Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:53 - ದೆವಾಚಿ ಖರಿ ಖಬರ್

53 ತೆನಿ ಜೆಜುಕ್ ಹಾಸ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್, ತಿ ಮರ್‍ಲಾ ಮನುನ್ ತೆಂಕಾ ಗೊತ್ತ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

53 ಜನರು ಆಕೆ ಸತ್ತಳೆಂದು ತಿಳಿದುಕೊಂಡಿದ್ದರಿಂದ ಆತನನ್ನು ಪರಿಹಾಸ್ಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

53 ಬಾಲಕಿ ಸತ್ತುಹೋಗಿರುವುದನ್ನು ಅರಿತಿದ್ದ ಜನರು ಯೇಸುವನ್ನು ಪರಿಹಾಸ್ಯ ಮಾಡತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

53 ಜನರು ಆಕೆ ಸತ್ತಳೆಂದು ತಿಳಿದುಕೊಂಡದರಿಂದ ಆತನನ್ನು ಹಾಸ್ಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

53 ಆಗ ಜನರು ಯೇಸುವನ್ನು ಗೇಲಿಮಾಡಿದರು. ಏಕೆಂದರೆ ಆ ಹುಡುಗಿ ಸತ್ತುಹೋದಳೆಂದು ಅವರಿಗೆ ಖಂಡಿತವಾಗಿ ತಿಳಿದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

53 ಆಕೆಯು ಸತ್ತಿದ್ದಾಳೆಂದು ತಿಳಿದು ಅಳುತ್ತಿದ್ದವರು ಯೇಸುವನ್ನು ಹಾಸ್ಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:53
11 ತಿಳಿವುಗಳ ಹೋಲಿಕೆ  

ಹೆ ಸಗ್ಳೆ ಆಯ್ಕುನ್, ಪೈಸ್ಯಾಂಚೊ ಪ್ರೆಮ್ ಕರ್‍ತಲ್ಯಾ ಫಾರಿಜೆವಾನಿ, ಜೆಜುಕ್ ನಕ್ಕಲ್ ಕರ್‍ಲ್ಯಾನಿ,


ತನ್ನಾ ಜೆಜುನ್, “ಹ್ಯೊ ಗುಂಡೊ ಕಡೆಕ್ ಕಾಡಾ!” ಮನುನ್ ಹುಕುಮ್ ದಿಲ್ಯಾನ್. ತನ್ನಾ ಮಾರ್ಥಾನ್ ತ್ಯಾ ಮರಲ್ಲ್ಯಾ ಮಾನ್ಸಾಚ್ಯಾ ಭೆನಿನ್, “ಧನಿಯಾ ತೆಕಾ ಸಮಾದಿತ್ ಥವ್ನ್ ಚಾರ್ ದಿಸಾ ಹೊಲಿ ತೆಕಾ ಬುರ್ಶಿ ವಾಸ್ ಪಡ್ಲಾ ಅಶಿಲ್!” ಮನುನ್ ಜಬಾಬ್ ದಿಲಿನ್.


ತನ್ನಾ ಜೆಜುನ್,“ಸಗ್ಳೆ ಜಾನಾ ಭಾಯ್ರ್ ಪಡಾ ತೆ ಚೆಡು ಮರುಕ್‍ ನಾ, ತಿ ನಿಜ್ಲಾ!” ಮಟ್ಲ್ಯಾನ್. ತನ್ನಾ ತೆನಿ ಸಗ್ಳ್ಯಾನಿ ಜೆಜುಕ್ ಹಾಸ್ಲ್ಯಾನಿ.


ಸಗ್ಳೆ ಜಾನಾ ಪೊರಾ ಸಾಟ್ನಿ ತಳ್ಮಳಿತ್, ಅನಿ ರಡಿತ್, ತನ್ನಾ ಜೆಜುನ್ ತೆಂಕಾ “ರಡುನಕಾಶಿ; ತೆ ಚೆಡು ಮರುಕ್ನಾ, ನಿದ್ಲಾ” ಮಟ್ಲ್ಯಾನ್.


ಖರೆ ಜೆಜುನ್ ತಿಚೊ ಹಾತ್ ಧರುನ್ “ಲೆಕಿ, ಉಟ್!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು