Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:3 - ದೆವಾಚಿ ಖರಿ ಖಬರ್

3 ತೆನಿ ತೆಂಕಾ ಅಶೆ ಸಾಂಗ್ಲ್ಯಾನ್ “ತುಮಿ ಜಾತಾನಾ ವಾಟೆಕ್ ಮನುನ್ ಕಾಯ್ಬಿ ಘೆವ್‍ಕಾಶಿ: ದಾಂಡೊ ಹೊಂವ್ದಿ; ಪಿಸ್ವಿ ಹೊಂವ್ದಿ, ಜೆವಾನ್ ಹೊಂವ್ದಿ,ಪೈಸೆ ಹೊಂವ್ದಿ, ಎಕ್ ಜಾಸ್ತಿಚಿ ಅಂಗಿ ಸೈತ್ ಘೆವ್‍ನಕಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ನಿಮ್ಮ ಪ್ರಯಾಣಕ್ಕಾಗಿ ಏನನ್ನೂ ತೆಗೆದುಕೊಂಡು ಹೋಗಬೇಡಿರಿ, ಕೋಲು, ಚೀಲ, ಬುತ್ತಿ, ಹಣ ಬೇಡ; ಎರಡಂಗಿಗಳಿರಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಕಳುಹಿಸುವಾಗ ಅವರಿಗೆ ಇಂತೆಂದರು, “ಪ್ರಯಾಣಕ್ಕೆಂದು ಏನನ್ನೂ ತೆಗೆದುಕೊಳ್ಳಬೇಡಿ; ದಂಡ, ಜೋಳಿಗೆ, ಬುತ್ತಿ ಅಥವಾ ಹಣ ಯಾವುದೂ ಬೇಡ. ಎರಡು ಅಂಗಿಗಳೂ ಬೇಕಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ - ದಾರಿಗೆ ಏನೂ ತಕ್ಕೊಂಡು ಹೋಗಬೇಡಿರಿ, ಕೋಲು ಹಸಿಬೆ ಬುತ್ತಿ ಹಣ ಬೇಡ; ಎರಡಂಗಿಗಳಿರಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆತನು ಅವರಿಗೆ ಹೇಳಿದ್ದೇನೆಂದರೆ: “ನೀವು ಪ್ರಯಾಣಕ್ಕಾಗಿ ಊರುಗೋಲನ್ನಾಗಲಿ ಚೀಲವನ್ನಾಗಲಿ ಆಹಾರವನ್ನಾಗಲಿ ಹಣವನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ಎರಡು ಅಂಗಿಗಳನ್ನೂ ತೆಗೆದುಕೊಳ್ಳಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯೇಸು ಅವರಿಗೆ, “ನೀವು ಪ್ರಯಾಣಕ್ಕಾಗಿ ಕೋಲು, ಚೀಲ, ರೊಟ್ಟಿ ಅಥವಾ ಹಣವನ್ನು ತೆಗೆದುಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:3
12 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ “ಮಿಯಾ ತುಮ್ಕಾ, ಪೈಸೆ ಘೆವ್‌ನಸ್ತಾನಾ, ಪಿಸ್ವಿ ಘೆವ್‌ನಸ್ತಾನಾ, ನಾ ಹೊಲ್ಯಾರ್, ಹೊನಾಯಾ ನಸ್ತಾನಾ, ಭಾಯ್ರ್ ಧಾಡುನ್ ದಿಲ್ಲೊ ತನ್ನಾ, ತುಮ್ಕಾ ಕಾಯ್ ತರ್ ಕಮಿ ಪಡಲ್ಲೆ ಕಾಯ್? ನಾ ಕಾಯ್ಬಿ ಕಮಿ ಪಡುಕ್ನಾ” ಮಟ್ಲ್ಯಾನಿ.


ಸೈನಿಕಾಂಚ್ಯಾ ತಾಂಡ್ಯಾತ್ ಭರ್‍ತಿ ಹೊಲ್ಲೊ ಸೈನಿಕ್ ಹ್ಯಾ ಜಗಾಚ್ಯಾ ರಾಟಾವಳಿತ್ನಿ ಗುಸ್ಮಟಿನಾ, ಅಪ್ನಾಕ್ ಸೈನಿಕಾತ್ನಿ ಭರ್‍ತಿ ಕರುನ್ ಘೆಟಲ್ಲ್ಯಾ ಅದಿಕಾರ್‍ಯಾಕ್ ಖುಶಿ ಕರುಚಿ ಮಂತಲಿ ತೆಚಿ ಆಶಾ ರ್‍ಹಾತಾ .


ತನ್ನಾ ಜೆಜು ಶಿಸಾಕ್ನಿ ಹೆಚ್ಯಾ ಸಾಟ್ನಿ ಮಿಯಾ ತುಮ್ಕಾ ಸಾಂಗ್ತಲೆ ಕಾಯ್ ಮಟ್ಲ್ಯಾರ್, ಝಿತ್ತೆ ರ್‍ಹಾವ್‍ಸಾಟ್ನಿ ತುಮ್ಚ್ಯಾ ಜಿವಾಕ್ ಕಾಯ್ ಖಾತಲೆ, ನಾಹೊಲ್ಯಾರ್ ಆಂಗಾರ್ ಕಾಯ್ ನೆಸ್ತಲೆ ಮನುನ್ ಯವ್ಜನ್ ಕರುನಕಾಸಿ.


ತೆನಿ ತೆಂಕಾ “ಕೊನಾಕ್ಡೆ ದೊನ್ ಅಂಗಿಯಾ ಹಾತ್, ತೊ ಕಾಯ್ಬಿನಸಲ್ಲ್ಯಾಕ್ ಎಕ್ ಅಂಗಿ ದಿಂವ್ದಿ, ಅನಿ ಕೊನಾಕ್ಡೆ ಜೆವ್ಕ್ ಹಾಯ್, ತೊ ವಾಟುನ್ ಘೆವ್ನ್ ಖಾಂವ್ದಿ” ಮನುನ್ ಜಬಾಬ್ ದಿಲ್ಯಾನ್.


ದೆವ್ ತ್ಯಾ ಫುಲ್ಲಾಕ್ನಿ ನೆಸ್ವುತಾ. ಆಜ್ ರ್‍ಹಾವ್ನ್ ಉದ್ದ್ಯಾ ಚುಲಿತ್ ಜಳುನ್ ಜಾತಲ್ಯಾ ಡಂಗ್ಳಿತ್ಲ್ಯಾ ಗವ್ತಾಕ್, ದೆವ್, ಅಶೆ ಎವ್ಡೆ ಬರೆ ಕರುನ್ ನೆಸ್ವುತಾ! ತರ್ ತುಮ್ಕಾ ಕವ್ಡೆ ಬರೆ ಕರ್‍ತಾ ಅಸಿಲ್? ಕವ್ಡೊ ಕಮಿ ವಿಶ್ವಾಸ್ ತುಮ್ಚೊ!


ತನ್ನಾ ಲೆವಿನ್ ಅಪ್ನಾಚ್ಯಾ ಘರಾತ್ ಜೆಜುಕ್ ಅನಿ ತೆಚ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾ ವಾಂಗ್ಡಿಯಾಕ್ನಿ, ಅನಿ ದುಸ್ರ್ಯಾ ಲೊಕಾಕ್ನಿ ಮಿಳುನ್ ಎಕ್ ಮೊಟೆ ಜೆವಾನ್ ಥವಲ್ಲ್ಯಾನ್.


ಜೆಜುನ್ ಎಕ್ ದಿಸ್ ಬಾರಾ ಜಾನಾ ಶಿಸಾಕ್ನಿ ಎಕಾಕ್ಡೆ ಬಲ್ವುಲ್ಯಾನ್ ಅನಿ ದೊಗ್ಯಾ-ದೊಗ್ಯಾಕ್ನಿ ವಾಂಗಡ್ ಕರುನ್ ಧಾಡ್ಲ್ಯಾನ್ ಅನಿ ತೆಂಕಾ ಗಿರ್‍ಯಾಂಚ್ಯಾ ವರ್‍ತಿ ಅದಿಕಾರ್ ದಿಲ್ಯಾನ್.


ಖಲ್ಯಾ ಘರಾತ್ ತುಮ್ಕಾ ಸ್ವಾಗತ್ ಕರ್‍ತ್ಯಾತ್, ತೆ ಶಾರ್ ಸೊಡುನ್ ಜಾಯ್ ಪತರ್ ತ್ಯಾಚ್ ಘರಾತ್ ರ್‍ಹಾವಾ:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು