Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 9:10 - ದೆವಾಚಿ ಖರಿ ಖಬರ್

10 ಅಪೊಸ್ತಲಾ ಪರ್ತುನ್ ಯೆಲಿ, ಅನಿ ಅಪ್ನಿ ಕಾಯ್-ಕಾಯ್ ಕರಲ್ಲೆ ತೆನಿ ಜೆಜುಕ್ ಸಾಂಗ್ಲ್ಯಾನಿ. ಜೆಜುನ್ ತೆಂಕಾ ಅಪ್ನಾಚ್ಯಾ ವಾಂಗ್ಡಾ ಘೆಟ್ಲ್ಯಾನ್, ಅನಿ ತೆನಿ ಬೆತ್ಸಾಯಿದಾ ಮನ್ತಲ್ಯಾ ಶಾರ್ ಗಾಂವಾಕ್ ಪಾಯ್ ವಾಟೆನಿ ಗೆಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇತ್ತಲಾಗಿ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದ್ದನ್ನೆಲ್ಲಾ ಯೇಸುವಿಗೆ ವಿವರವಾಗಿ ಹೇಳಿದರು. ಆತನು ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬೇತ್ಸಾಯಿದವೆಂಬ ಊರಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಇತ್ತ ಪ್ರೇಷಿತರು ಹಿಂದಿರುಗಿ ಬಂದು ತಾವು ಮಾಡಿದ್ದೆಲ್ಲವನ್ನೂ ಯೇಸುಸ್ವಾಮಿಗೆ ವರದಿಮಾಡಿದರು. ಯೇಸು ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬೆತ್ಸಾಯಿದ ಎಂಬ ಊರಿನತ್ತ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇತ್ತಲಾಗಿ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದ್ದನ್ನೆಲ್ಲಾ ಯೇಸುವಿಗೆ ವಿವರವಾಗಿ ಹೇಳಲು ಆತನು ಅವರನ್ನು ಬೇತ್ಸಾಯಿದವೆಂಬ ಊರಿಗೆ ವಿಂಗಡವಾಗಿ ಕರಕೊಂಡು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಅಪೊಸ್ತಲರು ಸುವಾರ್ತಾ ಪ್ರಯಾಣದಿಂದ ಹಿಂತಿರುಗಿ ಬಂದು, ತಾವು ಮಾಡಿದ ಸಂಗತಿಗಳನ್ನು ಯೇಸುವಿಗೆ ತಿಳಿಸಿದರು. ಆಗ ಆತನು ಅವರನ್ನು ಬೆತ್ಸಾಯಿದ ಊರಿನ ಸಮೀಪಕ್ಕೆ ಪ್ರತ್ಯೇಕವಾಗಿ ಕರೆದುಕೊಂಡು ಹೋದನು. ಅಲ್ಲಿ ಯೇಸು ಮತ್ತು ಆತನ ಅಪೊಸ್ತಲರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅಪೊಸ್ತಲರು ಹಿಂದಿರುಗಿ ಬಂದು, ತಾವು ಮಾಡಿದವುಗಳನ್ನೆಲ್ಲಾ ಯೇಸುವಿಗೆ ತಿಳಿಸಿದರು. ಆಗ ಯೇಸು ಬೇತ್ಸಾಯಿದ ಎಂಬ ಹೆಸರಿನ ಪಟ್ಟಣಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 9:10
10 ತಿಳಿವುಗಳ ಹೋಲಿಕೆ  

ಅನಿ,ಖೊರಾಜಿನಾ, ಮಿಯಾ ತುಜಿ ಗತ್ ಕಾಯ್ ಸಾಂಗು! ಬೆತ್ಸಾಯಿದಾ, ತುಜಿಬಿ ಗತ್ ಮಿಯಾ ಕಾಯ್ ಸಾಂಗು! ತುಮ್ಚ್ಯಾ ಮದ್ದಿ ಕರಲ್ಲಿ ತವ್ಡಿ ವಿಚಿತ್ರ್ ಕಾಮಾ ಮಿಯಾ ತಿರ್ ಅನಿ ಸಿದೊನಾತ್ ಕರ್ಲ್ಯಾರ್ ಥೈತ್ಲಿ ಲೊಕಾ ಅಪ್ನಿ ಪಾಪಾನಿತ್ನಾ ದೆವಾಕ್ಡೆ ಪರತ್ಲಾವ್ ಮನುನ್ ದಾಕ್ವುಕ್ ಕನ್ನಾಚ್ಕಿ ಆಂಗಾರ್ ಗೊನಿಚಿಲ್ ಘಾಲುನ್ ಘೆವ್ನ್ ರಕ್ಕಾ ಆಂಗಾ ವರ್‍ತಿ ಸಿಪ್ಡುನ್ ಘೆಯ್ ಹೊತ್ತಿ ಕಾಯ್ಕಿ.


ತುಮ್ಚ್ಯಾ ವಡ್ಲಾಕ್ನಿ ಖಾಯ್ಲ್ ಹೊವಾ, ಅನಿ ತೆಂಚಿ ಗೊಸ್ಟ್ ಆಯ್ಕಾ, ತುಮ್ಚ್ಯಾ ಆತ್ಮ್ಯಾಂಚೆ ತುಮಿ ಲೆಕ್ ದಿವ್ಕ್ ಪಾಜೆ; ತಸೆ ಮನುನ್ ತುಮ್ಚ್ಯಾ ವಿಶಯಾತ್ ತೆನಿ ಕನ್ನಾಬಿ ಹುಶಾರ್ಕಿಕ್ ರ್‍ಹಾತ್ಯಾತ್. ತೆಂಚಿ ಜವಾಬ್ದಾರಿ ತೆನಿ ಕುಶಿನ್ ಪಾಳಿ ಸಾರ್ಕೆ ತುಮಿ ಚಲಾ ತೆಂಕಾ ತುಮಿ ಚಿಂತಾತ್ ಘಾಟ್ಲ್ಯಾರ್ ತೆ ತುಮ್ಕಾಚ್ ವಾಯ್ಟಾಕ್ ಕಾರನ್ ಹೊತಾ.


ತನ್ನಾ ಸತ್ತರಾರ್ ದೊಗೆ ಜಾನಾ ಲೈ ಕುಶಿ-ಕುಶಿನ್ ಪರ್ತುನ್ ಯೆಲ್ಯಾನಿ. ಅನಿ ಜೆಜುಕ್ “ಧನಿಯಾ, ತುಜೆ ನಾವ್ ಘೆವ್ನ್ ಅಮಿ ಗಿರ್‍ಯಾಕ್ನಿ ಸೈತ್ ಕಾಯ್ಬಿ ಸಾಂಗ್ಲ್ಯಾರ್, ತೆನಿ ಅಮಿ ಸಾಂಗಟಲ್ಲೆ ಆಯ್ಕಿತ್!” ಮಟ್ಲ್ಯಾನಿ.


ಫಿಲಿಪ್‍ಬಿ ಬೆತ್ಸಾಯಿದಾ ಮನ್ತಲ್ಯಾ, ಅಂದ್ರು, ಅನಿ ಪೆದ್ರುಂಚ್ಯಾ ಶಾರಾಚೊಚ್.


“ಅರೆ, ಹ್ಯೊ ಮಾನುಸ್ ಅಸೊ ಕಶ್ಯಾಕ್ ಬೊಲುಲಾ, ಹೆ, ದೆವಾಚಿ ನಿಂದ್ಯಾ ಕರ್ಲ್ಯಾ ಸರ್ಕೆ ಹೊಲೆ! ದೆವಾಕ್ ಎಕ್ಲ್ಯಾಕ್ ಸೊಡುನ್, ಕೊನಾಕ್ಬಿ ಕೊನಾಚೆಬಿ ಪಾಪ್ ಮಾಪ್ ಕರುಕ್ ಹೊಯ್ನಾ” ಮನುನ್ ಅಪ್ಲ್ಯಾ ಮನಾತುಚ್ ಯವಜ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು