Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:24 - ದೆವಾಚಿ ಖರಿ ಖಬರ್

24 ತನ್ನಾ ಶಿಸಾ ಜೆಜುಕ್ ಗೆಲಿ ಅನಿ ತೆಕಾ ಉಟ್ವುನ್ “ಗುರುಜಿ, ಗುರುಜಿ, ಅಮಿ ಬುಡುನ್ ಮರ್‍ತಾಂವ್?” ಮನುಲಾಲೆ. ತನ್ನಾ ಜೆಜು ಉಟ್ಲೊ, ಅನಿ ವಾರ್ಯಾಕ್, ಅನಿ ಲ್ಹಾಟಾಕ್ನಿ ತೆನಿ ಹುಕುಮ್ ದಿಲ್ಯಾನ್. ತನ್ನಾ ವಾರೊ ಅನಿ ಲ್ಹಾಟಾ ಗಪ್ ರ್‍ಹಾಲಿ, ಅನಿ ಸಗ್ಳೆ ಎಗ್ದಮ್ ಶಾಂತ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಹೀಗಿರಲಾಗಿ ಅವರು ಆತನ ಹತ್ತಿರ ಬಂದು, “ಗುರುವೇ, ಗುರುವೇ, ನಾವು ಸಾಯುತ್ತಿದ್ದೇವೆ” ಎಂದು ಹೇಳಿ ಆತನನ್ನು ಎಬ್ಬಿಸಿದರು. ಆಗ ಆತನು ಎದ್ದು ಗಾಳಿಯನ್ನೂ ಏರಿ ಬರುತ್ತಿದ್ದ ನೀರಿನ ಅಲೆಗಳನ್ನೂ ಗದರಿಸಿದನು. ಆಗ ಅವು ನಿಂತು, ಶಾಂತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಶಿಷ್ಯರು ಬಂದು ಯೇಸುವನ್ನು ಎಬ್ಬಿಸಿ, “ಸ್ವಾಮೀ, ಸ್ವಾಮೀ, ನಾವು ಸಾಯುತ್ತಿದ್ದೇವೆ,” ಎಂದರು. ಯೇಸು ಎಚ್ಚೆತ್ತು ಬಿರುಗಾಳಿಯನ್ನೂ ಭೋರ್ಗರೆಯುತ್ತಿದ್ದ ಅಲೆಗಳನ್ನೂ ಗದರಿಸಿದರು. ಅವು ಸ್ತಬ್ಧವಾದವು. ವಾತಾವರಣ ಶಾಂತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಹೀಗಿರಲಾಗಿ ಅವರು ಆತನ ಹತ್ತಿರ ಬಂದು - ಗುರುವೇ, ಗುರುವೇ, ಸಾಯುತ್ತೇವೆ ಎಂದು ಹೇಳಿ ಆತನನ್ನು ಎಬ್ಬಿಸಿದರು. ಆಗ ಆತನು ಎದ್ದು ಗಾಳಿಯನ್ನೂ ಉಬ್ಬುವ ನೀರನ್ನೂ ಗದರಿಸಿದನು. ಗದರಿಸಲು ಅವು ನಿಂತವು, ಶಾಂತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಆಗ ಶಿಷ್ಯರು ಯೇಸುವಿನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಗುರುವೇ! ಗುರುವೇ! ನಾವು ಮುಳುಗಿಹೋಗುತ್ತಿದ್ದೇವೆ!” ಎಂದು ಹೇಳಿದರು. ಕೂಡಲೇ ಯೇಸು ಎದ್ದು, ಆ ಗಾಳಿಗೂ ತೆರೆಗಳಿಗೂ ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತಿತು ಮತ್ತು ಸರೋವರ ಶಾಂತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಗುರುವೇ, ಗುರುವೇ, ನಾವು ಮುಳುಗುತ್ತಿದ್ದೇವೆ!” ಎಂದರು. ಆಗ ಯೇಸು ಎದ್ದು ಬಿರುಗಾಳಿಯನ್ನೂ ರಭಸವಾಗಿ ಬರುತ್ತಿದ್ದ ಅಲೆಗಳನ್ನೂ ಗದರಿಸಿದರು; ಆಗ ಬಿರುಗಾಳಿಯು ನಿಂತು ಹೋಗಿ, ಎಲ್ಲಾ ಪ್ರಶಾಂತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:24
19 ತಿಳಿವುಗಳ ಹೋಲಿಕೆ  

ಜೆಜು ಗೆಲೊ ಅನಿ ತಿಚ್ಯಾ ಜಗ್ಗೊಳ್ ಇಬೆ ರ್‍ಹಾಲೊ, ಅನಿ ತಾಪಾಕ್ ತಿಕಾ ಸೊಡುನ್ ಜಾ, ಮನುನ್ ತೆನಿ ಸಾಂಗ್ಲ್ಯಾನ್. ತನ್ನಾ ತಾಪ್ ತಿಕಾ ಸೊಡುನ್ ಗೆಲೊ, ಅನಿ ತಿ ಎಗ್ದಮ್ ಉಟ್ಲಿ ಅನಿ ತೆಂಚಿ ಸೆವಾ ಕರುಕ್‍ಲಾಗ್ಲಿ.


ತನ್ನಾ ಸಿಮಾವಾನ್ “ಗುರುಜಿ, ಸಗ್ಳಿ ರಾತ್‍ಬರ್ ಅಮಿ ಕಾಮ್ ಕರ್ಲಾಂವ್, ಖರೆ ಅಮ್ಕಾ ಎಕ್‍ಬಿ ಮಾಸೊಳಿ ಗಾವುಕ್‍ನಾ, ಖರೆ ತಿಯಾ ಸಾಂಗುಕ್ ಲಾಗ್ಲೆ ಮನುನ್ ಮಿಯಾ ಜಾಳಿ ಘಾಲ್ತಾ” ಮಟ್ಲ್ಯಾನ್.


ಖರೆ ಭೊತ್ಯಾನಿ ಹೊತ್ತ್ಯಾ ಮೊಟ್ಯಾ ವಾರ್‍ಯಾಕ್ ಬಗುನ್ ತೊ ಭಿಂಯಾಲೊ ಅನಿ ಪಾನಿಯಾತ್ ಬುಡುಕ್‍ಲಾಲೊ. ಅನಿ,“ಧನಿಯಾ, ಮಾಕಾ ಹುರ್‍ವುನ್ ಘೆ!” ಮನುನ್ ಬೊಬ್ ಮಾರ್‍ಲ್ಯಾನ್.


ಶಿಸಾ ಜೆಜುಕ್ಡೆ ಗೆಲಿ, ಅನಿ ತೆಕಾ ಉಟ್ವುನ್, “ಧನಿಯಾ, ಅಮ್ಕಾ ಹುರ್‍ವುನ್ ಘೆ! ಅಮಿ ಬುಡುನ್ ಮರ್‍ತಾವ್!” ಮನುನ್ ಸಾಂಗುಕ್‍ಲಾಲಿ.


ಜೆಜುನ್ ಉಟುನ್, ವಾರ್ಯಾಕ್ ಆಜ್ಞಾ ಕರುನ್ “ಗಪ್ ರ್‍ಹಾಮ್!” ಮಟ್ಲ್ಯಾನ್. ಅನಿ ಸಮುಂದರಾಚ್ಯಾ ಲ್ಹಾಟಾಕ್ನಿ “ಹಾಲುನಕಾಸಿ!” ಮಟ್ಲ್ಯಾನ್. ತನ್ನಾ ತೊ ಮೊಟೊ ವಾರೊ ಬಂದ್ ಹೊಲೊ. ಅನಿ ಸಗ್ಳೆ ಶಾಂತ್ ಹೊಲೆ.


ತನ್ನಾ ಜೆಜುನ್ “ಗಪ್-ರ್‍ಹಾಮ್ ಅನಿ‍ ತ್ಯಾ ಮಾನ್ಸಾತ್ನಾ ಭಾಯ್ರ್ ಯೆ” ಮನುನ್ ತಾಕಿತ್ ದಿಲ್ಯಾನ್. ತನ್ನಾ ಗಿರ್‍ಯಾನ್ ತ್ಯಾ ಮಾನ್ಸಾಕ್ ತೆಂಚ್ಯಾ ಇದ್ರಾಕ್ ಪಾಡ್ವುಲ್ಯಾನ್ ಅನಿ ತೆಕಾ ಕಾಯ್ಬಿ ವಾಯ್ಟ್ ಕರಿನಸ್ತಾನಾ ತೊ ತೆಚ್ಯಾ ಭುತ್ತುರ್‍ನಾ ಬಾಯ್ರ್ ಗೆಲೊ.


ತನ್ನಾ ತೆನಿ ಶಿಸಾಕ್ನಿ “ತುಮ್ಚೊ ವಿಶ್ವಾಸ್ ಖೈ ಗೆಲೊ?” ಮನುನ್ ಮಟ್ಲ್ಯಾನ್. ಖರೆ ತೆನಿ ಭಿಂಯಾಲೆ, ಅನಿ ಅಜಾಪ್ ಹೊಲೆ, ಅನಿ “ಹ್ಯೊ ಕಸ್ಲೊ ಮಾನುಸ್? ವಾರ್ಯಾಕ್ ಅನಿ ಲ್ಹಾಟಾಕ್ನಿ ತೊ ಹುಕುಮ್ ದಿತಾ ಅನಿ ತೆನಿ ಹೆನಿ ಸಾಂಗಟಲ್ಲೆ ಆಯಿಕ್ತ್ಯಾತ್ ಮನುನ್ ಅಪ್ನಾ-ಅಪ್ನಾಚ್ಯಾ ಮದ್ದಿಚ್” ಬೊಲ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು