Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:28 - ದೆವಾಚಿ ಖರಿ ಖಬರ್

28 ಹೆ ಸಗ್ಳೆ ಸಾಂಗುನ್ ಆಟ್ ದಿಸ್ ಹೊಲ್ಲ್ಯಾ ಮಾನಾ, ಪೆದ್ರುಕ್,ಜುವಾಂವಾಕ್, ಅನಿ ಜಾಕೊಬಾಕ್ ಘೆವ್ನ್ ಜೆಜು ಮಾಗ್ನಿ ಕರುಕ್ ಮನುನ್ ಎಕ್ ಮಡ್ಡಿ ವರ್‍ತಿ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆಮಾಡುವುದಕ್ಕೆ ಬೆಟ್ಟವನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಇದನ್ನೆಲ್ಲ ಹೇಳಿ ಸುಮಾರು ಎಂಟು ದಿನಗಳಾದ ಬಳಿಕ ಪೇತ್ರ, ಯೊವಾನ್ನ ಮತ್ತು ಯಕೋಬ ಇವರನ್ನು ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಪ್ರಾರ್ಥನೆಮಾಡಲು ಬೆಟ್ಟವನ್ನು ಹತ್ತಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿವಸಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರಕೊಂಡು ಪ್ರಾರ್ಥನೆಮಾಡುವದಕ್ಕೆ ಬೆಟ್ಟವನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಯೇಸು ಈ ಸಂಗತಿಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ನಂತರ, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಬೆಟ್ಟದ ಮೇಲೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಯೇಸು, ಪೇತ್ರ, ಯೋಹಾನ ಮತ್ತು ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟವನ್ನೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:28
18 ತಿಳಿವುಗಳ ಹೋಲಿಕೆ  

ಎಕ್ ದಿಸ್ ಜೆಜು ಮಾಗ್ನಿ ಕರುಕ್ ಮನುನ್ ಮಡ್ಡಿ ವರ್‍ತಿ ಗೆಲೊ, ಅನಿ ಪುರಾ ರಾತ್ ತೆನಿ ದೆವಾಕ್ಡೆ ಮಾಗ್ನಿ ಕರ್‍ಲ್ಯಾನ್.


ಎಕ್ ದಿಸ್ ಜೆಜು ಎಕ್ಲೊಚ್ ಮಾಗ್ನಿ ಕರ್‍ತಾನಾ ಶಿಸಾ ತೆಚೆಕ್ಡೆ ಯೆಲಿ. ತೆನಿ ಶಿಸಾಕ್ನಿ “ಲೊಕಾ ಮಿಯಾ ಕೊನ್ ಮನುನ್ ಮನ್ತ್ಯಾತ್?” ಮನುನ್ ಇಚಾರ್‍ಲ್ಯಾನ್.


ಜೆಜು ಜಾಯಿರಾಚ್ಯಾ ಘರಾಕ್ ಯೆವ್ನ್ ಪಾವಲ್ಲ್ಯಾ ತನ್ನಾ, ತೆನಿ ಪೆದ್ರು, ಜುವಾಂವಾಕ್ ಅನಿ ಜಾಕೊಬಾಕ್, ಅನಿ ತ್ಯಾ ಚೆಡ್ವಾಚ್ಯಾ ಬಾಯ್ಕ್ ಅನಿ ಬಾಬಾಕ್ ಸೊಡುನ್ ಕೊನಾಕ್ಬಿ ಅಪ್ನಾಚ್ಯಾ ವಾಂಗ್ಡಾ ಭುತ್ತುರ್ ಯೆವ್ಕ್ ಸೊಡುಕ್ನಾ.


ಮಾನಾ ಜೆಜು ಲೊಕಾಕ್ನಿ ಧಾಡುನ್ ದಿವ್ನ್ ಮಾಗ್ನಿ ಕರುಕ್ ಮಡ್ಡಿ ವರ್‍ತಿ ಗೆಲೊ.


ಜೆಜು ದುಸ್ರೆಂದಿಸಿ ಸಕ್ಕಾಳ್‍ಫಿಡೆ ಉಟ್ಲೊ, ಅನಿ ಕೊನ್ಬಿನಸಲ್ಲ್ಯಾ ಶಾಂತ್ ಜಾಗ್ಯಾರ್ ಗೆಲೊ. ಅನಿ ಥೈ ಮಾಗ್ನಿ ಕರುಕ್ ಲಾಗಲ್ಲೊ.


ಜೆಜು ಹ್ಯಾ ಜಗಾತ್ ಹೊತ್ತೊ ತನ್ನಾ ಅಪ್ನಾಕ್ ಮರ್‍ನಾತ್ನಾ ಹುರ್‍ವುಕ್ ಬಳ್‍ ಹೊತ್ತ್ಯಾಕಡೆ ಬೊಬ್ ಮಾರುನ್ ಅನಿ ಡೊಳ್ಯಾನಿತ್ನಾ ದುಕ್ಕಾ ಗಳ್ವುನ್ ಮಾಗ್ನಿಯಾ ಅನಿ ವಿನಂತ್ಯಾ ಕರುಕ್‍ಲಾಲೊ, ತೆಚ್ಯಾ ಮಾನಾಚ್ಯಾ ಖಾಲ್ತಿಪಾನಾ ಸಾಟ್ನಿ ದೆವಾನ್ ತೆಚಿ ಮಾಗ್ನಿ ಆಯಿಕ್ಲ್ಯಾನ್.


ಅತ್ತಾ ತಿನ್ಸೆ ಪಟಿ ಮಿಯಾ ತುಮ್ಚ್ಯಾಕ್ಡೆ ಯೆತಲೊ ಹಾಂವ್ " ದೊಗ್ಯಾಂಚಿ ನಾಹೊಲ್ಯಾರ್ ತಿಗಾಂಚೆ ಸಾಕ್ಷಿ ವೈನಾ ಅಪ್ಪಾದ್ ತಿರ್ಮಾನ್ ಹೊವ್ಕ್ ಪಾಜೆ.


ಸಗ್ಳ್ಯಾ ಲೊಕಾಕ್ನಿ ಬಾಲ್ತಿಮ್ ದಿವ್ನ್ ಹೊಲ್ಲ್ಯಾ ತನ್ನಾ ಜೆಜುನ್‍ಬಿ ಬಾಲ್ತಿಮ್ ಘೆಟ್ಲ್ಯಾನ್, ಜೆಜು ಮಾಗ್ನಿ ಕರ್‍ತಾನಾ ಮಳಬ್ ಉಗಡ್ಲೊ


ಜೆಜುನ್ ಲೊಕಾಂಚ್ಯಾ ತಾಂಡ್ಯಾಕ್ನಿ ಬಗಟ್ಲ್ಯಾನ್ ಅನಿ ತೊ ಎಕ್ ಬಾರಿಕ್ಲ್ಯಾ ಮಡ್ಡಿ ವರ್‍ತಿ ಚಡ್ಲೊ ಅನಿ ಥೈ ಬಸ್ಲೊ. ತೆಚಿ ಶಿಸಾ ತೆಚ್ಯಾ ಭೊತ್ಯಾನಿ ಯೆವ್ನ್ ಗೊಳಾ ಹೊಲಿ.


ಸಗ್ಳ್ಯಾ ಲೊಕಾಕ್ನಿ ಧಾಡುನ್ ಹೊಲ್ಲ್ಯಾ ತನ್ನಾ ತೊ ಎಕ್ಲೊಚ್ ಮಾಗ್ನಿ ಕರುಕ್ ಮನುನ್ ಎಕ್ ಮಡ್ಡಿ ವರ್‍ತಿ ಗೆಲೊ. ತನ್ನಾ ಕಾಳೊಕ್ ಹೊವ್ನಗೆತ್ ಯೆಲ್ಲೊ; ತನ್ನಾ ಥೈ ಜೆಜು ಎಕ್ಲೊಚ್ ಹೊತ್ತೊ.


ಖರೆ ಜೆಜು ಮಾಗ್ನಿ ಕರುಕ್ ಮನುನ್ ಕೊನಬಿನಸಲ್ಲ್ಯಾ ಜಾಗ್ಯಾ ವೈನಿ ಜಾವ್ನ್ ರಾವ್‍ಲಾಗಲ್ಲೊ.


ಜೆಜು ಎಕ್ ಮಡ್ಡಿ ವರ್ತಿ ಗೆಲೊ, ಅನಿ ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ಬಸ್ಲೊ.


ಅಮ್ಚ್ಯಾ ಯೆತಲ್ಯಾ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ತಾಕ್ತಿಚ್ಯಾ ವಿಶಯಾತ್ ಕಳ್ವುಲ್ಯಾಂವ್, ಕಾನಿಯಾಂಚ್ಯಾ ವೈರ್ ಅಮಿ ಹೊಂದುನ್ ನಾ, ಹೆ ಸಗ್ಳ್ಯೆ ಅಮಿ ಜೆಜುಚಿ ಮಹಿಮಾ ಅಮಿ ಡೊಳ್ಯಾನಿ ಬಗಟ್ಲಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು