ನೆಹೆಮೀಯ 12:12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಯೋಯಾಕೀಮನ ಕಾಲದಲ್ಲಿ ಯಾಜಕರಾಗಿದ್ದ ಗೋತ್ರಪ್ರಧಾನರು: ಸೆರಾಯನ ಗೋತ್ರದ ಮೆರಾಯ, ಯೆರೆಮೀಯನ ಗೋತ್ರದ ಹನನ್ಯ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12-21 ಯೋಯಾಕೀಮನ ಕಾಲದಲ್ಲಿ ಯಾಜಕರಾಗಿದ್ದ ಗೋತ್ರಪ್ರಧಾನರು - ಯಾಜಕ ಗೋತ್ರ ಮೆರಾಯ ಸೆರಾಯ ಹನನ್ಯ ಯೆರೆಮೀಯ ಮೆಷುಲ್ಲಾಮ್ ಎಜ್ರ ಯೆಹೋಹಾನಾನ್ ಅಮರ್ಯ ಯೋನಾತಾನ್ ಮಲ್ಲೂಕಿ ಜೋಸೇಫ್ ಶೆಬನ್ಯ ಅದ್ನ ಹಾರಿಮ ಹೆಲ್ಕೈ ಮೆರಾಯೋತ ಜಕರ್ಯ ಇದ್ದೋ ಮೆಷುಲ್ಲಾಮ್ ಗಿನ್ನೆತೋನ ಜೆಕ್ರೀ ಅಬೀಯ ಪಿಲ್ಟೈ ಮಿನ್ಯಾಮೀನ್ ಮತ್ತು ಮೋವದ್ಯ ಶಮ್ಮೂವ ಬಿಲ್ಗಾ ಯೆಹೋನಾತಾನ್ ಶೆಮಾಯ ಮತ್ತೆನೈ ಯೋಯಾರೀಬ ಉಜ್ಜೀ ಯೆದಾಯ ಕಲ್ಲೈ ಸಲ್ಲೈ ಏಬೆರ್ ಆಮೋಕ ಹಷಬ್ಯ ಹಿಲ್ಕೀಯ ನೆತನೇಲ್ ಯೆದಾಯ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಯೋಯಾಕೀಮನ ಕಾಲದಲ್ಲಿ ಯಾಜಕರಾಗಿದ್ದ ಗೋತ್ರಪ್ರಧಾನರು - ಸೆರಾಯನ ಗೋತ್ರದ ಮೆರಾಯ, ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಯೋಯಾಕೀಮನ ಕಾಲದಲ್ಲಿ ಇವರು ಯಾಜಕರ ಕುಟುಂಬಗಳ ನಾಯಕರಾಗಿದ್ದರು. ಸೆರಾಯ ಕುಟುಂಬದ ನಾಯಕ ಮೆರಾಯ, ಯೆರೆಮೀಯನ ಕುಟುಂಬದ ನಾಯಕ ಹನನ್ಯ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಯೋಯಾಕೀಮನ ಕಾಲದಲ್ಲಿ ಅವನ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದ ಯಾಜಕರು ಯಾರೆಂದರೆ: ಸೆರಾಯನ ವಂಶದವನಾದ ಮೆರಾಯನು, ಯೆರೆಮೀಯನ ವಂಶದವನಾದ ಹನನ್ಯಯನು, ಅಧ್ಯಾಯವನ್ನು ನೋಡಿ |