Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:39 - ದೆವಾಚಿ ಖರಿ ಖಬರ್

39 ಅನಿ “ತುಜ್ಯಾ ಘರಾಕ್ ಜಾ, ಅನಿ ತುಜ್ಯಾ ಘರಾತ್ಲ್ಯಾಕ್ನಿ ದೆವಾನ್ ಕಾಯ್-ಕಾಯ್ ಕರ್‍ಲ್ಯಾನ್ ತೆ ಸಾಂಗ್”, ಮನುನ್ ಸಾಂಗ್ಲ್ಯಾನ್. ತೊ ಮಾನುಸ್ ಶಾರಾತ್ ಗೆಲೊ,ಅನಿ ಜೆಜುನ್ ಅಪ್ನಾಕ್ ಕಾಯ್-ಕಾಯ್ ಕರಲ್ಲೆ ಸಗ್ಳೆ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ಆತನು, “ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಏನೇನು ಉಪಕಾರಗಳನ್ನು ಮಾಡಿದನೋ ಅದನ್ನೆಲ್ಲಾ ನಿನ್ನವರಿಗೆ ವಿವರವಾಗಿ ಹೇಳು” ಎಂದು ಅವನನ್ನು ಕಳುಹಿಸಿಬಿಟ್ಟನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ಆ ಊರಲ್ಲೆಲ್ಲಾ ಸಾರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ಆದರೆ ಯೇಸು, “ನಿನ್ನ ಮನೆಗೆ ಹಿಂದಿರುಗಿಹೋಗು, ದೇವರು ನಿನಗೆ ಎಂಥಾ ಉಪಕಾರ ಮಾಡಿದ್ದಾರೆಂಬುದನ್ನು ಪ್ರಕಟಿಸು,” ಎಂದು ಅವನನ್ನು ಬೀಳ್ಕೊಟ್ಟರು. ಅವನು ಹೋಗಿ, ಯೇಸು ತನಗೆ ಮಾಡಿದ ಮಹದುಪಕಾರವನ್ನು ಊರಿನಲ್ಲೆಲ್ಲಾ ಪ್ರಚಾರಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಆತನು - ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದನೋ ಅದನ್ನೆಲ್ಲಾ ವಿವರವಾಗಿ ಹೇಳು ಎಂದು ಅವನನ್ನು ಕಳುಹಿಸಿಬಿಟ್ಟನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ಆ ಊರಲ್ಲೆಲ್ಲಾ ಸಾರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 ಅದಕ್ಕೆ ಯೇಸು, “ನಿನ್ನ ಮನೆಗೆ ಹಿಂತಿರುಗಿ ಹೋಗು. ದೇವರು ನಿನಗೆ ಮಾಡಿದ ಉಪಕಾರವನ್ನು ಜನರಿಗೆ ತಿಳಿಸು” ಎಂದು ಹೇಳಿ ಅವನನ್ನು ಕಳುಹಿಸಿದನು. ಆದ್ದರಿಂದ ಆ ಮನುಷ್ಯನು ಅಲ್ಲಿಂದ ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಊರಲ್ಲೆಲ್ಲಾ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 “ನೀನು ನಿನ್ನ ಮನೆಗೆ ಹಿಂದಿರುಗಿ ಹೋಗಿ ದೇವರು ನಿನಗೆ ಎಂಥಾ ಮಹಾಕಾರ್ಯಗಳನ್ನು ಮಾಡಿದ್ದಾರೆಂಬುದನ್ನು ಹೇಳು,” ಎಂದು ಅವನನ್ನು ಕಳುಹಿಸಿಬಿಟ್ಟರು. ಅವನು ತನ್ನ ಮಾರ್ಗವಾಗಿ ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ಊರೆಲ್ಲಾ ಸಾರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:39
13 ತಿಳಿವುಗಳ ಹೋಲಿಕೆ  

ಖರೆ ಜರ್ ಕೊನ್ ಅಪ್ನಾಚ್ಯಾ ಸೊಯ್ರ್ಯಾಂಚಿ ಕಾಳಜಿ ಘೆಯ್ನ್ಯಾಸಿ ಅನಿ ಲೈ ಕರುನ್ ಅಪ್ನಾಚ್ಯಾ ಘರಾತ್ಲ್ಯಾ ಲೊಕಾಂಚಿ ತರ್ ತೆನಿ ವಿಶ್ವಾಸ್ ಸೊಡ್ಲ್ಯಾನಾತ್ ಅನಿ ದೆವಾಕ್ ವಿಶ್ವಾಸ್ ಕರಿನಸಲ್ಲ್ಯಾಂಚ್ಯಾನ್ಕಿ ಬುರ್ಶಿ ತೆಂಚಿ ಪರಿಸ್ತಿತಿ.


“ಯೆವಾ, ಅನಿ ಮಿಯಾ ಮಾಜ್ಯಾ ಜಿವನಾತ್ ಕರಲ್ಲೆ ಸಗ್ಳೆ ಸಾಂಗಲ್ಲ್ಯಾ ಮಾನ್ಸಾಕ್ ಬಗಾ ಯೆವಾ, ತೊ ಮೆಸ್ಸಿಯಾಚ್ ರ್‍ಹಾವ್ಕ್ ಫಿರೆ ಕಾಯ್?” ಮನುನ್ ಸಾಂಗ್ಲಿನ್.


ಖರೆ ತೊ ಥೈತ್ನಾ ಗೆಲೊ, ಅನಿ ಸಗ್ಳ್ಯಾಕ್ಡೆ ಹಿ ಖಬರ್ ಸಾಂಗುನ್ಗೆತ್ ಗೆಲೊ. ತಸೆ ಮನುನ್ ಜೆಜುಕ್, ಖಲ್ಯಾಬಿ ಗಾಂವಾತ್ ಬಹಿರಂಗ್ ಫಿರುಕ್ ಹೊವುಕ್ನಾ. ತೆಕಾ ಕೊನ್ ಲೊಕಾ ನಸಲ್ಲೆ ಜಾಗೆ ಬಗುನ್, ರ್‍ಹಾತಲೆ ಪಡ್ಲೆ. ಜಾಲ್ಯಾರ್‍ಬಿ ಸಗ್ಳ್ಯಾಕ್ನಾ ಲೊಕಾ ಜೆಜುಕ್ಡೆ ಯೆಂವ್ಗೆತುಚ್ ಹೊತ್ತಿ.


ಜೆಜು ಢೊನಿತ್ ಚಡ್ತಾನಾ, ಗಿರೆ ಸುಟುನ್ ಬರೊ ಹೊಲ್ಲೊ ಮಾನುಸ್, ಜೆಜುಕ್ “ಮಿಯಾ ತುಜ್ಯಾ ವಾಂಗ್ಡಾ ಯೆತಾ” ಮನುನ್ ಮಾಗುಲಾಲೊ.


ಖರೆ, ಜೆಜು ಕಬುಲ್ ಹೊವ್ಕ್ ನಾ, ತೆಕಾ “ತಿಯಾ ತುಜ್ಯಾ ಘರಾಕ್ ಜಾ, ತುಜ್ಯಾ ಘರ್‍ಚ್ಯಾ ಲೊಕಾಕ್ನಿ, ದೆವಾನ್ ಅಪ್ನಾಚ್ಯಾ ಮೊಟ್ಯಾ ದಯೆನ್, ತುಕಾ ಕಾಯ್ ಕರ್‍ಲ್ಯಾನ್, ಮನುನ್ ಸಾಂಗ್” ಮನುನ್ ಸಾಂಗಟ್ಲ್ಯಾನ್.


ಅಪ್ನಾತ್ನಾ ಗಿರೆ ಗೆಲ್ಲೊ ಮಾನುಸ್ ಯೆಲೊ, ಅನಿ “ಮಿಯಾಬಿ ತುಜ್ಯಾ ವಾಂಗ್ಡಾ ಯೆತಾ” ಮನುನ್ ಜೆಜುಕ್ಡೆ ಮಾಗುಲಾಲೊ. ಜೆಜುನ್ ತೆಕಾ ಪರ್ತುನ್ ಧಾಡ್ಲ್ಯಾನ್,


ಜೆಜು ಸಮುಂದರಾಚ್ಯಾ ಅನಿಎಕ್ ದಂಡೆಕ್ ಪರ್ತುನ್ ಯೆಲ್ಲ್ಯಾ ತನ್ನಾ, ಲೊಕಾನಿ ತೆಕಾ ಸ್ವಾಗತ್ ಕರ್‍ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್, ತೆನಿ ತೆಚಿ ವಾಟ್ ರಾಕುನ್ಗೆತ್ ಹೊತ್ತ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು