Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:44 - ದೆವಾಚಿ ಖರಿ ಖಬರ್

44 ಮಾನಾ ತೊ ತ್ಯಾ ಬಾಯ್ಕೊಮನ್ಸಿಕ್ಡೆ ಪರತ್ಲೊ, ಅನಿ ಸಿಮಾವಾಕ್ “ಹ್ಯಾ ಬಾಯ್ಕೊಮನ್ಸಿಕ್ ತಿಯಾ ಬಗುಲೆ ಕಾಯ್? ಮಿಯಾ ತುಜ್ಯಾ ಘರಾಕ್ ಯೆಲೊ, ಖರೆ ತಿಯಾ ಮಾಕಾ ಪಾಯ್ ಧುವ್ಕ್ ಪಾನಿ ದಿವ್ಕ್ ನ್ಹೈಯ್, ಖರೆ ತೆನಿ ತಿಚ್ಯಾ ದುಕ್ಕಾನಿ ಮಾಜೆ ಪಾಂಯೆ ಧುಲಿನ್, ಅನಿ ಅಪ್ನಾಚ್ಯಾ ಕೆಸಾನಿ ತೆನಿ ಮಾಜೆ ಪಾಯ್ ಪುಸ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ಆ ಹೆಂಗಸಿನ ಕಡೆಗೆ ತಿರುಗಿಕೊಂಡು ಸೀಮೋನನಿಗೆ ಹೇಳಿದ್ದೇನಂದರೆ, “ಈ ಹೆಂಗಸನ್ನು ನೋಡಿದ್ದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ನೆನಸಿ ತನ್ನ ತಲೆಯಕೂದಲಿನಿಂದ ಒರಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಅನಂತರ ಆ ಮಹಿಳೆಯ ಕಡೆ ತಿರುಗಿ ಸಿಮೋನನಿಗೆ, “ಈಕೆಯನ್ನು ನೋಡಿದೆಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಈಕೆಯಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತಲೆಗೂದಲಿನಿಂದ ಒರಸಿರುವಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ಆ ಹೆಂಗಸಿನ ಕಡೆಗೆ ತಿರುಗಿಕೊಂಡು ಸೀಮೋನನಿಗೆ ಹೇಳಿದ್ದೇನಂದರೆ - ಈ ಹೆಂಗಸನ್ನು ನೋಡಿದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ತ್ಯಾವಮಾಡಿ ತನ್ನ ತಲೆಯಕೂದಲಿನಿಂದ ಒರಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ಬಳಿಕ ಯೇಸು ಸ್ತ್ರೀಯ ಕಡೆಗೆ ನೋಡಿ ಸಿಮೋನನಿಗೆ, “ಈ ಸ್ತ್ರೀಯು ನಿನಗೆ ಕಾಣುತ್ತಿರುವಳೇ? ನಾನು ನಿನ್ನ ಮನೆಯೊಳಗೆ ಬಂದಾಗ ನೀನು ನನ್ನ ಪಾದಗಳಿಗೆ ನೀರು ಕೊಡಲಿಲ್ಲ. ಆದರೆ ಈಕೆ ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿಂದ ಒರೆಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ತರುವಾಯ ಯೇಸು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನನಿಗೆ, “ಈ ಸ್ತ್ರೀಯನ್ನು ಕಂಡಿದ್ದೀಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ. ಇವಳಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತನ್ನ ತಲೆಕೂದಲಿನಿಂದ ಅವುಗಳನ್ನು ಒರೆಸಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:44
11 ತಿಳಿವುಗಳ ಹೋಲಿಕೆ  

ತಿ ಬರಿ ಕಾಮಾ ಕರಲ್ಲಿ ರ್‍ಹಾವ್ಚಿ ಅನಿ ತಿ ಪೊರಾಕ್ನಿ ಬಾಳ್ಗುನ್ ಮೊಟಿ ಕರಲ್ಲಿ, ಸೈಯ್ರ್ಯಾಕ್ನಿ ಬರೆ ಕರುನ್ ಬಗಲ್ಲಿ, ದುಸ್ರ್ಯಾಂಚಿ ಸೆವಾ ಕರಲ್ಲಿ, ದುಸ್ರ್ಯಾ ವಿಶ್ವಾಸಾತ್ ಹೊತ್ಯಾಕ್ನಿ ಮಜತ್ ಕರಲ್ಲಿ, ಅನಿ ಬರೆ ಕರ್‍ತಲ್ಯಾ ಕಾಮಾಸಾಟಿ ಅಪ್ನಾಕುಚ್ ಸೊಡುನ್ ದಿಲ್ಲಿ ರ್‍ಹಾವ್ಚೆ.


ಖರೆ ತುಮಿ ತ್ಯಾ ಗರಿಬಾಕ್ನಿ ಮಾನ್ ದಿಲ್ಲ್ಯಾಸಿ ನಾ ಸಾವ್ಕಾರ್ ಲೊಕಾ ತುಮ್ಕಾ ತುಡ್ವುತಾತ್ ಅನಿ ವೊಡುನ್ ಚವ್ಕಸಿ ಕರ್ತಲ್ಯಾ ಜಾಗ್ಯಾಕ್ ನ್ಹೆತಾತ್?


ಅನಿ ಜೆಜುಚ್ಯಾ ಪಾಯಾನಿಕ್ನಿ ಬಸ್ಲಿ, ರಡುನ್ಗೆತ್ ದುಖಾನಿ ತೆಚೆ ಪಾಯ್ ಬಿಜ್ವುಲಿನ್, ಅನಿ ಅಪ್ನಾಚ್ಯಾ ಕೆಸಾನಿ ಪಾಯಾ ಪುಸ್ಲಿನ್. ಅನಿ ಪಾಯಾಂಚಿ ಉಪ್ಪಾ ಘೆಟ್ಲಿನ್, ಅನಿ ತೆ, ಬರ್‍ಯಾ ವಾಸೆಚೆ ತೆಲ್, ಜೆಜುಚ್ಯಾ ಪಾಯಾ ವಯ್ನಿ ವೊತ್ಲಿನ್.


ತನ್ನಾ ಸಿಮಾವಾನ್ “ಮಾಕಾ ದಿಸ್ತಾ, ಲೈ ರಿನ್ ಫೆಡ್ತಲೆ ಹೊತ್ತೊ ” ಮಟ್ಲ್ಯಾನ್. ತನ್ನಾ ಜೆಜುನ್ “ಸಮಾ ಸಾಂಗ್ಲೆ ತಿಯಾ” ಮಟ್ಲ್ಯಾನ್.


ಮಾನಾ ಎಕ್ ಮೊಟ್ಯಾ ಅಯ್ದಾನಾತ್ ಪಾನಿ ವೊತುನ್ ಭರುನ್ ಘೆಟ್ಲ್ಯಾನ್. ಅನಿ ಅಪ್ನಾಚ್ಯಾ ಶಿಸಾಂಚೆ ಪಾಂಯೆ ಧುವ್ಕ್ ಚಾಲು ಕರ್ಲ್ಯಾನ್, ಅನಿ ಅಪ್ನಾಚ್ಯಾ ಕಂಬ್ರೆಕ್ ಭಾಂದುನ್ ಘೆಟಲ್ಲ್ಯಾ ಟಿವಾಲಾನಿ ತೆಂಚೆ ಪಾಂಯೆ ಪುಸ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು