Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:18 - ದೆವಾಚಿ ಖರಿ ಖಬರ್

18 ತೆಚೆಸಾಟ್ನಿ, “ಉಶಾರ್ಕಿನ್ ರ್‍ಹಾವಾ ಅನಿ ಬರೆ ಕರುನ್ ಆಯ್ಕಾ; ಕಶ್ಯಾಕ್ ಮಟ್ಲ್ಯಾರ್, ಕೊನಾಕ್ಡೆ ಕಾಯ್ತರ್ ಉಲ್ಲೆಸೆ ಹಾಯ್ ತೆಕಾ ಜಾಸ್ತಿಚೆ ದಿವ್ನ್ ಹೊತಾ, ಖರೆ ಕೊನಾಕ್ಡೆ ಉಲ್ಲೆಸೆಬಿ ನಾ, ತೆಚೆಕ್ಲೆ ಅಸಲ್ಲೆಬಿ ಉಲ್ಲೆಸೆ ಕಾಡುನ್ ಘೆವ್ನ್ ಜಾವ್ನ್ ಹೊತಾ” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆದುದರಿಂದ ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ, ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು; ಇಲ್ಲದವನ ಕಡೆಯಿಂದ ಅವನು ತನ್ನದೆಂದು ಎಣಿಸುವಂಥದೂ ತೆಗೆಯಲ್ಪಡುವುದು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 “ಆದ್ದರಿಂದ ನೀವು ಕಿವಿಕೊಡುವಾಗ ಎಚ್ಚರಿಕೆಯಿಂದಿರಿ; ಏಕೆಂದರೆ, ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ತನಗಿದೆ ಎಂದುಕೊಳ್ಳುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆದದರಿಂದ ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ; ಯಾಕಂದರೆ ಇದ್ದವನಿಗೆ ಕೊಡಲ್ಪಡುವದು; ಇಲ್ಲದವನ ಕಡೆಯಿಂದ ಅವನು ತನ್ನದೆಂದು ಎಣಿಸುವಂಥದೂ ತೆಗೆಯಲ್ಪಡುವದು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆದ್ದರಿಂದ ನೀವು ಕಿವಿಗೊಡುವಾಗ ಜಾಗರೂಕರಾಗಿರಿ; ಸ್ವಲ್ಪ ತಿಳುವಳಿಕೆ ಇರುವ ವ್ಯಕ್ತಿಯು ಹೆಚ್ಚು ತಿಳುವಳಿಕೆಯನ್ನು ಹೊಂದುವನು. ಆದರೆ ತಿಳುವಳಿಕೆ ಇಲ್ಲದ ವ್ಯಕ್ತಿಯು ತನಗಿದೆ ಎಂದುಕೊಂಡಿದ್ದ ತಿಳುವಳಿಕೆಯನ್ನೂ ಕಳೆದುಕೊಳ್ಳುವನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆದ್ದರಿಂದ ನೀವು ಕೇಳುವ ವಿಷಯಗಳಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು; ಇಲ್ಲದವರ ಕಡೆಯಿಂದ ತಮಗಿದೆ ಎಂದುಕೊಳ್ಳುವುದನ್ನು ಸಹ, ಅವರಿಂದ ಕಿತ್ತುಕೊಳ್ಳಲಾಗುವುದು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:18
25 ತಿಳಿವುಗಳ ಹೋಲಿಕೆ  

ಜ್ಯಾ ಮಾನ್ಸಾಕ್ಡೆ ಉಲ್ಲೆಸೆಬಿ ಶಾನ್ಪಾನ್ ಹಾಯ್ ತೆಕಾ ಜಾಸ್ತಿಚೆ ಶಾನ್ಪಾನ್ ದಿವ್ನ್ ಹೊತಾ, ತೆಚೆಸಾಟ್ನಿ ತೆಚೆಕ್ಡೆ ತೆಕಾ ಫಿರೆ ಹೊವ್ನ್ ಜಾಸ್ತಿಚೆ ಶಾನ್ಪಾನ್ ರ್‍ಹಾತಾ; ಖರೆ ಜೆ ಖಲ್ಯಾ ಮಾನ್ಸಾಕ್ಡೆ ಉಲ್ಲೆಬಿ ಶಾನ್ಪಾನ್ ನಾ ತೆಚೆಕ್ಡೆ ಹೊತ್ತೆಬಿ ಉಲ್ಲೆಸೆ ಕಾಡುನ್ ಘೆವ್ನ್ ಜಾವ್ನ್ ಹೊತಾ.


ತನ್ನಾ ತೆನಿ “ಮಿಯಾ ತುಮ್ಕಾ ಸಾಂಗ್ತಾ” ಜೆ ಕೊನಾಕ್ಡೆ ಉಲ್ಲೆಸೆ ಹಾಯ್, ತೆಕಾ,ಅನಿ ಉಲ್ಲೆ ಜಾಸ್ತಿಚೆ ದಿವ್ನ್ ಹೊತಾ, ಅನಿ ಕೊನಾಕ್ಡೆ ಕಾಯ್ಬಿ ನಾ, ತೆಂಚೆಕ್ನಾ ಹೊತ್ತೆಬಿ ಉಲ್ಲೆಸೆ ಕಾಡುನ ಘೆವ್ನ್ ಜಾವ್ನ್ ಹೊತಾ.


ಕೊನಾಕ್ಡೆ ಉಲ್ಲೆಸೆ ಹಾಯ್ ತೆಂಕಾ ಅನಿ ಜಾಸ್ತಿಚೆ ದಿವ್ನ್ ಹೊತಾ ಅನಿ ತೆಚೆಕ್ಡೆ ಭರ್‍ಪುರ್ ರ್‍ಹಾತಾ. ಖರೆ ಜೆ ಕೊನಾಕ್ಡೆ ಕಾಯ್ಬಿ ನಾ. ತೆಂಚ್ಯಾಕ್ಡೆ ಹೊತ್ತೆ ಉಲ್ಲೆಸೆಬಿ ಕಾಡುನ್ ಘೆವ್ನ್ ಹೊತಾ.


ತೊ ಮಾಕಾ ಲಾಗುನ್ ಹೊತ್ತ್ಯಾ ಫಳಾ ದಿ ನಸಲ್ಲ್ಯಾ ಫಾಟೆ ತೊಡ್ತಾ ಅನಿ ಫಳ್ ದಿತಲ್ಯಾ ಫಾಟೆ ಅನಿ ಉಲ್ಲೆ ಫಳ್ ದಿವಸಾಟ್ನಿ ಮನುನ್ ಮಾಳ್ ಕರ್‍ತಾ.


ಹೆಚ್ಯಾಸಾಟ್ನಿ, ಅಮಿ ಆಯ್ಕಲ್ಲ್ಯಾ ಖಬ್ರೆ ವರ್ತಿ ಅಮಿ ವಿಶೆಸ್ ಗಮನ್ ದಿವ್ಕ್ ಪಾಜೆ, ನಾಹೊಲ್ಯಾರ್, ಅಮಿ ಅಮ್ಚ್ಯಾ ವಾಟೆ ವೈನಾ ಧುರ್ ಹೊತಲೊ ಸಂಭವ್ ಹಾಯ್.


ಕೊನ್‍ಬಿ ಎಕ್ಲೊ ಆತ್ಮಿಕ್ ಪ್ರವಾದಿ ನಾಹೊಲ್ಯಾರ್ ಪವಿತ್ರ್ ಆತ್ಮ್ಯಾಚೆ ಪ್ರೆರನ್ ಹೊತ್ತೊ ಮನುನ್ ಚಿಂತ್ತಾ ಜಾಲ್ಯಾರ್, ತೊ ಮಿಯಾ ತುಮ್ಕಾ ಲಿವಲ್ಲೆ ತೆ, ಧನಿಯಾಚೊಚ್ ಖಾಯ್ದೊ ಮನುನ್ ವಳ್ಕುನ್ ಘೆಂವ್ದಿತ್.


ಕೊನ್ ಎಕ್ಲೊ ಅಪ್ನಾಕ್ ಕಾಯ್ಬಿ ಉಲ್ಲೆ ಗೊತ್ತ್ ಹಾಯ್ ಮನುನ್ ಚಿಂತಾ ಜಾಲ್ಯಾರ್ ತೆಕಾ ಜೆ ಕಾಯ್ ಗೊತ್ತ್ ಹಾಯ್ ತೆ ಕಳ್ವುನ್ ಘೆಟಲ್ಲ್ಯಾ ಸರ್ಕೆ ಕಳ್ವುನ್ ಘೆವ್ಕ್ ಪಾಜೆ.


ತುಮಿ ತುಮ್ಕಾಚ್ ಮೊಸ್ ಕರುನ್ ಘೆವ್‍ನಕಾಶಿ, ತುಮ್ಚ್ಯಾತ್ಲೊ ಕೊನ್ ತರಿ ಎಕ್ಲೊ ಹ್ಯಾ ಜಗಾಚ್ಯಾ ಪರ್‍ಕಾರ್ ಅಪ್ನಿ ಶಾನೊ ಮನುನ್ ಚಿಂತಾ ಜಾಲ್ಯಾರ್ , ಖರೆಚ್ ಶಾನೊ ಹೊವಸಾಟ್ನಿ ತೆನಿ ಬುದ್ದ್ ನಸಲ್ಲ್ಯಾ ಸಾರ್ಕೊ ಹೊವ್ಚೊ.


ಅನಿ ದೆವಾಚ್ಯಾ ಕುರ್ಪೆನ್ ಮಾಕಾ ಗಾವಲ್ಲ್ಯಾ ದೆನ್ಗಿಚ್ಯಾ ಸಾಟ್ನಿ ಮಿಯಾ ತುಮ್ಕಾ ಹರಿ ಎಕ್ಲ್ಯಾಕ್ನಿ ಸಾಂಗ್ತಾ: ತುಮ್ಚ್ಯಾ ಎವ್ಡ್ಯಾಕ್ ತುಮಿ ಮೊಟೆಪಾನ್ ಚಿಂತುಕ್ ಜಾವ್‍ನಕಾಶಿ, ತುಮಿ ಚಿಂತಲ್ಯಾಕ್ ಮಿತ್ ರ್‍ಹಾಂವ್ದಿತ್, ತುಮ್ಚ್ಯಾತ್ಲೊ ಹರಿ ಎಕ್ಲೊ ದೆವಾನ್ ಅಪ್ನಾಕ್ ದಿಲ್ಲ್ಯಾ ವಿಶ್ವಾಸಾಚ್ಯಾ ಮಾಪಾಚ್ಯಾ ಪರ್‍ಕಾರ್ ಅಪ್ನಾಚ್ಯಾ ಮೊಟೆಪಾನಾಚ್ಯಾ ವಿಶಯಾತ್ ಚಿಂತುಂದಿ.


ಹಿ ಜುದೆವಾಂಚಿ ಲೊಕಾ ಥೆಸಲೊನಿಕಾತ್ಲ್ಯಾ ಜುದೆವಾಂಚ್ಯಾಕ್ಕಿಂತಾಬಿ ಬರಿ ಹೊವ್ನ್ ಹೊತ್ತಿ, ತೆನಿ ಪಾವ್ಲುನ್ ಅನಿ ಸಿಲಾಸಾನ್ ಸಾಂಗ್ತಲಿ ಸಂಗ್ತಿಯಾ ಉಮ್ಮೆದಿನ್ ಆಯಿಕ್ಲ್ಯಾನಿ, ಅನಿ ಹಿ ಸಂಗ್ತಿಯಾ ಖರೆಚ್ ಕಾಯ್ ಮನುನ್ ಕಳ್ವುನ್ ಘೆವ್ಕ್ ಸಾಟ್ನಿ ಸದ್ದಿಚ್ ಪವಿತ್ರ್ ಪುಸ್ತಕ್ ವಾಚ್ಲ್ಯಾನಿ.


ತಸೆ ಹೊವ್ನ್, ಮಿಯಾ ಲಗ್ಗುನಾ ತುಕಾ ಯೆವ್ಕ್ ಸಾಂಗುನ್ ಧಾಡ್ಲೊ, ತಿಯಾ ಹಿತ್ತೆ ಯೆಲ್ಲೆ ಉಪ್ಕಾರ್ ಹೊಲೊ, ಅಮ್ಕಾ ಸಾಂಗ್ ಮನುನ್ ಧನಿಯಾನ್ ತುಕಾ ಸಾಂಗಲ್ಲೆ ಹರ್ ಎಕ್‍ಬಿ ಆಯ್ಕುಕ್ ಅಮಿ ಸಗ್ಳೆ ಹಿತ್ತೆ ದೆವಾಚ್ಯಾ ಫಿಡ್ಯಾತ್ ಗೊಳಾ ಹೊಲಾಂವ್ ಮನುನ್ ಸಾಂಗ್ಲ್ಯಾನ್.


“ಮಿಯಾ ತುಮ್ಕಾ ಸಾಂಗ್ತಲೆ ಯಾದ್ ಥವ್ನ್ ಘೆವಾ, ಮಾನ್ಸಾಚ್ಯಾ ಲೆಕಾಕ್ ಮಾನ್ಸಾಂಚ್ಯಾ ಅದಿಕಾರಾತ್ ದಿವ್ನ್ ಹೊತಾ.


ಅಮಿ ತರ್ಬಿ ಆಂಗಾಕ್ ಸಮಂದ ಪಡಲ್ಲ್ಯಾ ವಿಶಯಾತ್ ಬರೊಸೊ ಥವ್ಕ್ ಅವಕಾಶ್ ಹಾಯ್, ದುಸ್ರಿ ಲೊಕಾ ಕೊನ್ ತರ್ಬಿ ಆಂಗಾಕ್ ಸಮಂದ್ ಪಡಲ್ಲೆ ವಿಶಯಾತ್ ಬರೊಸೊ ಥವ್ಚ್ ಮನುನ್ ಚಿಂತುನ್ ರ್‍ಹಾಲ್ಯಾರ್ ಮಿಯಾ ತೆಚ್ಯಾ ಕಿಂತಾಬಿ ಲೈಚ್ ತಸೆ ಚಿಂತುಕ್ ಹೊತಾ.


ಸಗ್ಳೆ ಸತ್ತ್ಯಾನಾಸ್ ಕರ್‍ತಲಿ ಬುರ್ಶಿ ವಸ್ತ್ ಇಬೆ ರವ್ಚೆ ನ್ಹಯ್ ತ್ಯಾ ಜಾಗ್ಯಾರ್ ಇಬೆ ಹೊತ್ತೆ ತುಮಿ ಬಗ್ತಾನಾ, ಹೆ ವಾಚ್ವುತಲೆ ಹೆಚೊ ಅರ್ತ್‍ ಕಾಯ್ ಮನುನ್ ಕಳ್ವುನ್ ಘೆವ್ಚೆ ಜುದೆಯಾತ್ಲಿ ಲೊಕಾ ಗುಡ್ಡ್ಯಾಂಚ್ಯಾ ವಯ್ನಿ ಪಳುನ್ ಜವ್ಕ್ ಪಾಜೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು