವ ಈ ಏಳ್‌ ಜನ ಪಾರಸಿಯ ಪಿಂಞ ಮೇದ್ಯ ರಾಜ್ಯತ್‌ ಮುಕ್ಯಪಟ್ಟಯಿಂಗಳಾಯಿತ್‌ಂಜತ್.


ಈ ಕಾರ್ಯತ್‌ನ ಮಾಡ್‌ವಕಾಯಿತ್‌ ರಾಜ ತಾಂಡ ರಾಜ್ಯತ್‌ ಉಳ್ಳ ಎಲ್ಲಾ ಪ್ರಾಂತ್ಯತ್‌ಲ್‌ ಅದಿಕಾರಿಯಳ ನೀಮಿಚಿಡಂಡು. ಆ ಅದಿಕಾರಿಯ, ಚಾಯಿಯುಳ್ಳ ಎಲ್ಲಾ ಕನ್ನಿಮೂಡಿಯಳ ಒಟ್ಟ್‌ಕೂಟಿತ್‌ ಶೂಷನ್‌ ಪಟ್ಟಣತ್‌ರ ಅರಮನೆರ ಕೋಟೆಲ್‌ ಉಳ್ಳ ಕನ್ನಿ ಮೂಡಿಯ ಒಳಿಯುವ ಮನೇಕ್‌ ಕಾಕಿಯಂಡ್‌ ಬರಂಡು. ಅಲ್ಲಿಂಜ ಅಯಿಂಗಳ ರಾಜಂಡ ಅದಿಕಾರಿಯನಾನ ಕನ್ನಿ ಮೂಡಿಯಳ ನೋಟ್ಟುವ ಹೇಗೈ ಎಣ್ಣುವ ಶಿಕಂಡಿರ ಕೈಕ್‌ ಒಪ್ಪ್‌ಚಿಡಡ್. ಅಯಿಂಗಡ ಚಾಯಿನ ಜಾಸ್ತಿ ಮಾಡುವಕ್‌ ಬೋಂಡಿಯಾನ ವಸ್ತುನ ಅಯಿಂಗಕ್‌ ಕೊಡ್‌ಕಡ್.


ಅಂವೊ ಇಂಞು ಅಯಿಂಗಡ ಕೂಡೆ ತಕ್ಕ್‌ ಪರ್‌ಂದಂಡಿಪ್ಪಕಲೇ ರಾಜಂಡ ಶಿಕಂಡಿ ಸೇವಕಂಗ ಬಂದಿತ್‌ ಎಸ್ತೇರ್‌ ತಯಾರ್‌ ಮಾಡಿತುಳ್ಳ ಗದ್ದಾಳಕ್‌ ಬೆರಿಯ ಬರಂಡೂಂದ್‌ ಎಣ್ಣಿತ್‌ ಹಾಮಾನನ ಕಾಕಿಯಂಡ್‌ ಪೋಚಿ.


ကြှနျုပျတို့နောကျလိုကျပါ:

ကြော်ငြာတွေ


ကြော်ငြာတွေ