Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:23 - ದೆವಾಚಿ ಖರಿ ಖಬರ್

23 ಮಾನಾ ಜೆಜುನ್ ಸಗ್ಳ್ಯಾಕ್ನಿ “ಕೊನ್ ತರ್ ಮಾಜ್ಯಾ ವಾಂಗ್ಡಾ ಯೆವ್ಚೆ ಮನುನ್ ಹಾಯ್ ಜಾಲ್ಯಾರ್,ತೆನಿ ಅಪ್ನಾಕುಚ್‍ ಇಸ್ರುಕ್ ಪಾಜೆ. ಸದ್ದಿಚ್ ತೆಚೊ ಕುರಿಸ್ ವಾವುನ್ ಘೆವ್ಕ್ ಪಾಜೆ, ಅನಿ ಮಾಜ್ಯಾ ಫಾಟ್ನಾ ಯೆವ್ಕ್ ಪಾಜೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ತಾನು ನಿರಾಕರಿಸಿ ಪ್ರತಿದಿನವು ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಯೇಸುಸ್ವಾಮಿ ಎಲ್ಲರನ್ನು ನೋಡಿ ಹೇಳಿದ್ದೇನೆಂದರೆ: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೇಸು ತನ್ನ ಮಾತನ್ನು ಮುಂದುವರಿಸಿ ಅವರೆಲ್ಲರಿಗೆ ಹೇಳಿದ್ದೇನೆಂದರೆ: “ನನ್ನ ಹಿಂಬಾಲಕನಾಗಬಯಸುವವನು ತನ್ನನ್ನು ನಿರಾಕರಿಸಿ, ಪ್ರತಿದಿನ ತನ್ನ ಶಿಲುಬೆಯನ್ನು (ತನಗಾಗುವ ಹಿಂಸೆಯನ್ನು) ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಯೇಸು ಅವರೆಲ್ಲರಿಗೆ: “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:23
11 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ತುಮಿ ತುಮ್ಚ್ಯಾ ಮಾನುಸ್‍ಪಾನಾಚ್ಯಾ ಸ್ವಬಾವಾಚ್ಯಾ ಸರ್ಕೆ ಚಲ್ಲ್ಯಾಸಿ ತರ್ ಕಶ್ಯಾಕ್ , ತುಮಿ ಮರ್ತ್ಯಾಶಿ; ಖರೆ ಪವಿತ್ರ್ ಆತ್ಮ್ಯಾಚ್ಯಾ ವೈನಾ ತುಮಿ ತುಮ್ಚ್ಯಾ ಪಾಪಾಚ್ಯಾ ಕಾಮಾಕ್ನಿ ಮರುಕ್ ಸೊಡ್ಲ್ಯಾಶಿ ತರ್, ತುಮಿ ಝಿತ್ತೆ ರ್‍ಹಾತ್ಯಾಶಿ.


ತಸೆ ಹೊವ್ನ್, ತುಮ್ಚ್ಯಾಕ್ಡೆ ಹೊತ್ತಿ ಬುರ್ಶಿ ಕಾಮಾ, ಲೈಂಗಿಕ್ ಪಾಪ್, ಬುರ್ಶಿ ಕಾಮಾ, ಸಂಬೊಗ್ ಕರ್ತಲಿ ಆಶಾ, ಬುರ್ಶಿ ಆಶಾ, ಮುರ್ತಿಯಾಂಚ್ಯಾ ಫುಜೆಕ್ ಸಮಾ ಹೊವ್ನ್ ಹೊತ್ತ್ಯಾ ಬುರ್ಶಾ ಆಶೆಕ್ ಮರುನ್ ಸೊಡಾ.


ಅಮಿ ದೆವಸ್ಪಾನ್ಸಲ್ಯಾ ಜಗಾಚ್ಯಾ ಆಶಾಕ್ನಿ ಸೊಡುನ್ ದಿವ್ಚೆ ಅನಿ ಖರೆ ಪಾನಾಚ್ಯಾ ದೆವಸ್ಪಾನಾನ್ ಭರುನ್ ಹೊತ್ತೊ ಅನಿ ಅಪ್ನಾಕುಚ್ ಸಂಬಾಳುನ್ ಘೆವ್ನ್ ಹೊತ್ತ್ಯಾ ಜಗಾತ್ ಜಿವನ್ ಕರ್ತಲ್ಯಾ ಸರ್ಕೆ ಹೊವ್ನ್ ರ್‍ಹಾವ್ಚೆ ಮನುನ್ ಹಿ ಕುರ್ಪಾ ಅಮ್ಕಾ ದಾಕ್ವುನ್ ದಿತಾ.


ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಹೊವ್ನ್ ಜೆ ಕೊನ್ ದೆವಸ್ಪಾನಾಚೆ ಜಿವನ್ ಕರ್‍ತಾ ತೆಂಕಾ ಸಗ್ಳ್ಯಾಕ್ನಿ ತರಾಸ್ ರ್‍ಹಾತಾಚ್;


ಅಮಿಬಿ ತೆಚೊ ಅವ್ಮಾನ್ ವಾವುನ್ ಘೆವ್ನ್ ಶಾರಾಚ್ಯಾ ಭಾಯ್ರ್ ತೆಚ್ಯಾಕ್ಡೆ ಜಾಂವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು