ಎಫೆಸದವರಿಗೆ 5:9 - ಕನ್ನಡ ಸತ್ಯವೇದವು J.V. (BSI)9 ಬೆಳಕಿನವರಂತೆ ನಡೆದುಕೊಳ್ಳಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಕಾರಣ -ಸಚ್ಚರಿತೆ, ಸದಾಚಾರ ಮತ್ತು ಸತ್ಯಸಂಧತೆ ಇವೆಲ್ಲವೂ ಬೆಳಕಿನ ಕುಡಿಗಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಬೆಳಕಿನ ಫಲವು ಎಲ್ಲಾ ಒಳ್ಳೆಯತನದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಇರುತ್ತದೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್9 ಅದ್ಲ್ಯಾ ಕಾಲಾತ್ ತುಮಿ ಮೊಟೊ ಕಾಳೊಕ್ ಹೊವ್ನ್ ಹೊತ್ತ್ಯಾಸಿ, ಅತ್ತಾ ತರಿ ತುಮಿ ಕ್ರಿಸ್ತಾತ್ ಪುರಾ ಉಜ್ವೊಡಾತ್ಲೆ,ಅನಿ ಪುನ್ವೆಚ್ಯಾ ಉಜ್ವೊಡಾ ಸಾರ್ಕೆ ಹೊವ್ನ್ ಹಾಸಿ, ತಸೆ ಹೊವ್ನ್ ಉಜ್ವಡಾಕ್ ಮಿಳಲ್ಲ್ಯಾ ಬರ್‍ಯಾ ಪೊರಾಂಚ್ಯಾ ಸಾರ್ಕೆ ಜಿವನ್ ಕರಾ. ಅಧ್ಯಾಯವನ್ನು ನೋಡಿ |