ಅರಣ್ಯಕಾಂಡ 26:8 - ಕನ್ನಡ ಸಮಕಾಲಿಕ ಅನುವಾದ8 ಪಲ್ಲೂವಿನ ಪುತ್ರ ಎಲೀಯಾಬನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಪಲ್ಲೂವಿನ ಮಗನು ಎಲೀಯಾಬ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಪಲ್ಲೂವಿನ ಮಗ ಎಲೀಯಾಬ್; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8-9 ಪಲ್ಲೂವಿನ ಮಗನು ಎಲೀಯಾಬ್. ಎಲೀಯಾಬನ ಮಕ್ಕಳು - ನೆಮೂವೇಲ್, ದಾತಾನ್, ಅಬೀರಾಮ್ ಎಂಬವರೇ. ಕೋರಹನ ಗುಂಪಿನವರು ಯೆಹೋವನಿಗೆ ವಿರೋಧವಾಗಿ ವಿವಾದಿಸಿದ ಕಾಲದಲ್ಲಿ ಅವರೊಳಗೆ ಸೇರಿಕೊಂಡು ಮೋಶೆ ಆರೋನರಿಗೆ ವಿರೋಧವಾಗಿ ವಿವಾದಿಸಿದ ಆಲೋಚನಾಕರ್ತರಾದ ದಾತಾನ್ ಅಬೀರಾಮರು ಇವರೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಪಲ್ಲೂವಿನ ಮಗನು ಎಲೀಯಾಬ್. ಅಧ್ಯಾಯವನ್ನು ನೋಡಿ |