ಮತ್ತಾಯ 26:60 - ಕನ್ನಡ ಸಮಕಾಲಿಕ ಅನುವಾದ60 ಬಹುಮಂದಿ ಸುಳ್ಳುಸಾಕ್ಷಿಗಳು ಬಂದರೂ ಅವರಿಗೆ ಸರಿಯಾದ ಸಾಕ್ಷ್ಯವು ದೊರೆಯಲಿಲ್ಲ. ಕಡೆಯಲ್ಲಿ ಇಬ್ಬರು ಸುಳ್ಳುಸಾಕ್ಷಿಗಳು ಬಂದು, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201960 ಅನಂತರ ಇಬ್ಬರು ಮುಂದೆ ಬಂದು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)60 ಹಲವಾರು ಸುಳ್ಳುಸಾಕ್ಷಿಗಳು ಮುಂದೆ ಬಂದರು. ಆದರೂ ಸರಿಯಾದ ಒಂದು ಸಾಕ್ಷ್ಯವೂ ಅವರಿಗೆ ದೊರಕಲಿಲ್ಲ. ಕಡೆಗೆ ಇಬ್ಬರು ಮುಂದೆ ಬಂದು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)60 ಕಡೆಗೆ ಇಬ್ಬರು ಮುಂದೆ ಬಂದು - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್60 ಅನೇಕರು ಬಂದು, ಯೇಸುವಿನ ವಿಷಯವಾಗಿ ಸುಳ್ಳು ಸಂಗತಿಗಳನ್ನು ಹೇಳಿದರು. ಆದರೆ ಯೇಸುವನ್ನು ಕೊಲ್ಲಲು ಬಲವಾದ ಕಾರಣವೊಂದೂ ಸಮಿತಿಗೆ ಸಿಗಲಿಲ್ಲ. ಆಗ ಇಬ್ಬರು ಬಂದು, ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್60 ಖರೆ ತೆಂಕಾ ಎಕ್‍ಬಿ ಸಾಕ್ಷಿ ಗಾವುಕ್ನಾ; ಜಾಲ್ಯಾರ್‍ಬಿ ಲೈ ಲೊಕಾ ತೆಚ್ಯಾ ವಿಶಯಾತ್ ಝುಟ್ಯಾ ಸಾಕ್ಷಿಯಾ ಸಾಂಗುಕ್ ಫಿಡೆ ಯೆಲಿ. ಆಕ್ರಿಕ್ ದೊಗೆ ಫಿಡೆ ಯೆವ್ನ್, ಅಧ್ಯಾಯವನ್ನು ನೋಡಿ |