ಅರಣ್ಯಕಾಂಡ 26:17 - ಪರಿಶುದ್ದ ಬೈಬಲ್17 ಅರೋದನ ಕುಟುಂಬದವರಾದ ಆರೋದ್ಯರು; ಅರೇಲೀಯ ಕುಟುಂಬದವರಾದ ಅರೇಲೀಯರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಅರೋದನ ವಂಶಸ್ಥರಾದ ಅರೋದ್ಯರು, ಅರೇಲೀಯ ವಂಶಸ್ಥರಾದ ಅರೇಲೀಯರು ಇವರೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಆರೋದನಿ೦ದ ಆರೋದ್ಯರು, ಅರೇಲೀಯನಿ೦ದ ಅರೇಲಿಯರು ಎ೦ಬ ವ೦ಶಸ್ಥರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಅರೋದನ ವಂಶಸ್ಥರಾದ ಅರೋದ್ಯರು. ಅರೇಲೀಯ ವಂಶಸ್ಥರಾದ ಅರೇಲೀಯರು ಇವರೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಅರೋದನಿಂದ ಅರೋದ್ಯರ ಕುಟುಂಬ; ಅರೇಲೀಯಿಂದ ಅರೇಲೀಯರ ಕುಟುಂಬ. ಅಧ್ಯಾಯವನ್ನು ನೋಡಿ |