Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:52 - ದೆವಾಚಿ ಖರಿ ಖಬರ್

52 ತೆನಿ ಅಪ್ನಾಚ್ಯಾ ಖಬರ್ ಸಾಂಗ್ತಲ್ಯಾಕ್ನಿ ಫಿಡೆ ಧಾಡುನ್ ದಿಲ್ಯಾನ್,ತೆಚೆಸಾಟ್ನಿ ಸಗ್ಳೆ ತಯಾರ್ ಕರುನ್ ಥವ್ಕ್ ಮನುನ್ ತೆನಿ ಸಮಾರಿಯಾಚ್ಯಾ ಎಕ್ ಗಾಂವಾಕ್ ಗೆಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

52 ತನ್ನ ಮುಂದಾಗಿ ದೂತರನ್ನು ಕಳುಹಿಸಿದನು. ಇವರು ಹೊರಟು ಆತನಿಗೆ ಬೇಕಾದದ್ದನ್ನು ಸಿದ್ಧಮಾಡುವುದಕ್ಕಾಗಿ ಸಮಾರ್ಯದವರ ಒಂದು ಹಳ್ಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

52 ಅಲ್ಲದೆ ತಮಗೆ ಮುಂದಾಗಿ ದೂತರನ್ನು ಕಳುಹಿಸಿದರು. ಇವರು ಹೊರಟು ಯೇಸುವಿಗೆ ಬೇಕಾದುದನ್ನು ಸಿದ್ಧಮಾಡಲು ಸಮಾರಿಯದ ಒಂದು ಹಳ್ಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

52 ತನ್ನ ಮುಂದಾಗಿ ದೂತರನ್ನು ಕಳುಹಿಸಿದನು. ಇವರು ಹೊರಟು ಆತನಿಗೆ ಬೇಕಾದದ್ದನ್ನು ಸಿದ್ಧಮಾಡುವದಕ್ಕಾಗಿ ಸಮಾರ್ಯದವರ ಒಂದು ಹಳ್ಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

52 ಯೇಸು ಕೆಲವರನ್ನು ತನ್ನ ಮುಂದಾಗಿ ಕಳುಹಿಸಿದನು. ಯೇಸುವಿಗಾಗಿ ಪ್ರತಿಯೊಂದನ್ನು ಸಿದ್ಧಪಡಿಸಲು ಅವರು ಸಮಾರ್ಯ ಪಟ್ಟಣಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

52 ತಮಗೆ ಮುಂದಾಗಿ ಶಿಷ್ಯರನ್ನು ದೂತರನ್ನಾಗಿ ಕಳುಹಿಸಿದರು. ಅವರು ಹೋಗಿ ಅವರಿಗಾಗಿ ಎಲ್ಲವನ್ನೂ ಸಿದ್ಧಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:52
13 ತಿಳಿವುಗಳ ಹೋಲಿಕೆ  

ಹ್ಯಾ ಬಾರಾ ಜಾನಾ ಶಿಸಾಕ್ನಿ ಜೆಜುನ್ ಸುಚ್ನಾ ದಿವ್ನ್, “ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ನಾಹೊಲ್ಯಾರ್ ಸಮಾರಿಯಾಚ್ಯಾ ಗಾಂವಾತ್ನಿ ಜಾವ್‍ನಕಾಶಿ.


ತೊ ಜೆಜುಚ್ಯಾ ಪಾಂಯಾತ್ನಿ ಪಡ್ಲೊ ಅನಿ ಜೆಜುಕ್ ತೆನಿ ಧನ್ಯವಾದ್ ದಿಲ್ಯಾನ್. ತೊ ಸಮಾರಿಯಾಚೊ ಎಕ್ ಮಾನುಸ್.


ಖರೆ ಎಕ್ ಸಮಾರಿಯಾಚೊ ಮಾನುಸ್ ತ್ಯಾ ವಾಟೆನ್ ಜಾವ್‍ಲಾಗಲ್ಲೊ, ಅನಿ ತೆನಿ ತ್ಯಾ ಮಾನ್ಸಾಕ್ ಬಗಟ್ಲ್ಯಾನ್, ತೆಕಾ ಬಗುನ್, ತೆಕಾ ತೆಚೊ ಪಾಪ್ ದಿಸ್ಲೊ.


ಹೆ ಹೊಲ್ಲ್ಯಾ ಮಾನಾ, ಜೆಜುನ್ ಅನಿ ಸತ್ತರಾರ್ ದೊನ್ ಜಾನಾಕ್ನಿ ಎಚುನ್ ಘೆಟ್ಲ್ಯಾನ್, ಅನಿ ಅಪ್ನಿ ಖೈ-ಖೈ ಜಾವ್ಚೆ ಮನುನ್ ಹೊತ್ತೆ, ಥೈ-ಥೈ ದೊಗ್ಯಾ-ದೊಗ್ಯಾಕ್ನಿ ವಾಂಗಡ್ ಕರುನ್ ಅಪ್ನಾಚ್ಯಾಕಿ ಫಿಡೆಚ್ ಧಾಡುನ್ ದಿಲ್ಯಾನ್.


ಜುದೆವಾನಿ ಜೆಜುಕ್ ಸಾಂಗಲ್ಲ್ಯಾನಿ, “ತಿಯಾ ಸಮಾರಿಯಾಚೊ ಮಾನುಸ್ ಹೊಯ್ ಕಾಯ್ ನ್ಹಯ್?” ಅನಿ ತುಕಾ ಗಿರೊ ಲಾಗ್ಲಾ ಮನುನ್ ಇಚಾರ್‍ಲ್ಯಾನಿ.


ಪವಿತ್ರ್ ಪುಸ್ತಕಾತ್ “ತುಕಾ ವಾಟ್ ತಯಾರ್ ಕರುಕ್ ಮನುನ್, ಮಾಜ್ಯಾ ಖಬರ್ ದಿತಲ್ಯಾಕ್ ಮಿಯಾ ತುಜ್ಯಾ ಫಿಡೆ ಧಾಡ್ತಾ”. ಮನುನ್ ಸಾಂಗಲ್ಲೆ ಜುವಾಂವಾಚ್ಯಾ ವಿಶಯಾತುಚ್.


ಜೆಜು ಜೆರುಜಲೆಮಾಚಿ ವಾಟ್ ಧರುನ್ ಜವ್‍ಲಾಗಲ್ಲೊ, ಸಾಮಾರಿಯಾ, ಅನಿ ಗಾಲಿಲಿಯಾ ಮನ್ತಲ್ಯಾ ದೊನ್ ಜಾಗ್ಯಾಂಚ್ಯಾ ಬರಬ್ಬರ್ ಮದ್ನಾ ತೊ ಜಾವ್‌ಲಾಗಲ್ಲೊ.


ತೊ ಜಾತಾನಾ ಸಮಾರಿಯಾ ಮನ್ತಲ್ಯಾ ಪ್ರಾಂತ್ಯಾತ್ನಾ ಪಾರ್ ಹೊವ್ನ್ ಜಾತಲೆ ಹೊತ್ತೆ.


ಸಮಾರಿಯಾತ್ ತೊ ಸಿಖಾರ್ ಮನ್ತಲ್ಯಾ ಶಾರಾತ್ ಯೆವ್ನ್ ಪಾವ್ಲೊ, ಹೆ ಜಾಕೊಬಾನ್ ಅಪ್ನಾಚ್ಯಾ ಲೆಕಾಕ್ ಜುಜೆಕ್ ದಿಲ್ಲ್ಯಾ ಶೆತಾಕ್ನಾ ಲೈ ಧುರ್ ನತ್ತೆ.


ತನ್ನಾ ತ್ಯಾ ಬಾಯ್ಕೊಮನ್ಸಿನ್, “ತಿಯಾ ಎಕ್ ಜುದೆವ್, ಅನಿ ಮಿಯಾ ಎಕ್ ಸಮಾರಿಯಾಕಾರ್‍ನಿ- ತಿಯಾ ಮಾಜಾಕ್ಡೆ ಫಿವ್ಕ್ ಪಾನಿ ದಿ ಮನುನ್ ಕಶೆ ಮಾಗುಲಾಲೆಯ್?” ಮನುನ್ ಜವಾಬ್ ದಿಲಿನ್ ಜುದೆವ್ ಲೊಕಾ ಅನಿ ಸಮಾರಿಯಾಚ್ಯಾ ಲೊಕಾಂಚ್ಯಾ ಮದ್ದಿ ಕಸ್ಲೊಬಿ ಸಮಂದ್ ನತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು