Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:22 - ದೆವಾಚಿ ಖರಿ ಖಬರ್

22 ಎಕ್ ದಿಸ್ ಜೆಜು ಎಕ್ ಢೊನಿತ್ ಚಡ್ಲೊ ಅನಿ ತೆಚಿ ಶಿಸಾಬಿ ಚಡ್ಲಿ ತನ್ನಾ ತೆನಿ ಶಿಸಾಕ್ನಿ “ಅಮಿ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಜಾಂವ್ವಾ” ಮಟ್ಲ್ಯಾನ್ ತನ್ನಾ ತೆನಿ ಜಾವ್ಕ್ ಲಾಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಒಂದು ದಿನ ಯೇಸು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ, “ಸಮುದ್ರದ ಆಚೇ ದಡಕ್ಕೆ ಹೋಗೋಣ” ಎಂದು ಹೇಳಲು, ಅವರು ದೋಣಿಯನ್ನು ಸಾಗಿಸಿ ಹೊರಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಒಂದು ದಿನ ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ದೋಣಿಯನ್ನು ಹತ್ತಿ, “ಸರೋವರದ ಆಚೆಯ ದಡಕ್ಕೆ ಹೋಗೋಣ,” ಎಂದರು. ಅಂತೆಯೇ ಎಲ್ಲರೂ ಹೊರಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಒಂದಾನೊಂದು ದಿನದಲ್ಲಿ ಆತನು ತನ್ನ ಶಿಷ್ಯರ ಸಂಗಡ ಒಂದು ದೋಣಿಯನ್ನು ಹತ್ತಿ ಕೆರೆಯ ಆಚೇದಡಕ್ಕೆ ಹೋಗೋಣ ಎಂದು ಅವರಿಗೆ ಹೇಳಲು ಅವರು ದೋಣಿಯನ್ನು ನೀರಿನೊಳಗೆ ನೂಕಿ ಹೊರಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಒಂದು ದಿನ ಯೇಸು ಮತ್ತು ಆತನ ಶಿಷ್ಯರು ದೋಣಿಯಲ್ಲಿ ಹತ್ತಿ ಕುಳಿತುಕೊಂಡರು. ಯೇಸು ಅವರಿಗೆ, “ನಾವು ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. ಅಂತೆಯೇ ಅವರು ಆಚೆದಡಕ್ಕೆ ಹೊರಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಒಂದು ದಿನ ಯೇಸು ತಮ್ಮ ಶಿಷ್ಯರಿಗೆ, “ನಾವು ಕೆರೆಯ ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು, ಆಗ ಅವರು ದೋಣಿಯನ್ನು ಹತ್ತಿ ಹೊರಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:22
12 ತಿಳಿವುಗಳ ಹೋಲಿಕೆ  

ಲೊಕಾಕ್ನಿ ಧಾಡುನ್ ಹೊಲ್ಲ್ಯಾ ಮಾನಾ, ಜೆಜುನ್ ಅಪ್ಲ್ಯಾ ಶಿಸಾಕ್ನಿ ಢೊನಿತ್ ಚಡುನ್ ತಿಕುಲ್ಲ್ಯಾ ದಂಡೆಕ್ ಬೆತ್ಸಾಯಿದಾ ಮನ್ತಲ್ಲ್ಯಾ ಗಾವಾಕ್ ಜಾವ್ಕ್ ಸಾಂಗ್ಲ್ಲ್ಯಾನ್,


ತೆನಿ ಜಾವ್ನಗೆತ್ ರಾತಾನಾ ಜೆಜುಕ್ ನಿಜ್‍ಲಾಗ್ಲಿ ತನ್ನಾ ಸಮುಂದರಾತ್ ಎಗ್ದಮ್ ಮೊಟೊ ವಾರೊ ಉಟ್ಲೊ, ಅನಿ ಢೊನಿತ್ ಪಾನಿ ಭರುಕ್‍ಲಾಲೆ,ಅಶೆ ತೆನಿ ಮೊಟ್ಯಾ ಅಪಾಯಾತ್ ಪಡ್ಲ್ಯಾನಿ.


ಎಕ್ ದಿಸ್ ಜೆಜು ಗೆನಜರೆತ್ ಮನ್ತಲ್ಯಾ ಸಮುಂದರಾಚ್ಯಾ ದಂಡೆಕ್ ಇಬೆ ಹೊತ್ತೊ. ದೆವಾಚಿ ಗೊಸ್ಟಿಯಾ ಆಯ್ಕುಕ್ ಲೊಕಾ ಢಕ್ಲಾ-ಢಕ್ಲಿ ಕರುನ್ ಘೆಯ್ತ್ ಗೊಳಾ ಹೊಲ್ಲಿ.


ಮಾನಾ ತೊ ಥೈತ್ನಾ ಢೊನಿತ್ ಚಡುನ್ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಗೆಲೊ.


ಲೊಕಾಕ್ನಿ ಧಾಡ್ತಾನಾ ಜೆಜುನ್ ಶಿಸಾಕ್ನಿ ಢೊನಿತ್ ಚೆಡುಕ್ ಲಾವ್ಲ್ಯಾನ್. ಶಿಸಾ ಢೊನಿತ್ ಚಡ್ಲಿ ಅನಿ ತೆಂಕಾ ಫಿಡೆ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಧಾಡ್ಲ್ಯಾನ್.


ಹೆ ಹೊಲ್ಲ್ಯಾ ಮಾನಾ ಜೆಜು ಗಾಲಿಲಿಯಾ ಸಮುಂದರಾಚ್ಯಾ ತಿಕುಲ್ಯಾ ಬಾಜುಕ್ ಪಾಯ್ ವಾಟೆನಿ ಗೆಲೊ ಹ್ಯಾ ಸಮುಂದರಾಕ್ ತಿಬೆರಿಯಸ್ ಮನುನ್ಬಿ ಬಲ್ವುತಾತ್.


ಜೆಜು, ಅನಿ ಪರ್ತುನ್ ಢೊನಾತ್ನಾ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಗೆಲೊ, ಥೈ ಸಮುಂದರಾಚ್ಯಾ ದಂಡೆರುಚ್ ಲೊಕಾಂಚೊ ಎಕ್ ಮೊಟೊ ತಾಂಡೊ ಜೆಜುಚ್ಯಾ ಭೊತ್ಯಾನಿ ಗೊಳಾ ಹೊಲೊ.


ಅಪ್ನಾಚ್ಯಾ ಭೊತ್ಯಾನಿ ಗೊಳಾ ಹೊಲ್ಲ್ಯಾ ಲೊಕಾಂಚ್ಯಾ ತಾಂಡ್ಯಾಕ್ ಬಗುನ್, ಜೆಜುನ್ ಅಪ್ನಾಚ್ಯಾ ಶಿಸಾಕ್ನಿ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಜಾವಾ ಮನುನ್ ಸಾಂಗ್ಲ್ಯಾನ್.


ತೆನಿ ತ್ಯಾ ಮಾನ್ಸಾಕ್ ಸೊಡುನ್ ಡುಕ್ರಾತ್ನಿ ಜಾವ್ನ್ ಗುಸ್ಲ್ಯಾನಿ, ಡುಕ್ರಾಂಚೊ ಸಗ್ಳೊ ಹಿಂಡ್ ಮಡ್ಡಿ ವೈನಾ ಪಾನಿಯಾತ್ ಪಡುನ್ ಬುಡುನ್ ಮರುನ್ ಗೆಲೊ.


ಅಮಿ ಢೊನಿತ್ ಚಡುನ್ ಜಾವ್ಕ್ ಲಾಗ್ಲಾಂವ್ ತಿ ಢೊನಿ ಅದ್ರಮಿತ್ತಿ ಶಾರಾಕ್ನಾ ಯೆಲ್ಲಿ ಅನಿ ಎಶ್ಯಾ ಪ್ರಾಂತ್ಯಾಂಚ್ಯಾ ದುಸ್ರ್ಯಾ ದುಸ್ರ್ಯಾ ಗಾಂವಾಕ್ನಿ ಜಾವ್ಕ್ ತಯಾರ್ ಹೊಲ್ಲಿ, ಮೆಸೆದೊನಿಯಾಚ್ಯಾ ಥೆಸಲೊನಿತ್ಲೊ ಅರಿಸ್ತಾರ್ಕ್ ಮನ್ತಲೊ ಅಮ್ಚ್ಯಾ ವಾಂಗ್ಡಾ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು