Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:14 - ದೆವಾಚಿ ಖರಿ ಖಬರ್

14 ಕಾಟ್ಯಾಂಚ್ಯಾ ಝಿಳಿತ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ ದೆವಾಚ್ಯಾ ಗೊಸ್ಟಿಯಾ ಆಯಿಕ್ತ್ಯಾತ್, ಖರೆ ತೆಂಚ್ಯಾ ಯವ್ಜನ್ಯಾ ಅನಿ ಪಯ್ಸ್ಯಾಂಚಿ ಆಶಾ, ಅನಿ ಹ್ಯಾ ಜಿವನಾಚ್ಯಾ ಯವ್ಜನ್ಯಾ, ತ್ಯಾ ಗೊಸ್ಟಿಯಾಕ್ನಿ ದಡ್ಪುನ್ ಧರ್‍ತ್ಯಾತ್, ಅನಿ ತೆಂಕಾ ಫಳ್ ದಿವ್ಕ್ ದಿನ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಇನ್ನು ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವನದಲ್ಲಿ ಆಗುವ ಚಿಂತೆ, ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಕೊಡಲಾರದವರು, ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಮುಳ್ಳು ಪೊದೆಗಳ ನಡುವೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿದ ಇನ್ನಿತರರು. ಆದರೆ ಕಾಲಕ್ರಮೇಣ ಬಾಳಿನ ಬವಣೆಗಳು, ಐಶ್ವರ್ಯದ ವ್ಯಾಮೋಹಗಳು ಹಾಗೂ ಸುಖಭೋಗಗಳು ಇವರನ್ನು ಅದುಮಿಬಿಡುತ್ತವೆ; ಇವರ ಫಲ ಪಕ್ವವಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಬೇರೆ ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವಮಾನದಲ್ಲಿ ಆಗುವ ಚಿಂತೆ ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಮಾಗಿಸುವದಿಲ್ಲ; ಇವರೇ ಮುಳ್ಳುಗಿಡಗಳಲ್ಲಿ ಬೀಜ ಬಿದ್ದ ನೆಲವಾಗಿರುವವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 “ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಲೋಕದ ಚಿಂತೆಗಳಿಗೂ ಐಶ್ವರ್ಯಗಳಿಗೂ ಭೋಗಗಳಿಗೂ ಅವರು ಅವಕಾಶಕೊಡುವುದರಿಂದ ಅವರು ಬೆಳೆಯಲಾರರು; ಎಂದಿಗೂ ಒಳ್ಳೆಯ ಫಲವನ್ನು ಕೊಡಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಬೀಜ ಬಿದ್ದ ಮುಳ್ಳುನೆಲವು ಯಾರೆಂದರೆ ವಾಕ್ಯವನ್ನು ಕೇಳಿದ ಮೇಲೆ ಮುಂದುವರಿದು, ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಮತ್ತು ಭೋಗಗಳಿಂದಲೂ ಅದುಮಿಬಿಟ್ಟು, ಪರಿಪಕ್ವತೆಗೆ ಫಲಕೊಡದಿದ್ದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:14
17 ತಿಳಿವುಗಳ ಹೋಲಿಕೆ  

ಜೆ ಕೊನ್ ಹ್ಯಾ ಜಗಾಚ್ಯಾ ಸಂಗ್ತಿಯಾತ್ನಿ ಸಾವ್ಕಾರ್ ಹಾತ್, ತೆಂಕಾ ಹಂಕಾರಾನ್ ಭರುನಕಾಶಿ, ಸಾವ್ಕಾರ್ಕಿ ಸರ್ಕ್ಯಾ ಉಪ್‍ಯೊಗ್ ನಸಲ್ಲ್ಯಾ ಸಂಗ್ತಿಯಾಂಚ್ಯಾ ವರ್‍ತಿ ತುಮ್ಚೊ ಬರೊಸೊ ಥವ್‍ನಕಾಸಿ, ಅಮ್ಕಾ ಅಮ್ಚ್ಯಾಸಾಟ್ನಿ ಮನುನ್ ಸಗ್ಳೆ ದಿತಲ್ಯಾ ದೆವಾ ವರ್‍ತಿ ಬರೊಸೊ ಥವಾ ಮನುನ್ ಖಡಕ್ ಸಾಂಗ್.


ಖರೆ, ಹ್ಯಾ ಜಿವನಾಚ್ಯಾ ವಿಶಯಾತ್ಲಿ ಯವ್ಜನ್, ಪಯ್ಸ್ಯಾಂಚಿ ಆಶ್ಯಾ, ಅನಿ ಅಸ್ಲ್ಯಾ ಲೈ ಯೌಜನ್ಯಾತ್ನಿ ದೆವಾಚ್ಯಾ ಗೊಸ್ಟಿಯಾಕ್ನಿ ಗುಸ್ಮಟುನ್ ಪಿಕ್ಕ್ ದಿವ್ಕ್ ಹೊಯ್ನಾ.


ಕಾಟ್ಯಾಂಚ್ಯಾ ಝಿಳಿತ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ ದೆವಾಚೆ ಉತರ್ ಆಯಿಕ್ತ್ಯಾತ್; ಖರೆ ಹ್ಯಾ ಬಾಳ್ವಿಚ್ಯಾ ಯವ್ಜನ್ಯಾ ಅನಿ ಸಾವ್ಕಾರ್ಕಿ ಜೊಡ್ತಲಿ ಆಶಾ ದೆವಾಚ್ಯಾ ಬರ್‍ಯಾ ಖಬ್ರೆಕ್ ದಡ್ಪುನ್ ಧರ್‍ತಾ, ಅನಿ ತೆಂಕಾ ಫಳ್ ದಿವ್ಕ್ ಹೊಯ್ನಾ.


“ಉಶಾರ್ಕಿ ರ್‍ಹಾವಾ! ಸನಾ ಕರ್‍ತಲ್ಯಾತ್, ಅನಿ ನಿಶೆತ್, ಅನಿ ಹ್ಯಾ ಬಾಳ್ವಿಚ್ಯಾ ಯವ್ಜನ್ಯಾತ್ನಿಚ್ ರ್‍ಹಾವ್ನಕಾಶಿ, ತೊ ದಿಸ್ ಎಗ್ದಮ್ ಅಚಾನಕ್ ತುಮ್ಚೆ ವರ್‍ತಿ ಯೆಯ್ಲ್.


ಅನಿ ಉಲ್ಲೆ ಭ್ಹಿಂಯ್ ಕಾಟ್ಯಾಂಚ್ಯಾ ಝಿಳಿತ್ ಪಡ್ಲೆ ಕಾಟ್ಯಾಂಚ್ಯಾ ವಾಂಗ್ಡಾಚ್ ತೆ ಭ್ಹಿಂಯ್ ಉಗ್ವುನ್ ಮೊಟೆ ಹೊವ್ನ್ ಯೆಲೆ, ಖರೆ ಕಾಟ್ಯಾನಿ ತ್ಯಾ ಝಾಡಾಕ್ನಿ ಅಡ್ವುನ್ ಧರ್‍ಲ್ಯಾನಿ.


ದೆಮಸ್ ಹ್ಯಾ ಜಗಾಚ್ಯಾ ಪ್ರೆಮಾತ್ ಪಡುನ್ ಗೆಲಾ ಅನಿ ಮಾಕಾ ಸೊಡುನ್ ತೊ ಥೆಸಲೊನಿಕಾ ಮನ್ತಲ್ಯಾ ಗಾವಾಕ್ ಗೆಲಾ. ಕ್ರೆಸೆನ್ಸ್ ಗಾಲಾತಾಕ್ ಗೆಲಾ, ಅನಿ ತಿತ್ ದಲ್ಮಾತ್ಸಿಯಾಕ್ ಗೆಲಾ.


ಜೊ ಕೊನ್ ಮಾಜ್ಯಾ ವಾಂಗ್ಡಾ ಎಕ್ ಹೊವ್ನ್ ರ್‍ಹಾಯ್ನಾ; ತೊ ಕಾತ್ರುನ್ ಕಾಡಲ್ಲ್ಯಾ ಫಾಟ್ಯಾ ಸರ್ಕೊ, ತೊ ಫಾಟೊ ವಾಳುನ್ ಜಾತಾ, ತಸ್ಲೆ ಫಾಟೆ ಗೊಳಾ ಕರುನ್ ಜಾಳ್ವುತಾತ್ ಮನುನ್ ಆಗಿತ್ ಟಾಕ್ತಾತ್.


“ಎಕ್ ಆಳಾನ್ ದೊನ್ ಧನಿಯಾಂಚಿ ಸೆವಾ ಕರುಕ್ ಹೊಯ್ನಾ; ತೊ ಆಳ್ ಎಕ್ಲ್ಯಾಚೊ ದ್ವೆಶ್ ಕರ್‍ತಾ, ಅನಿ ಎಕ್ಲ್ಯಾಚೊ ಪ್ರೆಮ್ ಕರ್‍ತಾ. ಎಕ್ಲ್ಯಾಕ್ ತೊ ವಿಶ್ವಾಸಾನ್ ರ್‍ಹಾತಾ,ಅನಿ ಎಕ್ಲ್ಯಾಕ್ ತೊ ವಿಶ್ವಾಸಾನ್ ರ್‍ಹಾಯ್ನಾ. “ತುಮಿ ದೆವಾಚಿಬಿ, ಪೈಸ್ಯಾಂಚಿಬಿ ಸೆವಾ ಕರುಕ್ ಹೊಯ್ನಾ” ಮನುನ್ ಸಾಂಗಟ್ಲ್ಯಾನ್.


ಗುಂಡಾಡ್ ಜಮ್ನಿ ವರ್‍ತಿ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ ದೆವಾಚ್ಯಾ ಗೊಸ್ಟಿಯಾ ಆಯಿಕ್ತ್ಯಾತ್, ಅನಿ ಕುಶಿನ್ ಅಪ್ನಾಚ್ಯಾ ಮನಾತ್ ಥವ್ನ್ ಘೆತ್ಯಾತ್, ಖರೆ ತ್ಯಾ ಗೊಸ್ಟಿಯಾ ತೆಂಚ್ಯಾ ಮನಾತ್ ಎಗ್ದಮ್ ಭುತ್ತುರ್ ಗೆಲ್ಲ್ಯಾ ರಾಯ್ನ್ಯಾತ್. ತೆನಿ ವಿಶ್ವಾಸ್ ಕರ್‍ತ್ಯಾತ್ ಹೊಯ್ ಖರೆ ಕಾಯ್,ತರ್ ಕಸ್ಟ್ ಯೆಲೊ ಮಟ್ಲ್ಯಾರ್ ತೆನಿ ತ್ಯಾ ದೆವಾಚ್ಯಾ ಗೊಸ್ಟಿಯಾ ಸೊಡುನ್ ಸೊಡ್ತ್ಯಾತ್.


ಖರೆ, ಬರ್‍ಯಾ ಮಾಟಿತ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ, ದೆವಾಚಿ ಬರಿ ಖಬರ್ ಆಯಿಕ್ತ್ಯಾತ್, ಅನಿ ಬರ್‍ಯಾ ಮನಾನ್ ತೆ ಮಾನುನ್ ಘೆತ್ಯಾತ್, ಅನಿ ಫಳ್ ದಿ ಪತರ್ ತೆನಿ ತಿ, ದೆವಾಚಿ ಬರಿ ಖಬರ್ ಸಂಬಾಳುನ್ ಥವ್ನ್ ಘೆತ್ಯಾತ್”.


ತಸೆ ಹೊವ್ನ್, ಕ್ರಿಸ್ತಾಚ್ಯಾ ವಿಶಯಾತ್ ಶುರು ಹೊಲ್ಲ್ಯಾ ಪಾಟಾಚೆ ಶಿಕಾಪ್ ಸೊಡುನ್ ಅಮಿ ಸಗ್ಳ್ಯಾಪವಿತ್ರತಾ ಕಡೆ ಫಿಡೆ ಜಾಂವಾ, ಜಿವ್ ನಸಲ್ಯಾ ಕಾಮಾನಿತ್ನಾ ಪರ್ತುನ್ ಯೆತಲೆ ದೆವಾಚೆರ್ ವಿಶ್ವಾಸ್ ಥವ್ನ್ ಅಮ್ಚೊ ಜಿವನ್ ಕ್ರಿಸ್ತಾಕ್ನಾ ಶುರು ಕರುಂವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು