Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:51 - ದೆವಾಚಿ ಖರಿ ಖಬರ್

51 ಜೆಜು ಜಾಯಿರಾಚ್ಯಾ ಘರಾಕ್ ಯೆವ್ನ್ ಪಾವಲ್ಲ್ಯಾ ತನ್ನಾ, ತೆನಿ ಪೆದ್ರು, ಜುವಾಂವಾಕ್ ಅನಿ ಜಾಕೊಬಾಕ್, ಅನಿ ತ್ಯಾ ಚೆಡ್ವಾಚ್ಯಾ ಬಾಯ್ಕ್ ಅನಿ ಬಾಬಾಕ್ ಸೊಡುನ್ ಕೊನಾಕ್ಬಿ ಅಪ್ನಾಚ್ಯಾ ವಾಂಗ್ಡಾ ಭುತ್ತುರ್ ಯೆವ್ಕ್ ಸೊಡುಕ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

51 ತರುವಾಯ ಆತನು ಆ ಅಧಿಕಾರಿಯ ಮನೆಗೆ ಹೋಗಿ, ಪೇತ್ರ ಯೋಹಾನ ಯಾಕೋಬ ಮತ್ತು ಆ ಹುಡುಗಿಯ ತಂದೆತಾಯಿಯರನ್ನು ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

51 ಯೇಸು ಅವನ ಮನೆಯನ್ನು ಸೇರಿದುದೇ, ಪೇತ್ರ, ಯೊವಾನ್ನ ಹಾಗೂ ಯಕೋಬ ಮತ್ತು ಆ ಬಾಲಕಿಯ ತಂದೆತಾಯಿ ಇವರ ಹೊರತು ಯಾರನ್ನೂ ತನ್ನೊಡನೆ ಒಳಕ್ಕೆ ಬರಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

51 ತರುವಾಯ ಆತನು ಆ ಮನೆಗೆ ಹೋಗಿ ಪೇತ್ರನು ಯೋಹಾನನು ಯಾಕೋಬನು ಆ ಹುಡುಗಿಯ ತಂದೆತಾಯಿಗಳು ಇಷ್ಟು ಮಂದಿಯನ್ನೇ ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

51 ಯೇಸು ಯಾಯಿರನ ಮನೆಗೆ ಹೋದನು. ಪೇತ್ರ, ಯೋಹಾನ, ಯಾಕೋಬ ಮತ್ತು ಹುಡುಗಿಯ ತಂದೆತಾಯಿಗಳಿಗೆ ಮಾತ್ರ ತನ್ನೊಂದಿಗೆ ಬರಲು ಅನುಮತಿಕೊಟ್ಟನು. ಬೇರೆ ಯಾರೂ ಒಳಗೆ ಬರಕೂಡದೆಂದು ಯೇಸು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

51 ಯೇಸು ಯಾಯೀರನ ಮನೆಯೊಳಕ್ಕೆ ಬಂದಾಗ ಪೇತ್ರ, ಯಾಕೋಬ ಯೋಹಾನ ಮತ್ತು ಹುಡುಗಿಯ ತಂದೆತಾಯಿಗಳ ಹೊರತು ಯಾರನ್ನೂ ಒಳಗೆ ಬರಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:51
13 ತಿಳಿವುಗಳ ಹೋಲಿಕೆ  

ಹೆ ಸಗ್ಳೆ ಸಾಂಗುನ್ ಆಟ್ ದಿಸ್ ಹೊಲ್ಲ್ಯಾ ಮಾನಾ, ಪೆದ್ರುಕ್,ಜುವಾಂವಾಕ್, ಅನಿ ಜಾಕೊಬಾಕ್ ಘೆವ್ನ್ ಜೆಜು ಮಾಗ್ನಿ ಕರುಕ್ ಮನುನ್ ಎಕ್ ಮಡ್ಡಿ ವರ್‍ತಿ ಗೆಲೊ.


ಜೆಜುನ್ ಪೆದ್ರುಕ್ ಜಾಕೊಬಾಕ್ ಅನಿ ಜುವಾಂವಾಕ್ ವಾಂಗ್ಡಾ ಘೆವ್ನ್ ಗೆಲ್ಯಾನ್, ತರಾಸ್ ಅನಿ ದುಕ್ ತೆಚೆ ವರ್‍ತಿ ಯೆಲ್ಲೆ ಹೊತ್ತೆ.


ಪೆದ್ರುನ್ ಸಗ್ಳ್ಯಾ ಲೊಕಾಕ್ನಿ ಖೊಲಿತ್ನಾ ಭಾಯ್ರ್ ಧಾಡುನ್ ಡಿಂಬಿಯಾ ಘಾಲುನ್ ಮಾಗ್ನಿ ಕರ್‍ಲ್ಯಾನ್, ಮಾನಾ ತಬಿಥಾಚ್ಯಾ ಮಡ್ಯಾಕ್ಡೆ ಪರ್ತುನ್ “ತಬಿಥಾ, ಉಟುನ್ ಇಬೆರಾ” ಮಟ್ಲ್ಯಾನ್, ತಿನೆ ಅಪ್ಲೆ ಡೊಳೆ ಉಗಡ್ಲಿನ್, ಅನಿ ಪೆದ್ರುಕ್ ಬಗುನ್ ಉಟುನ್ ಬಸ್ಲಿ.


ತೆಂಚಿ ನಾವಾ - ಸಿಮಾವ್ ಹೆಕಾ ತೆನಿ ಪೆದ್ರು ಮನುನ್ ನಾವ್ ದಿಲ್ಯಾನ್ ಅನಿ ತೆಚೊ ಭಾವ್ ಅಂದ್ರು; ಜಾಕೊಬ್ ಅನಿ ಜುವಾಂವ್, ಫಿಲಿಪ್ ಅನಿ ಬಾರ್‍ತೊಲೊಮೆವ್,


ಖರೆ ಜೆಜುನ್ ಹೆ ಆಯ್ಕುನ್ ಜಾಯಿರಾಕ್ “ಭಿಂವ್‍ನಕೊ; ಖಾಲಿ ವಿಶ್ವಾಸಾನ್ ರ್‍ಹಾ, ತಿ ಬರಿ ಹೊತಾ” ಮಟ್ಲ್ಯಾನ್.


ಸಗ್ಳೆ ಜಾನಾ ಪೊರಾ ಸಾಟ್ನಿ ತಳ್ಮಳಿತ್, ಅನಿ ರಡಿತ್, ತನ್ನಾ ಜೆಜುನ್ ತೆಂಕಾ “ರಡುನಕಾಶಿ; ತೆ ಚೆಡು ಮರುಕ್ನಾ, ನಿದ್ಲಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು