ಆದಿಕಾಂಡ 23:5 - ಕನ್ನಡ ಸತ್ಯವೇದವು J.V. (BSI)5-6 ಹಿತ್ತಿಯರು ಅವನಿಗೆ - ಸ್ವಾಮೀ, ನಮ್ಮ ಮಾತನ್ನು ಕೇಳು; ನೀನು ನಮಗೆ ಮಹಾಪ್ರಭುವಾಗಿದ್ದೀಯಷ್ಟೆ. ತೀರಿಹೋದ ನಿನ್ನ ಪತ್ನಿಯ ದೇಹವನ್ನು ನಮಗಿರುವ ಸಮಾಧಿಗಳೊಳಗೆ ಶ್ರೇಷ್ಠವಾದದ್ದರಲ್ಲಿ ಇಡಬಹುದು. ನಿನ್ನ ಹೆಂಡತಿಯ ಶವವನ್ನು ಇಡುವದಕ್ಕೆ ನಮ್ಮೊಳಗೆ ಒಬ್ಬನಾದರೂ ತನಗಿರುವ ಶ್ಮಶಾನ ಭೂವಿುಯನ್ನು ಕೊಡುವದಕ್ಕೆ ಹಿಂದೆಗೆಯುವದಿಲ್ಲವೆಂದು ಉತ್ತರ ಕೊಡಲು ಅಬ್ರಹಾಮನು ಎದ್ದು ಹಿತ್ತಿಯರಾಗಿದ್ದ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಹಿತ್ತಿಯರು ಅಬ್ರಹಾಮನಿಗೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5-6 ಆ ಹಿತ್ತಿಯರು, “ಒಡೆಯಾ, ಇತ್ತ ಕೇಳಿ, ನೀವು ನಮಗೆ ಒಬ್ಬ ಮಹಾರಾಜರಂತೆ ಇದ್ದೀರಿ. ಮೃತಳಾದ ನಿಮ್ಮ ಪತ್ನಿಯ ಶವವನ್ನು ನಮ್ಮಲ್ಲಿರುವ ಶ್ರೇಷ್ಠ ಸಮಾಧಿಗಳೊಂದರಲ್ಲಿ ಭೂಸ್ಥಾಪನೆ ಮಾಡಬಹುದು. ನಮ್ಮಲ್ಲಿ ಸ್ಮಶಾನ ಭೂಮಿಯಿರುವ ಯಾರೂ ನಿಮಗೆ ಕೊಡುವುದಕ್ಕೆ ಹಿಂಜರಿಯುವುದಿಲ್ಲ,” ಎಂದು ಉತ್ತರಕೊಟ್ಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಹಿತ್ತಿಯರು ಅಬ್ರಹಾಮನಿಗೆ, ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಹಿತ್ತಿಯರು ಅಬ್ರಹಾಮನಿಗೆ ಉತ್ತರಕೊಟ್ಟು, ಅಧ್ಯಾಯವನ್ನು ನೋಡಿ |