Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:26 - ದೆವಾಚಿ ಖರಿ ಖಬರ್

26 ಜೆಜು ಅನಿ ಶಿಸಾ ಗಾಲಿಲಿಯಾ ಸಮುಂದರಾತ್ನಾ ಪಾರ್ ಹೊವ್ನ್ ತಿಕುಲ್ಯಾ ದಂಡೆಕ್ ಹೊತ್ತ್ಯಾ ಗೆರಸೆನಾಂಚ್ಯಾ ಜಾಗ್ಯಾರ್ ಯೆವ್ನ್ ಪಾವ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆ ಮೇಲೆ ಅವರು ಗಲಿಲಾಯಕ್ಕೆ ಎದುರಾಗಿರುವ ಗೆರಸೇನರ ಸೀಮೆಯನ್ನು ತಲುಪಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಯೇಸುಸ್ವಾಮಿ ಮತ್ತು ಶಿಷ್ಯರು ದೋಣಿಯಲ್ಲೇ ಮುಂದೆ ಸಾಗಿ ಗಲಿಲೇಯಕ್ಕೆ ಎದುರಾಗಿದ್ದ ಗೆರಸೇನರ ನಾಡಿಗೆ ಬಂದು ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆ ಮೇಲೆ ಅವರು ಗಲಿಲಾಯಕ್ಕೆ ಎದುರಾಗಿರುವ ಗೆರಸೇನರ ಸೀಮೆಗೆ ಮುಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಯೇಸು ಮತ್ತು ಆತನ ಶಿಷ್ಯರು ಗಲಿಲಾಯದಿಂದ ಸರೋವರವನ್ನು ದಾಟಿ, ಗೆರೆಸೇನರ ನಾಡಿಗೆ ಪ್ರಯಾಣ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಅವರು ಗಲಿಲಾಯಕ್ಕೆ ಎದುರಾಗಿದ್ದ, ಗೆರಸೇನರ ಸೀಮೆಗೆ ತಲುಪಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:26
4 ತಿಳಿವುಗಳ ಹೋಲಿಕೆ  

ತನ್ನಾ ತೆನಿ ಶಿಸಾಕ್ನಿ “ತುಮ್ಚೊ ವಿಶ್ವಾಸ್ ಖೈ ಗೆಲೊ?” ಮನುನ್ ಮಟ್ಲ್ಯಾನ್. ಖರೆ ತೆನಿ ಭಿಂಯಾಲೆ, ಅನಿ ಅಜಾಪ್ ಹೊಲೆ, ಅನಿ “ಹ್ಯೊ ಕಸ್ಲೊ ಮಾನುಸ್? ವಾರ್ಯಾಕ್ ಅನಿ ಲ್ಹಾಟಾಕ್ನಿ ತೊ ಹುಕುಮ್ ದಿತಾ ಅನಿ ತೆನಿ ಹೆನಿ ಸಾಂಗಟಲ್ಲೆ ಆಯಿಕ್ತ್ಯಾತ್ ಮನುನ್ ಅಪ್ನಾ-ಅಪ್ನಾಚ್ಯಾ ಮದ್ದಿಚ್” ಬೊಲ್ಲ್ಯಾನಿ.


ಜೆಜು ಢೊನಿತ್ನಾ ದಂಡೆಕ್ ಉತರಲ್ಲ್ಯಾ ತನ್ನಾಚ್, ತ್ಯಾ ಗಾಂವಾತ್ಲ್ಯಾ ಗಿರೆ ಲಾಗಲ್ಲ್ಯಾ ಎಕ್ ಮಾನ್ಸಾಕ್ ತೊ ಭೆಟ್ಲೊ. ಲೈ ದಿಸಾಕ್ನಾ ತೊ ಮಾನುಸ್ ಆಂಗಾರ್ ಕಪ್ಡೆನಸ್ತಾನಾ ಫಿರಿ, ಅನಿ ಘರಾತ್ ರೈನಸಿ, ಲೊಕಾಕ್ನಿ ಮಾಟಿ ದಿತಲ್ಯಾ ಢೊಂಬಾತ್ನಿಚ್ ತೊ ರೈ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು