Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:56 - ದೆವಾಚಿ ಖರಿ ಖಬರ್

56 ತನ್ನಾ ಜೆಜು ಅನಿ ಶಿಸಾ ಅನಿಎಕ್ ಗಾಂವಾಕ್ ಗೆಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

56 ಆಗ ಅವರೆಲ್ಲರೂ ಹೊರಟು ಬೇರೆ ಹಳ್ಳಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

56 ಅನಂತರ ಯೇಸು ಮತ್ತು ಶಿಷ್ಯರು ಬೇರೆ ಹಳ್ಳಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

56 ಆಗ ಅವರೆಲ್ಲರು ಬೇರೆ ಹಳ್ಳಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

56 ಬಳಿಕ ಯೇಸು ಮತ್ತು ಆತನ ಶಿಷ್ಯರು ಇನ್ನೊಂದು ಪಟ್ಟಣಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

56 ಮನುಷ್ಯಪುತ್ರನಾದ ನಾನು ಮನುಷ್ಯರ ಪ್ರಾಣಗಳನ್ನು ನಾಶಮಾಡುವುದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವುದಕ್ಕಾಗಿ ಬಂದೆನು,” ಎಂದು ಹೇಳಿದರು. ಅನಂತರ ಅವರು ಮತ್ತೊಂದು ಹಳ್ಳಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:56
16 ತಿಳಿವುಗಳ ಹೋಲಿಕೆ  

ವಾಯ್ವಾಕ್ ತುಮ್ಕಾ ಹಾರ್ವುನ್ ಘಾಲುಕ್ ಸೊಡುನಕಾಶಿ, ಹೆಚ್ಯಾ ಬದ್ಲಾಕ್, ಬರ್‍ಯಾಚ್ಯಾ ವೈನಾ ವಾಯ್ಟಾಕುಚ್ ತುಮಿ ಹಾರ್ವುನ್ ಟಾಕಾ.


ಮಾನ್ಸಾಚೊ ಲೆಕ್ ಲೊಕಾನಿಕ್ನಾ ಸೆವಾ ಕರುನ್ ಘೆವ್ಕ್ ಮನುನ್ ಯೆವ್ಕ್ ನಾ. ತೊ ಸೆವಾ ಕರುಕ್ ಅನಿ ಲೈ ಲೊಕಾಂಚ್ಯಾ ಸಾಟ್ನಿ ಜಿವ್ ದಿವ್ನ್ ತೆಂಕಾ ಸುಟ್ಕಾ ದಿವ್ಚೆ ಮನುನ್ ಯೆಲಾ!” ಮನುನ್ ಸಾಂಗಟ್ಲ್ಯಾನ್.


ದೆವಾನ್ ಅಪ್ನಾಚ್ಯಾ ಲೆಕಾಕ್ ಹ್ಯಾ ಜಗಾತ್ ಇಚಾರ್‍ನಿ ಕರುಕ್ ಮನುನ್ ಧಾಡುನ್ ದಿವ್ಕ್ ನಾ ಜಗಾಚೊ ರಾಕನ್ದಾರ್ ಹೊವ್‍ಸಾಟಿ ಮನುನ್ ಧಾಡುನ್ ದಿಲ್ಯಾನ್.


ಚೊರ್ ಫಕತ್ ಚೊರುಕ್, ಜಿವಾನಿ ಮಾರುಕ್, ಅನಿ ಹಾಳ್ ಕರುಕ್ ಯೆತಾ, ಮಿಯಾ ತುಮ್ಕಾ ಜಿವ್ ಗಾವುಚೊ ಮನುನ್ ಯೆಲಾ, ಭರ್‍ಪುರ್ ಮಾಪಾನ್ ದಿವ್ಚೆ ಅನಿ ಜಿವ್ ದಿವ್ಚೆ ಮನುನ್ ಯೆಲಾ”.


ಕಶ್ಯಾಕ್ ಮಟ್ಲ್ಯಾರ್, ಮಾನ್ಸಾಚೊ ಲೆಕ್ ಕಳ್ದುನ್ ಗೆಲ್ಲ್ಯಾಕ್ನಿ ಹುಡ್ಕುಕ್, ಅನಿ ಬಚಾವ್ ಕರುಕ್ ಮನುನ್ ಯೆಲಾ, ಮಟ್ಲ್ಯಾನ್.


“ಅಬಕಾ, ಹ್ಯಾ ಬಾರಿಕ್ಲ್ಯಾತ್ಲ್ಯಾ ಕೊನಾಕ್ಬಿ ತುಮಿ ಕಿಮ್ಮತ್‍ನಾ ಮನುನ್ ಯವ್ಜುನಕಾಶಿ. ಮಿಯಾ ತುಮ್ಕಾ ಸಾಂಗ್ತಾ ತೆಂಚೆಸಾಟ್ನಿ ಮನುನ್ ಹೊತ್ತಿ ದೆವಾಚಿ ದುತಾ ಕನ್ನಾಬಿ ಸರ್‍ಗಾರ್ ಬಾಬಾಚ್ಯಾ ಇದ್ರಾಕುಚ್ ಹಾತ್.


ಜೆಜು ಕ್ರಿಸ್ತ್ ಹ್ಯಾ ಜಗಾತ್ ಪಾಪಿ ಲೊಕಾಕ್ನಿ ಬಚಾವ್ ಕರುಕ್ ಮನುನ್ ಯೆಲ್ಲೊ ಮನ್ತಲಿ ಗೊಸ್ಟ್ ಖರಿ ಅನಿ ಹೆ ಸಗ್ಳ್ಯಾ ರಿತಿನ್ ವಿಶ್ವಾಸ್ ಕರುಕುಚ್ ಪಾಜೆ: ಸಗ್ಳ್ಯಾಂಚ್ಯಾನಿಕಿ ಬುರ್ಸೊ ಪಾಪಿ ಮಿಯಾ.


ಕೊನ್ ಮಾಜಿ ಗೊಸ್ಟಿಯಾ ಆಯ್ಕುನ್ ತಿ ಪಾಳಿನಾ, ಮಿಯಾ ತೆಚಿ ನಿತ್ ಕರಿನಾ. ಕಶ್ಯಾಕ್ ಮಟ್ಲ್ಯಾರ್ ಜಗಾಚಿ ನಿತ್ ಕರುಕ್ ಮನುನ್ ಮಿಯಾ ಯೆವ್ಕ್ ನಾ, ಜಗಾಕ್ ಹುರ್‍ವುನ್ ಘೆವ್ಕ್ ಮನುನ್ ಯೆಲಾ.


ತನ್ನಾ ಜೆಜುನ್ “ಬಾಬಾ ತೆಂಕಾ ಮಾಪ್‍ ಕರ್, ತೆನಿ ಕಾಯ್ ಕರುಲ್ಯಾತ್ ಮನುನ್ ತೆಂಕಾಚ್ ಗೊತ್ತ್ ನಾ”, ಮಟ್ಲ್ಯಾನ್. ಚಿಟಿಯಾ ಕಾಡುನ್ ಕೊನಾಕ್ ಯೆತಾತ್ ಬಗುಂವಾ ಮನುನ್ ತೆನಿ ತೆಚೆ ಕಪ್ಡೆ ವಾಟುನ್ ಘೆಟ್ಲ್ಯಾನಿ.


ಖರೆ ಜೆಜುನ್, “ಎವ್ಡೆಚ್ ಫಿರೆ!” ಮಟ್ಲ್ಯಾರ್, ಅನಿ ತ್ಯಾ ಮಾನ್ಸಾಚ್ಯಾ ಕಾನಾಕ್ ಅಪ್ಡುನ್ ತೆಚೊ, ಕಾನ್ ಬರೊ ಕರ್‍ಲ್ಯಾನ್.


ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ತುಮ್ಕಾ ಕೊನ್ ತರ್ ವಾಯ್ಟ್ ಕರ್‍ಲ್ಯಾನಾತ್ ಜಾಲ್ಯಾರ್ ತೆಚೊ ಶೆಡ್ ಕಾಡುನ್ ಘೆವ್‌ನಕಾಶಿ, ಕೊನ್ಬಿ ತುಮ್ಚ್ಯಾ ಉಜ್ವ್ಯಾ ಗಾಲಾರ್ ಮಾರ್‍ಲ್ಯಾರ್, ತುಜ್ಯಾ ರೊಡ್ಡ್ಯಾ ಬಾಜುಚ್ಯಾ ಗಾಲಾರ್‍ಬಿ ತೆಕಾ ಮಾರುಕ್ ಸೊಡ್.


ಖರೆ ಜೆಜು ಪರತ್ಲೊ, ಅನಿ ತೆಂಕಾ ಜೊರ್ ಕರ್‍ಲ್ಯಾನ್.


ತೆನಿ ವಾಟೆನ್ ಜಾತಾನಾ, ಎಕ್ ಮಾನುಸ್ ಯೆವ್ನ್ ಜೆಜುಕ್ “ತಿಯಾ ಖೈ ಜಾತೈ ಥೈ ಮಿಯಾ ತುಜ್ಯಾ ವಾಂಗ್ಡಾ ಯೆತಾ” ಮಟ್ಲ್ಯಾನ್.


ಮಾನ್ಸಾಚೊ ಲೆಕ್ ಕಳ್ದುನ್ ಗೆಲ್ಲ್ಯಾಕ್ನಿ ಬಚಾವ್ ಕರುಕ್ ಮನುನ್ ಯೆಲಾ”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು