Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:49 - ದೆವಾಚಿ ಖರಿ ಖಬರ್

49 ಜೆಜು ಅಶೆ ಸಾಂಗ್ತಾ-ಸಾಂಗ್ತಾನಾಚ್, ತ್ಯಾ ಅದಿಕಾರ್‍ಯಾ ಘರಾತ್ನಾ ಎಕ್ಲೊ ಖಬರ್ ಘೆವ್ನ್ ಯೆಲೊ, ಅನಿ ಜಾಯಿರಾಕ್ “ತುಜಿ ಲೆಕ್ ಮರ್ಲಿ, ಅನಿಬಿ ತಿಯಾ ಗುರುಜಿಕ್ ತರಾಸ್ ದಿತಲೆ ನಕ್ಕೊ” ಮನುನ್ ಸಾಂಗುಕ್ ಲಾಗ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 ಆತನು ಇನ್ನೂ ಮಾತನಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು, “ನಿನ್ನ ಮಗಳು ಸತ್ತುಹೋದಳು, ಗುರುವಿಗೆ ತೊಂದರೆ ಕೊಡಬೇಡ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

49 ಯೇಸುಸ್ವಾಮಿ ಇನ್ನೂ ಮಾತನಾಡುತ್ತಾ ಇರುವಾಗಲೇ ಒಬ್ಬನು ಯಾಯೀರನ ಮನೆಯಿಂದ ಬಂದು ಆ ಯಾಯಿರನಿಗೆ, “ನಿಮ್ಮ ಮಗಳು ತೀರಿಹೋದಳು. ಇನ್ನು ಗುರುವಿಗೆ ತೊಂದರೆಕೊಡಬೇಡಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ಆತನು ಇನ್ನೂ ಮಾತಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು - ನಿನ್ನ ಮಗಳು ಸತ್ತಳು; ಗುರುವಿಗೆ ತೊಂದರೆ ಕೊಡಬೇಡ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

49 ಯೇಸು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿರದ ಅಧಿಕಾರಿಯ (ಯಾಯಿರನ) ಮನೆಯಿಂದ ಒಬ್ಬ ವ್ಯಕ್ತಿ ಬಂದು, “ನಿನ್ನ ಮಗಳು ಸತ್ತುಹೋದಳು! ಈಗ ಬೋಧಕನಿಗೆ (ಯೇಸುವಿಗೆ) ತೊಂದರೆ ಕೊಡಬೇಡ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

49 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಒಬ್ಬನು ಬಂದು ಅಧಿಕಾರಿಗೆ, “ನಿನ್ನ ಮಗಳು ತೀರಿಹೋದಳು, ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:49
9 ತಿಳಿವುಗಳ ಹೋಲಿಕೆ  

ತನ್ನಾ ಜೆಜು ತೆಂಚ್ಯಾ ವಾಂಗ್ಡಾ ಗೆಲೊ. ಜೆಜು ಘರಾಕ್ನಾ ಉಲ್ಲೆ ಧುರುಚ್ ರಾತಾನಾ, ತ್ಯಾ ಶತಪತಿನ್ ಅಪ್ನಾಚ್ಯಾ ಲೊಕಾನಿಕ್ನಾ “ಗುರುಜಿ, ತಿಯಾ ಮಾಜ್ಯಾ ಘರಾಕ್ ಯೆತಲೊ ತರಾಸ್ ಕರುನ್ ಘೆವ್‍ನಕ್ಕೊ, ತಿಯಾ ಮಾಜ್ಯಾ ಘರಾಕ್ ಯೆಯ್ ಸರ್ಕಿ ಯೊಗ್ಯತಾ ಮಾಕಾ ನಾ


ತುಮ್ಚೊ ದೊಸ್ತ್ ತುಮ್ಕಾ, ಭುತ್ತುರ್‍ನಾಚ್, ಮಾಕಾ ತರಾಸ್ ದಿವ್‍ನಕೊ, “ದಾರಾಕ್ ಅಗ್ಳಿ ಘಾಲುನ್ ಹೊಲಾ, ಮಾಜಿ ಪೊರಾ ಮಾಜ್ಯಾ ಹೊಟ್ಟ್ಯಾತ್ ನಿಜ್ಲ್ಯಾತ್, ಮಿಯಾ ಉಟುನ್ ತುಕಾ ಕಾಯ್ಬಿ ದಿವ್ಕ್ ಹೊಯ್ನಾ” ಮನ್ತಾ,


ಜೆಜು, ಹೆ ಸಾಂಗುನ್ಗೆತುಚ್ ಹೊತ್ತೊ, ತನ್ನಾ ಎಕ್ ಜುದೆವಾಂಚೊ ಅದಿಕಾರಿ ಜೆಜುಕ್ಡೆ ಯೆಲೊ, ಅನಿ ಡೊಗ್ಲಾ ಘಾಲುನ್ ಜೆಜುಕ್, “ ಮಾಜಿ ಲೆಕ್ ಅತ್ತಾ-ಅತ್ತಾಚ್ ಮರ್ಲಿ. ಖರೆ ತಿಯಾ ಯೆವ್ನ್ ತಿಚೆ ವರ್‍ತಿ ಹಾತ್ ಥವ್ ತಿ ಹುರ್ತಾ”. ಮನುಲಾಲೊ.


ಜೆಜುಕ್ ತೆನಿ ಕಾಯ್ ಮನುಲ್ಯಾತ್ ಮನ್ತಲೆ ಕಳ್ಳೆ. ತಸೆಮನುನ್ ತೆನಿ ತೆಂಕಾ,“ಕಶ್ಯಾಕ್ ಮನುನ್ ತುಮಿ ಹ್ಯಾ ಬಾಯ್ಕೊಮನ್ಸಿಕ್ ತರಾಸ್ ದಿವ್ಕ್ ಲಾಗ್ಲ್ಯಾಶಿ? ತೆನಿ ಮಾಜೆಸಾಟ್ನಿ ಎಕ್ ಬರೆ ಕಾಮ್ ಕರ್‍ಲಿನಾಯ್.


ಎಕ್ಲೊ ಸಿನಾಗೊಗಾಚೊ ಅದಿಕಾರ್‍ಯಾ ಹೊತ್ತೊ, ತೆಚೆ ನಾವ್ ಜಾಯಿರ್ ತೊ ಜೆಜು ಹೊತ್ತ್ಯಾಕ್ಡೆ ಯೆಲೊ, ಅನಿ ಜೆಜುಚ್ಯಾ ಪಾಂಯಾತ್ ಪಡ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು