Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:62 - ದೆವಾಚಿ ಖರಿ ಖಬರ್

62 ತನ್ನಾ ಜೆಜುನ್ ತೆಕಾ “ನಾಂಗ್ರಾಕ್ ಹಾತ್ ಧರುನ್ ಫಾಟಿ ಪರ್ತುನ್ ಬಗ್ತಲ್ಯಾಕ್ ದೆವಾಚ್ಯಾ ರಾಜಾತ್ ಕಾಮ್ ಕರ್‍ತಲಿ ಮರ್‍ಯಾದ್ ನಾ”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

62 ಯೇಸು ಅವನಿಗೆ, “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

62 ಯೇಸು ಅವನನ್ನು ನೋಡಿ, “ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

62 ಯೇಸು ಅವನಿಗೆ - ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲವೆಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

62 ಯೇಸು, “ನೇಗಿಲಿನ ಮೇಲೆ ಕೈಯನ್ನು ಹಾಕಿ ಹಿಂತಿರುಗಿ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

62 ಆಗ ಯೇಸು ಅವನಿಗೆ, “ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡುವವನು ದೇವರ ರಾಜ್ಯಕ್ಕೆ ಯೋಗ್ಯನಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:62
9 ತಿಳಿವುಗಳ ಹೋಲಿಕೆ  

ಭಾವಾನು ಅನಿ ಭೆನಿಯಾನು, ಮಿಯಾತರ್ ಧರುನ್ ಘೆಟಲೊ ಮನುನ್ ಚಿಂತುನ್ ಘೆಯ್ನಾ, ಖರೆ ಹೆ ಎಕ್ ಕರ್‍ತಾ , ಮಿಯಾ ಅದ್ಲಿ ವಿಶಯಾ ಇಸ್ರುನ್ ಸೊಡುನ್ ಫಿಡೆ ಹೊತಲೆ ಹೊತ್ತೆ ಧರುಕ್ ಸಾಟ್ನಿ ಮಾಜ್ಯಾಕ್ನಾ ಹೊತಾ ತವ್ಡೆ ಕಟ್ಪಟುಲ್ಲಾ,


ಮಾಜಿ ನಿತಿವಂತ್ ಲೊಕಾ ವಿಶ್ವಾಸಾತುಚ್ ಜಿವನ್ ಕರ್ತಾತ್ ತೆನಿ ಫಾಟಿ ಸರಕ್ಲ್ಯಾ ಮಿಯಾ ಖುಶಿನ್ ರ್‍ಹಾಯ್ನಾ.


ದೆಮಸ್ ಹ್ಯಾ ಜಗಾಚ್ಯಾ ಪ್ರೆಮಾತ್ ಪಡುನ್ ಗೆಲಾ ಅನಿ ಮಾಕಾ ಸೊಡುನ್ ತೊ ಥೆಸಲೊನಿಕಾ ಮನ್ತಲ್ಯಾ ಗಾವಾಕ್ ಗೆಲಾ. ಕ್ರೆಸೆನ್ಸ್ ಗಾಲಾತಾಕ್ ಗೆಲಾ, ಅನಿ ತಿತ್ ದಲ್ಮಾತ್ಸಿಯಾಕ್ ಗೆಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು