Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:11 - ದೆವಾಚಿ ಖರಿ ಖಬರ್

11 ಜೆಜುನ್ “ಹ್ಯಾ ಕಾನಿಚೊ ಅರ್ತ್‍ ಕಾಯ್ ಮಟ್ಲ್ಯಾರ್: ಭ್ಹಿಂಯ್ ಮಟ್ಲ್ಯಾರ್ ದೆವಾಚ್ಯಾ ಗೊಸ್ಟಿಯಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಈ ಸಾಮ್ಯದ ಅರ್ಥವೇನಂದರೆ, ಆ ಬೀಜವೆಂದರೆ ದೇವರ ವಾಕ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 “ಸಾಮತಿಯ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಈ ಸಾಮ್ಯದ ಅರ್ಥವೇನಂದರೆ - ಆ ಬೀಜವೆಂದರೆ ದೇವರ ವಾಕ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ಈ ಸಾಮ್ಯದ ಅರ್ಥ ಹೀಗಿದೆ: ಬೀಜವು ದೇವರ ವಾಕ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 “ಆ ಸಾಮ್ಯದ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:11
10 ತಿಳಿವುಗಳ ಹೋಲಿಕೆ  

ಸರ್‍ಗಾಚ್ಯಾ ರಾಜಾಚಿ ಬರಿ ಖಬರ್ ಆಯಿಕ್ತ್ಯಾತ್, ಖರೆ ತೆಂಕಾ ಅರ್ತ್‍ ಹೊಯ್ನಾ. ಹಿ ಲೊಕಾ ವಾಟೆಚ್ಯಾ ದಂಡೆಕ್ ಪಡಲ್ಲ್ಯಾ ಭ್ಹಿಂಯಾ ಬಾಸೆನ್. ಸೈತಾನ್ ಯೆತಾ ಅನಿ ತೆಂಚ್ಯಾ ಮನಾತ್ ಸಿಪಡಲ್ಲೆ ಭ್ಹಿಂಯ್ ಕಾಡುನ್ ಘೆವ್ನ್ ಜಾತಾ.


ತುಮಿ ಅದ್ದಿಚ್ಯಾನುಚ್ ಯೆಲ್ಲೆ ಬುರ್ಶೆಪಾನ್ ಅನಿ ಬುರ್ಶಿ ಚಾಲ್ ಸೊಡುನ್ ಸೊಡಾ ಅನಿ ತುಮ್ಕಾಚ್ ತುಮಿ ದೆವಾಕ್ ಒಪ್ಸುನ್ ದಿವಾ ಅನಿ ತುಮ್ಕಾ ರಾಕುಕ್ ಸಕ್ತಲ್ಯಾ ಗೊಸ್ಟಿಕ್ ಸ್ವಿಕಾರ್ ಕರಾ.


“ಆಯ್ಕಾ ತರ್, ಭ್ಹಿಂಯ್ ಸಿಪ್ತಲ್ಯಾಚ್ಯಾ ಕಾನಿಚೊ ಅರ್ತ್‍ ಕಾಯ್ ಮನುನ್ ಕಳ್ವುನ್ ಘೆವಾ.


ತನ್ನಾ ಜೆಜುನ್ “ಹಿ ಕಾನಿ ತುಮ್ಕಾ ಅರ್ತ್‍ ಹೊವುಕ್ನಾ ಕಾಯ್? ತರ್‍, ಖಲಿಬಿ ಕಾನಿ, ತುಮಿ ಕಶೆ ಅರ್ತ್‍ ಕರುನ್ ಘೆತ್ಯಾಶಿ?” ಮನುನ್ ಇಚಾರ್‍ಲ್ಯಾನ್.


ವಾಟೆಚ್ಯಾ ದಂಡೆಕ್ ಪಡಲ್ಲ್ಯಾ ಭ್ಹಿಂಯಾ ಮಟ್ಲ್ಯಾರ್ ಲೊಕಾ ದೆವಾಚ್ಯಾ ಗೊಸ್ಟಿಯಾ ಆಯಿಕ್ತ್ಯಾತ್: ಖರೆ ಗಿರೊ ತೆಂಚ್ಯಾ ಮನಾತ್ನಾ ತ್ಯಾ ಗೊಸ್ಟಿಯಾ ಕಾಡುನ್ ಘೆವ್ನ್, ಅಶೆ ತೆಂಕಾ ವಿಶ್ವಾಸಾತ್ನಾ, ಅನಿ ಸುಟ್ಕಾ ಹೊತಲ್ಯಾತ್ನಾ ಧುರ್ ಕರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು