Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:50 - ದೆವಾಚಿ ಖರಿ ಖಬರ್

50 ತನ್ನಾ ಜೆಜುನ್ ಶಿಸಾಕ್ನಿ “ತೆಕಾ ಅಡ್ವುಕ್ ಜಾವ್ನಕಾಸಿ, ಕಶ್ಯಾಕ್ ಮಟ್ಲ್ಯಾರ್, ಜೆ ಕೊನ್ ಅಮ್ಚ್ಯಾ ವಿರೊದ್ ನಾ ತೊ ಅಮ್ಚೊಚ್” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50 ಯೇಸು ಅವನಿಗೆ, “ಅಡ್ಡಿಮಾಡಬೇಡಿರಿ; ನಿಮಗೆ ವಿರುದ್ಧವಲ್ಲದವನು ನಿಮ್ಮ ಪಕ್ಷದವನೇ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50 ಅದಕ್ಕೆ ಯೇಸು, “ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾದಿ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50 ಯೇಸು ಅವನಿಗೆ - ಅಡ್ಡಿಮಾಡಬೇಡಿರಿ; ನಿಮ್ಮನ್ನು ಎದುರಿಸದವನು ನಿಮ್ಮ ಪಕ್ಷದವನೇ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50 ಅದಕ್ಕೆ ಯೇಸು, “ಅವನಿಗೆ ಅಡ್ಡಿಮಾಡಬೇಡಿ. ಏಕೆಂದರೆ, ನಿಮಗೆ ವಿರೋಧವಾಗಿಲ್ಲದವನು ನಿಮ್ಮವನೇ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

50 ಅದಕ್ಕೆ ಯೇಸು, “ಅವನನ್ನು ತಡೆಯಬೇಡಿರಿ, ನಿಮಗೆ ವಿರೋಧವಾಗಿರದವನು ನಿಮ್ಮ ಪಕ್ಷದವನೇ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:50
12 ತಿಳಿವುಗಳ ಹೋಲಿಕೆ  

“ಜೆ ಕೊನ್ ಮಾಜ್ಯಾ ವಾಂಗ್ಡಾ ನಾ, ತೊ ಮಾಜ್ಯಾ ವಿರೊದುಚ್, ಅನಿ ಕೊನ್ ಮಾಕಾ ಗೊಳಾ ಕರುಕ್ ಮಜತ್ ಕರಿನಾ, ತೊ ಖರೆಚ್ ಮಾಳ್ಬರ್ ಕರುಕ್ ಲಾಗ್ಲಾ ಮನುನ್ ಹೊಲೆ”, ಮಟ್ಲ್ಯಾನ್.


ಜೊ ಕೊನ್ ಮಾಜೆ ವಾಂಗ್ಡಾ ನಾ, ತೊ ಮಾಜ್ಯಾ ವಿರೊದುಚ್; ಜೊ ಕೊನ್ ಮಾಕಾ ಗೊಳಾ ಕರುಕ್ ಮಜತ್ ಕರಿನಾ ತೊ ಮಾಳ್ಬರ್ ಕರ್‍ತಾ.


ಹೆಚ್ಯಾ ಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ, ದೆವಾಚ್ಯಾ ಆತ್ಮ್ಯಾಚ್ಯಾ ಪ್ರೆರನಾಚ್ಯಾ ವೈನಾ ಬೊಲ್ತಲ್ಲೊ ಕೊನ್‍ಬಿ ಮಾನುಸ್ ಜೆಜು ಸರಾಪ್ ಪಡಲ್ಲೊ ಮನಿನಾ! ತಸೆಚ್ ಪವಿತ್ರ್ ಆತ್ಮ್ಯಾಚೊ ಪ್ರಭಾವ್ ನಸ್ತಾನಾ ಕೊನ್‍ಬಿ ಮಾನುಸ್ “ಜೆಜುಕ್ ಧನಿ” ಮನುನ್ ಸಾಂಗುಕ್ ಸಕಿನಾ.


“ಎಕ್ ಆಳಾನ್ ದೊನ್ ಧನಿಯಾಂಚಿ ಸೆವಾ ಕರುಕ್ ಹೊಯ್ನಾ; ತೊ ಆಳ್ ಎಕ್ಲ್ಯಾಚೊ ದ್ವೆಶ್ ಕರ್‍ತಾ, ಅನಿ ಎಕ್ಲ್ಯಾಚೊ ಪ್ರೆಮ್ ಕರ್‍ತಾ. ಎಕ್ಲ್ಯಾಕ್ ತೊ ವಿಶ್ವಾಸಾನ್ ರ್‍ಹಾತಾ,ಅನಿ ಎಕ್ಲ್ಯಾಕ್ ತೊ ವಿಶ್ವಾಸಾನ್ ರ್‍ಹಾಯ್ನಾ. “ತುಮಿ ದೆವಾಚಿಬಿ, ಪೈಸ್ಯಾಂಚಿಬಿ ಸೆವಾ ಕರುಕ್ ಹೊಯ್ನಾ” ಮನುನ್ ಸಾಂಗಟ್ಲ್ಯಾನ್.


ಖರೆಚ್ ಮಿಯಾ ತುಮ್ಕಾ ಸಾಂಗ್ತಾ, ತುಮಿ ಮಾಜ್ಯೆ ಮನುನ್ ಕಳುನ್, ಕೊನ್ ತರ್ ತುಮ್ಕಾ ಎಕ್ ತಾಂಬ್ಯಾ ಪಾನಿ ದಿಲ್ಯಾರ್ಬಿ, ತೆಂಕಾ ತೆಚೊ ಪ್ರತಿಫಳ್ ಖರೆಚ್ ವಾವುನುಚ್ ಗಾವ್ತಾ.” ಮಟ್ಲ್ಯಾನ್.


ತನ್ನಾ ಪೆದ್ರುನ್, “ದುಸ್ರ್ಯಾ ದೆಸಾಚ್ಯಾ ಲೊಕಾನಿ.” ಮನುನ್ ಜಬಾಬ್ ದಿಲ್ಯಾನ್. ತನ್ನಾ ಜೆಜುನ್ , “ತಸೆ ಜಾಲ್ಯಾರ್, ಹ್ಯಾ ದೆಸಾತ್ಲ್ಯಾನಿ ತೆರ್‍ಗಿ ಭರ್‍ತಲೆ ನಾ ಮನುನ್ ಹೊಲೆ.


ಜೆಜು ಅನಿ ತೆಚಿ ಶಿಸಾ ಕಪರ್‍ನವ್ ಮನ್ತಲ್ಯಾ ಗಾವಾಕ್ ಯೆಲ್ಲ್ಯಾ ತನ್ನಾ, ದೆವಾಚ್ಯಾ ಗುಡಿಚಿ ತೆರ್‍ಗಿ ವಸುಲ್ ಕರ್‍ತಲೆ ಪೆದ್ರುಕ್ಡೆ ಯೆಲೆ. ಅನಿ, ಗುರುಜಿ. ದೆವಾಚ್ಯಾ ಗುಡಿಚಿ ತೆರ್‍ಗಿ ಭರಿನಾ ಮನಿ ಕಾಯ್ ಮನುನ್ ಇಚಾರ್‍ಲ್ಯಾನಿ.


ಜುವಾಂವಾನ್ ಜೆಜುಕ್ “ಗುರುಜಿ, ಕೊನ್ಕಿ ಎಕ್ಲೊ ತುಜ್ಯಾ ನಾವಾನ್ ಗಿರೆ ಕಾಡ್ತಲೆ ಅಮಿ ಬಗಟ್ಲಾವ್, ತೊ ಅಮ್ಚೊ ಮಾನುಸ್ ನ್ಹಯ್, ತಸೆ ಮನುನ್ ತುಜೆ ನಾವ್ ಘೆವ್ನ್ ಹೆ ಸಗ್ಳೆ ಕರುನಕೊ ಮನುನ್ ಅಮಿ ತೆಕಾ ಸಾಂಗ್ಲಾಂವ್” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು