Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:60 - ದೆವಾಚಿ ಖರಿ ಖಬರ್

60 ತನ್ನಾ ಜೆಜುನ್ ತೆಕಾ “ಮರಲ್ಲೆಚ್ ಮರಲ್ಲ್ಯಾಕ್ನಿ ಮಾಟಿ ದಿಂವ್ದಿತ್. ತಿಯಾ ಜಾ ಅನಿ ದೆವಾಚ್ಯಾ ರಾಜಾಚ್ಯಾ ವಿಶಯಾತ್ ಲೊಕಾಕ್ನಿ ಸಾಂಗ್” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

60 ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

60 ಅವನಿಗೆ ಯೇಸು, “ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನಾದರೋ, ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

60 ಆದರೆ ಆತನು ಅವನಿಗೆ - ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

60 ಯೇಸು ಅವನಿಗೆ, “ಸತ್ತಜನರೇ ತಮ್ಮವರಲ್ಲಿ ಸತ್ತುಹೋದವರ ಅಂತ್ಯಕ್ರಿಯೆ ಮಾಡಲಿ! ನೀನು ಹೋಗಿ ದೇವರ ರಾಜ್ಯದ ಬಗ್ಗೆ ತಿಳಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

60 ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ, ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:60
14 ತಿಳಿವುಗಳ ಹೋಲಿಕೆ  

ಖರೆ ಎಕ್ ಘೊವ್ ಮರಲ್ಲಿ ಬಾಯ್ಕೊಮನುಸ್ ತಿಜಿ ಅಂಗಾಚಿ ಆಶಾ ಪುರಾ ಕರುಕ್ ತಿಚೆ ಆಂಗ್ ತಿನಿ ವಾಪ್ರುನ್ ಘೆಟ್ಲ್ಯಾರ್, ತಿ ಝಿತ್ತಿ ರ್‍ಹಾಲ್ಯಾರ್‍ಬಿ ಮರಲ್ಲ್ಯಾ ಸರ್ಕೆ.


ಸಾರ್ದಿಸಾಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ದೆವ್‍ದುತಾಕ್ ಲಿವ್. ದೆವಾಚೆ ಸಾತ್ ಆತ್ಮೆ ಅನಿ ಸಾತ್ ಚಿಕ್ಕಿಯಾ ಅಸಲ್ಲ್ಯಾಕ್ನಾ ಯೆಲ್ಲಿ ಬಾತ್ಮಿ ಹಿ. ತಿಯಾ ಕಾಯ್ ಕರುಲೆಯ್ ಮನುನ್ ಮಾಕಾ ಗೊತ್ತ್ ಹಾಯ್. ಝಿತ್ತೊ ರ್‍ಹಾತಲೊ ಮನುನ್ ತುಕಾ ಲೈ ಮಾನ್ ದಿತ್ಯಾತ್. ಖರೆ ತಿಯಾ ಮರುನ್ ಗೆಲ್ಲೊ ಹಾಸ್ ಮನುನ್‍ಬಿ ಮಾಕಾ ಗೊತ್ತ್ ಹಾಯ್.


ಖರೆ ತಿಯಾ ಸಗ್ಳ್ಯಾ ವಿಶಯಾತ್ನಿಬಿ ಸಂಬಾಳುನ್ ಘೆವ್ನ್ ರ್‍ಹಾಮ್; ತರಾಸ್ ಸೊಸುನ್ ಘೆವ್ನ್ ಚಲ್, ಎಕ್ ಬರಿ ಖಬರ್ ಸಾಂಗ್ತಲೊ ಮಾನುಸ್ ಹೊವ್ನ್ ರ್‍ಹಾ ಅನಿ ತುಕಾ ದಿಲ್ಲೆ ಕಾಮ್ ದೆವಾಚ್ಯಾ ಸೆವಕಾಚ್ಯಾ ಸರ್ಕೆ ಕರ್.


ದೆವಾಚಿ ಬರಿ ಖಬರ್ ಸಾಂಗುನ್ಗೆತ್ ರ್‍ಹಾ, ಅನ್ಕುಲ್ ರ್‍ಹಾಲ್ಯಾರ್‍ಬಿ ನಸ್ಲ್ಯಾರ್‍ಬಿ ಸಗ್ಳ್ಯಾ ಎಳಾರ್ ತ್ಯಾತುರ್ ತಿಯಾ ಮಗ್ನ್ ಹೊವ್ನ್ ರ್‍ಹಾ, ಸಗ್ಳೆ ಸಂಬಾಳುನ್ ಘೆವ್ನ್ ತೆಂಕಾ ಜೊರ್ ಕರುನ್, ಚುಕ್ ಹೊತ್ತೆ ಸಮಾ ಕರುನ್, ಧೈರೊ ದಿವ್ನ್ ಉಲ್ಲಿ ಉಮ್ಮೆದ್ ಭರುನ್ ಸಗ್ಳೆ ಸಂಬಾಳುನ್ ಘೆವ್ನ್ ಶಿಕ್ವು.


ಖರೆ ಅತ್ತಾ ಅಮಿ ಗರ್‍ದಿ ಕರುಕ್ ಪಾಜೆ, ಕುಶಿ ಹೊವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್, ಮರಲ್ಲೊ ತುಜೊ ಭಾವ್ ಝಿತ್ತೊ ಹೊವ್ನ್ ಯೆಲಾ,ಕಳ್ದುನ್ ಗೆಲ್ಲೊ ಖರೆ ಅತ್ತಾ ತೊ ಅಮ್ಕಾ ಗಾವ್ಲಾ” ಮನುನ್ ಸಾಂಗಟ್ಲ್ಯಾನ್.


ಅಮಿ ಖಾಯ್ಲ್ ಹೊವ್ನ್ ಚಲಿನಸಲ್ಲ್ಯಾಕ್ ಲಾಗುನ್ ಆತ್ಮಿಕ್ ರಿತಿನ್ ಮರುನ್ ಗೆಲ್ಲಾಂವ್, ತನ್ನಾ ತೆನಿ ಕ್ರಿಸ್ತಾಚ್ಯಾ ವಾಂಗ್ಡಾ ಅಮ್ಕಾ ಝಿತ್ತೆ ಕರ್ಲ್ಯಾನ್ ಹೆ ತುಮಿ ಬಚಾವ್ ಹೊಲ್ಲೆ ದೆವಾಚ್ಯಾ ಕುರ್ಪೆ ವೈನಾಚ್ .


ಪಾಟಿ ತುಮ್ಚ್ಯಾ ಪಾಪಾಕ್ ಲಾಗುನ್ ಅನಿ ಖಾಯ್ಲ್ ಹೊವ್ನ್ ಚಲಿನಸಲ್ಯಾಕ್ ಲಾಗುನ್ ತುಮಿ ಆತ್ಮಿಕ್ ರಿತಿನ್ ಮರುನ್ ಗೆಲ್ಲ್ಯಾಸಿ .


ಮಿಯಾ ಬರಿ ಖಬರ್ ಪ್ರಚಾರ್ ಕರ್‍ತಾ ಹೊಯ್, ಖರೆ ಹೆಚ್ಯಾ ವಿಶಯಾತ್ ಮೊಟೆಪಾನ್ ಬೊಲುಕ್ ಮಾಕಾ ಕಸ್ಲೆಚ್ ನೆವಾನ್ ನಾ. ಹೆ ಕಾಮ್ ಕರ್‍ತಲೊ ಮಾಜೊ ಖಾಯ್ದೊ, ಬರಿ ಖಬರ್ ಪ್ರಚಾರ್ ಕರಿನಾ ಹೊಲ್ಯಾರ್ ಮಾಜಿ ಗತ್ ಕಾಯ್ ಸಾಂಗು!


ಜೆಜು ದೆವಾಚ್ಯಾ ರಾಜಾಚಿ ಬರಿ ಖಬರ್ ಸಾಂಗಿತ್, ಸಿನಾಗೊಗಾತ್ನಿ ಶಿಕ್ವುನ್ಗೆತ್, ಅನಿ ಸಗ್ಳ್ಯಾ ಥರಿಚಿ ರೊಗಾ ಅಸಲ್ಲ್ಯಾಕ್ನಿ, ಅನಿ ಸಿಕ್ ಅಸಲ್ಲ್ಯಾಕ್ನಿ ಗುನ್ ಕರಿತ್ ಸಗ್ಳ್ಯಾ ಗಾಲಿಲಿಯಾ ಪ್ರಾಂತ್ಯಾತ್ ಗೆಲೊ.


ತೆಕಾ ಜೆಜುನ್, “ಮರಲ್ಲೆಚ್ ಮರಲ್ಲ್ಯಾಕ್ನಿ ಮಾಟಿ ದಿಂವ್ದಿತ್, ತಿಯಾ ಮಾಜ್ಯಾ ವಾಂಗ್ಡಾ ಯೆ”. ಮಟ್ಲ್ಯಾನ್.


ಮರಲ್ಲೊ ಮಾಜೊ ಲೆಕ್ ಝಿತ್ತೊ ಹೊವ್ನ್ ಯೆಲಾ; ಕಳ್ದುನ್ ಗೆಲ್ಲೊ ತೊ ಅತ್ತಾ ಗಾವ್ಲಾ” ಮಟ್ಲ್ಯಾನ್. ಅಶೆ ತೆಂಚಿ ಗರ್‍ದಿ ಚಾಲು ಹೊಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು