Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:33 - ದೆವಾಚಿ ಖರಿ ಖಬರ್

33 ತಿ ಮಾನ್ಸಾ ಜೆಜುಕ್ ಸೊಡುನ್ ಜಾತಾ-ಜಾತಾನಾಚ್ ಪೆದ್ರುನ್ ಗುರುಜಿ , ಹಿತ್ತೆ ಅಮಿ ಹೊತ್ತೆ ಕವ್ಡೆ ಬರೆ ಹಾಯ್ ನ್ಹಯ್? ಅಮಿ ತಿನ್ ಝೊಪ್ಡಿ ಘಾಲ್ತಾಂವ್, ಎಕ್ ತುಕಾ, ಎಕ್ ಮೊಯ್ಜೆಕ್,ಅನಿ ಅನಿ ಎಕ್ ಎಲಿಯಾಕ್. ಮಟ್ಲ್ಯಾನ್ ತೊ ಕಾಯ್ ಬೊಲಿ ಮನುನ್ ತೆಕಾಚ್ ಗೊತ್ತ್ ನತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಅವರು ಯೇಸುವನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ, “ಗುರುವೇ ನಾವು ಇಲ್ಲೇ ಇರುವುದು ಒಳ್ಳೆಯದು, ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು ಎಲೀಯನಿಗೊಂದು ಹಾಗೂ ಮೋಶೆಗೊಂದು” ಎಂದು ಹೇಳಿದನು. ತಾನು ಏನು ಹೇಳುತ್ತಿದ್ದೇನೆಂದು ತನಗೇ ಗೊತ್ತಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಅವರಿಬ್ಬರೂ ಯೇಸುವನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು ಯೇಸುವಿಗೆ, “ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು - ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು,” ಎಂದನು. ತಾನು ಏನು ಹೇಳುತ್ತಿರುವೆನೆಂದೇ ಪೇತ್ರನು ಗ್ರಹಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಇವರು ಆತನನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ - ಗುರುವೇ ನಾವು ಇಲ್ಲೇ ಇರುವದು ಒಳ್ಳೇದು, ಮೂರು ಪರ್ಣಶಾಲೆಗಳನ್ನು ಕಟ್ಟುವೆವು; ನಿನಗೊಂದು ಮೋಶೆಗೊಂದು ಎಲೀಯನಿಗೊಂದು ಎಂದು ಹೇಳಿದನು. ತಾನಂದದ್ದು ತನಗೇ ಗೊತ್ತಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಮೋಶೆ ಮತ್ತು ಎಲೀಯ ಆತನನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ಇಲ್ಲಿ ನಾವು ಮೂರು ಗುಡಾರಗಳನ್ನು ಹಾಕುತ್ತೇವೆ. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು” ಎಂದು ಹೇಳಿದನು. (ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದು ತಿಳಿಯಲಿಲ್ಲ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಅವರು ಹೋಗುತ್ತಿದ್ದಾಗ ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ನಮಗೆ ಒಳ್ಳೆಯದು, ನಾವು ನಿಮಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು, ಹೀಗೆ ಮೂರು ಗುಡಾರಗಳನ್ನು ಕಟ್ಟುವೆವು,” ಎಂದನು. ತಾನು ಹೇಳಿದ್ದನ್ನು ಅವನು ಅರಿಯದೆ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:33
13 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ “ಕಾಳ್ಕಾತ್ನಾ ಉಜ್ವೊಡ್ ಹೊಳ್ವುಂದಿತ್” ಮಟಲ್ಲ್ಯಾ ದೆವಾನ್ ಜೆಜು ಕ್ರಿಸ್ತಾಚ್ಯಾ ತೊಂಡಾ ವರ್‍ತಿ ಹೊಳ್ವುತಲ್ಯಾ ದೆವಾಚ್ಯಾ ಮಹಿಮೆಚಿ ವಳಕ್ ಅಮ್ಕಾ ಗಾವುಕ್ ಸಾಟ್ನಿ, ಅಪ್ನಾಚೊ ಉಜ್ವೊಡ್ ಅಮ್ಚ್ಯಾ ಮನಾತ್ನಿ ಫಾಕಿ ಸರ್ಕೊ ಕರ್‍ಲ್ಯಾನಾಯ್.


ತನ್ನಾ ಫಿಲಿಪಾನ್ ತೆಕಾ, “ಧನಿಯಾ ಅಮ್ಕಾ ಬಾಬಾ ದಾಕ್ವು! ಅಮ್ಕಾ ತವ್ಡೆ ಪಾಜೆ ಹೊಲ್ಲೆ” ಮಟ್ಲ್ಯಾನ್.


ತನ್ನಾ ಸಿಮಾವಾನ್ “ಗುರುಜಿ, ಸಗ್ಳಿ ರಾತ್‍ಬರ್ ಅಮಿ ಕಾಮ್ ಕರ್ಲಾಂವ್, ಖರೆ ಅಮ್ಕಾ ಎಕ್‍ಬಿ ಮಾಸೊಳಿ ಗಾವುಕ್‍ನಾ, ಖರೆ ತಿಯಾ ಸಾಂಗುಕ್ ಲಾಗ್ಲೆ ಮನುನ್ ಮಿಯಾ ಜಾಳಿ ಘಾಲ್ತಾ” ಮಟ್ಲ್ಯಾನ್.


ತನ್ನಾ ಜೆಜುನ್ ತುಮಿ ಕಾಯ್ ಇಚರುಲ್ಯಾಸಿ ಮನುನ್ ತುಮ್ಕಾ ಗೊತ್ತ್ ನಾ, ಮಿಯಾ ಫಿತಲೆ ಹಾಯ್ ತ್ಯಾ ಸಂಕಟಾಚ್ಯಾ ಆಯ್ದಾನಾತ್ಲೆ ತುಮ್ಚ್ಯಾನ್ ಫಿವ್ಕ್ ಹೊತಾ ಕಾಯ್? ಮಿಯಾ ಘೆತಲೆ ಹಾಯ್ ತೆ ಬಾಲ್ತಿಮ್ ತುಮ್ಚ್ಯಾನ್ ಘೆವ್ಕ್ ಹೊತಾ ಕಾಯ್?" ಮನುನ್ ಇಚಾರ್‍ಲ್ಯಾನ್.


ಜೆಜು ಅನಿ ಶಿಸಾ ಲೊಕಾಂಚ್ಯಾ ತಾಂಡ್ಯಾಕ್ಡೆ ಯೆಲ್ಲ್ಯಾ ತನ್ನಾ, ಎಕ್ ಮಾನುಸ್ ಜೆಜುಕ್ಡೆ ಯೆಲೊ ಅನಿ ಜೆಜುಚ್ಯಾ ಫಿಡ್ಯಾತ್ ಡೊಗ್ಲಾ ಘಾಟ್ಲ್ಯಾನ್.


ತಸೆಮನುನ್ ಪೆದ್ರುನ್ ಜೆಜುಕ್,“ಧನಿಯಾ, ಅಮಿ ಹಿತ್ತೆ ಹೊತ್ತೆ ಕವ್ಡೆ ಬರೆ ಹಾಯ್! ತಿಯಾ ಸಾಂಗ್ಲ್ಯಾರ್ ಮಿಯಾ ಹಿತ್ತೆ ತಿನ್ ಝೊಪ್ಡಿ ಘಾಲ್ತಾ. ಎಕ್ ತುಕಾ ಎಕ್ ಮೊಯ್ಜೆಕ್, ಅನಿ ಎಕ್ ಎಲಿಯಾಕ್.” ಮಟ್ಲ್ಯಾನ್.


ತೊ ಬೊಲ್ತಾ-ಬೊಲ್ತಾನಾಚ್ ಎಕ್ ಮೊಡ್ ಯೆಲೆ, ಅನಿ ತೆಚ್ಯಾ ಸಾವ್ಳಿನ್ ತೆಂಕಾ ಧಾಪ್ಲಿನ್.ಮೊಡಾಚ್ಯಾ ಸಾವ್ಳಿ ಬಗುನ್ ಶಿಸಾ ಭಿಂಯಾಲಿ.


ಜುವಾಂವಾಕ್ ಜೆಜುಕ್, “ಗುರುಜಿ, ತುಜ್ಯಾ ನಾವಾನ್ ಎಕ್ ಮಾನುಸ್ ಗಿರೆ ಕಾಡ್ತಲೆ ಅಮಿ ಬಗಟ್ಲ್ಯಾವ್,ಅನಿ ಅಮಿ ತೆಕಾ ತಿಯಾ ಅಶೆ ಕರ್‍ತಲೆ ಸೊಡ್ ಮನುನ್ ಸಾಂಗ್ಲಾಂವ್” “ಕಶ್ಯಾಕ್ ಮಟ್ಲ್ಯಾರ್ ತೊ ಅಮ್ಚೊ ನ್ಹಯ್” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು