Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:14 - ದೆವಾಚಿ ಖರಿ ಖಬರ್

14 ಥೈ ಜಗ್ಗೊಳ್ ಪಾಚ್ ಹಜಾರ್ ಘೊಮನ್ಸಾಚ್ ಹೊತ್ತಿ, ತನ್ನಾ ಜೆಜುನ್ ಶಿಸಾಕ್ನಿ “ಲೊಕಾಕ್ನಿ ಪನ್ನಾಸ್ ಪನ್ನಾಸ್ ಲೊಕಾಂಚಿ ಎಕ್-ಎಕ್ ಸಾಲ್ ಕರುನ್ ಬಸ್ವಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅಲ್ಲಿ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿಯಿದ್ದರು. ಆಗ ಯೇಸುವು ತನ್ನ ಶಿಷ್ಯರಿಗೆ, “ಇವರನ್ನು ಒಂದೊಂದು ಪಂಕ್ತಿಗೆ ಹೆಚ್ಚುಕಡಿಮೆ ಐವತ್ತೈವತ್ತರಂತೆ ಕೂರಿಸಿರಿ” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಏಕೆಂದರೆ ಅಲ್ಲಿ ಗಂಡಸರೇ ಸುಮಾರು ಐದು ಸಾವಿರಮಂದಿ ಇದ್ದರು. ಆಗ ಯೇಸು ಶಿಷ್ಯರಿಗೆ, “ಇವರನ್ನು ಐವತ್ತು ಐವತ್ತರಂತೆ ಪಂಕ್ತಿಯಾಗಿ ಕೂರಿಸಿರಿ,” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಗಂಡಸರೇ ಹೆಚ್ಚು ಕಡಿಮೆ ಐದುಸಾವಿರ ಮಂದಿಯಿದ್ದರು. ಆಗ ಆತನು ತನ್ನ ಶಿಷ್ಯರಿಗೆ - ಇವರನ್ನು ಒಂದೊಂದು ಪಂಙ್ತಿಗೆ ಹೆಚ್ಚು ಕಡಿಮೆ ಐವತ್ತೈವತ್ತರಂತೆ ಕೂಡ್ರಿಸಿರಿ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 (ಅಲ್ಲಿ ಸುಮಾರು ಐದು ಸಾವಿರ ಮಂದಿ ಗಂಡಸರು ಇದ್ದರು.) ಯೇಸು ತನ್ನ ಶಿಷ್ಯರಿಗೆ, “ಇವರನ್ನು ಸುಮಾರು ಐವತ್ತೈವತ್ತು ಜನರಂತೆ ಸಾಲಾಗಿ ಕುಳ್ಳಿರಿಸಿರಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅಲ್ಲಿ ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಮಂದಿ ಇದ್ದರು. ಆಗ ಯೇಸು ತಮ್ಮ ಶಿಷ್ಯರಿಗೆ, “ಪಂಕ್ತಿಗಳಲ್ಲಿ ಐವತ್ತರಂತೆ ಅವರನ್ನು ಕೂರಿಸಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:14
5 ತಿಳಿವುಗಳ ಹೋಲಿಕೆ  

ಖರೆ ಹೆ ಸಗ್ಳೆ ಮರ್ಯಾದಿನ್ ಅನಿ ಸಮಾ ರಿತಿನ್ ಹೊಂವ್ದಿತ್.


ತನ್ನಾ ಜೆಜುನ್ ಸಗ್ಳ್ಯಾ ಲೊಕಾಕ್ನಿ ಬಸಾ ಮನುನ್ ಸಾಂಗ್ಲ್ಯಾನ್. ಮಾನಾ ತ್ಯಾ ಸಾತ್ ಭಾಕ್ರಿಯಾ ಹಾತಿತ್ ಘೆಟ್ಲ್ಯಾನ್ ಅನಿ ದೆವಾಕ್ ಧನ್ಯವಾದ್ ದಿಲ್ಯಾನ್ ಅನಿ ಭಾಕ್ರಿಯಾ ಮೊಡುನ್ ಲೊಕಾಕ್ನಿ ವಾಟಾ ಮನುನ್ ಅಪ್ಲ್ಯಾ ಶಿಸಾಂಚ್ಯಾಕ್ಡೆ ದಿಲ್ಯಾನ್, ಶಿಸಾನಿ ಸಗ್ಳ್ಯಾ ಲೊಕಾಕ್ನಿ ವಾಟ್ಲ್ಯಾನಿ.


ಖರೆ ಜೆಜುನ್ ತೆಂಕಾ “ತುಮಿಚ್ ತೆಂಕಾ ಕಾಯ್ತರ್ ಉಲ್ಲೆ ಖಾವ್ಕ್ ದಿವಾ” ಮಟ್ಲ್ಯಾನ್. ತನ್ನಾ ಶಿಸಾನಿ ತೆಕಾ “ಅಮ್ಚೆಕ್ಡೆ ಖಾಲಿ ಪಾಂಚ್ ಭಾಕ್ರಿಯಾ ಅನಿ ದೊನ್ ಮೊಸೊಳ್ಯಾ ಹಾತ್, ಹ್ಯಾ ಎವ್ಡ್ಯಾ ಮೊಟ್ಯಾ ತಾಂಡ್ಯಾಕ್ ಇಕಾತ್ ಜೆವಾನ್ ಘೆವ್ನ್ ಯೆವ್ಚೆ ಪಡ್ಲೆ, ತಸೆ ಕರುವಾ ಮಟ್ಲೆ ಕಾಯ್?” ಮಟ್ಲ್ಯಾನಿ.


ತೆನಿ ಜೆಜುನ್ ಸಾಂಗಲ್ಲ್ಯಾ ಸರ್ಕೆ ಲೊಕಾಕ್ನಿ ಬಸ್ವುಲ್ಯಾನ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು