Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:5 - ದೆವಾಚಿ ಖರಿ ಖಬರ್

5 “ಎಗ್ದಾ ಎಕ್ ಮಾನುಸ್ ಘವಾಚೆ ಭ್ಹಿಂಯ್, ಪೆರುಕ್ ಗೆಲೊ.ತೊ ಶೆತಾತ್ ಭ್ಹಿಂಯ್ ಸಿಪಡ್ತಾನಾ,ತ್ಯಾತುರ್‍ಲೆ ಉಲ್ಲೆ, ವಾಟೆಚ್ಯಾ ದಂಡೆರ್ ಪಡ್ಲೆ,ತೆ ಉಲ್ಲೆ ಭ್ಹಿಂಯ್ ಲೊಕಾಂಚ್ಯಾ ಪಾಂಯಾತ್ನಿ ಗಾವ್ಲೆ, ಅನಿ ಫಾಂಕ್ರಾನಿ ಯೆವ್ನ್ ತೆ ಖಾವ್ನ್ ಗೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 “ಬಿತ್ತುವವನು ಬೀಜವನ್ನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು, ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 “ಒಬ್ಬ ರೈತನು ಬಿತ್ತುವುದಕ್ಕೆ ಹೋದನು. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಅವು ಕಾಲ್ತುಳಿತಕ್ಕೆ ಸಿಕ್ಕಿಹೋದವು. ಅವುಗಳನ್ನು ಆಕಾಶದ ಪಕ್ಷಿಗಳು ತಿಂದುಬಿಟ್ಟವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಬಿತ್ತುವವನು ಬೀಜವನ್ನು ಬಿತ್ತುವದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜ ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು; ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 “ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೊಲಕ್ಕೆ ಹೋದನು. ಬೀಜ ಬಿತ್ತುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದು ಜನರ ತುಳಿತಕ್ಕೆ ಸಿಕ್ಕಿಕೊಂಡವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದುಬಿಟ್ಟವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುತ್ತಿರುವಾಗ, ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು; ಅವು ಕಾಲ್ತುಳಿತಕ್ಕೆ ಒಳಗಾದವು, ಆಕಾಶದ ಪಕ್ಷಿಗಳು ಅವುಗಳನ್ನು ಹೆಕ್ಕಿ ತಿಂದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:5
15 ತಿಳಿವುಗಳ ಹೋಲಿಕೆ  

ಹೆಚ್ಯಾಸಾಟ್ನಿ, ಅಮಿ ಆಯ್ಕಲ್ಲ್ಯಾ ಖಬ್ರೆ ವರ್ತಿ ಅಮಿ ವಿಶೆಸ್ ಗಮನ್ ದಿವ್ಕ್ ಪಾಜೆ, ನಾಹೊಲ್ಯಾರ್, ಅಮಿ ಅಮ್ಚ್ಯಾ ವಾಟೆ ವೈನಾ ಧುರ್ ಹೊತಲೊ ಸಂಭವ್ ಹಾಯ್.


ಉಲ್ಲಿ ಲೊಕಾ ತ್ಯಾ ವಾಟೆಚ್ಯಾ ದಂಡೆರ್ ಪಡಲ್ಲ್ಯಾ ಭ್ಹಿಂಯಾ ಸರ್ಕಿ, ತೆನಿ ದೆವಾಚ್ಯಾ ಗೊಸ್ಟಿಯಾ ಆಯ್ಕಲ್ಲ್ಯಾ ತನ್ನಾಚ್, ಸೈತಾನ್ ಯೆತಾ, ಅನಿ ತ್ಯಾ ಗೊಸ್ಟಿಯಾ ಕಾಡುನ್ ಘೆವ್ನ್ ಜಾತಾ.


ಜೆಜುನ್ ತೆಂಕಾ, “ಬರೆ ಭ್ಹಿಂಯ್ ಪೆರ್‍ತಲೊ ಮಟ್ಲ್ಯಾರ್, ಮಾನ್ಸಾಚೊ ಲೆಕ್.


“ತುಮಿ ಜಗಾಚ್ಯಾ ಲೊಕಾಕ್ನಿ ಮಿಟ್ಟ್ ಹೊತ್ತ್ಯಾ ಬಾಸೆನ್, ಖರೆ ಮಿಟ್ಟಾನ್ ಅಪ್ನಾಚಿ ರುಚಿ ಕಳ್ದುನ್ ಘೆಟ್ಲ್ಯಾನ್ ತರ್ ತೆಕಾ ಅನಿ ಪರ್ತುನ್ ರುಚಿ ಯೈಸರ್ಕೆ ಕರುಕ್ ಹೊಯ್ನಾ. ತನ್ನಾ ತೆಕಾ ಕಾಯ್ಬಿ ಕಿಮ್ಮತ್ ರ್‍ಹಾಯ್ನಾ. ತೆಚೆಸಾಟ್ನಿ ತೆ ಭಾಯ್ರ್ ಟಾಕ್ತ್ಯಾತ್ ಅನಿ ಲೊಕಾ ತೆ ತುಡ್ವುನ್ಗೆತ್ ಫಿರುನ್ ಖೆಳ್ತಾತ್.”


ಲೊಕಾ ಎಕ್ಲ್ಯಾಚ್ಯಾ ಫಾಟ್ನಾ ಎಕ್ಲೊ ಶಾರಾತ್ನಾ ಜೆಜುಕ್ಡೆ ಯೆವ್ನ್ಗೆತುಚ್ ಹೊತ್ತಿ.ಅನಿ ಲೊಕಾಂಚೊ ತಾಂಡೊ ಥೈ ಗೊಳಾ ಹೊಲ್ಲ್ಯಾ ತನ್ನಾ, ತೆಂಕಾ ಜೆಜುನ್ ಹಿ ಕಾನಿ ಸಾಂಗ್ಲ್ಯಾನ್.


ತ್ಯಾತುರ್‍ಲೆ ಅನಿ ಉಲ್ಲೆ ಗುಂಡಾಡ್ ಜಿಮ್ನಿ ವರ್‍ತಿ ಪಡ್ಲೆ, ಅನಿ ಝಾಡಾ ವಾಳುನ್ ಗೆಲಿ, ಕಶ್ಯಾಕ್ ಮಟ್ಲ್ಯಾರ್ ಥೈ ಥಂಡ್ ಕಮಿ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು