Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:42 - ದೆವಾಚಿ ಖರಿ ಖಬರ್

42 ತೆಂಕಾ ದೊಗ್ಯಾಕ್ನಿಬಿ ತೆಂಚೆ ರಿನ್ ಫೆಡುಕ್ ಹೊವ್ಕ್ ನಾ. ತಸೆಮನುನ್ ತ್ಯಾ ರಿನ್ ದಿಲ್ಲ್ಯಾನ್, ತೆಂಚೆ ರಿನ್ ಸುಟ್ ಕರ್‍ಲ್ಯಾನ್. ತನ್ನಾ ಹ್ಯಾ ದೊಗ್ಯಾನಿತ್ಲೊ ಕೊನ್ ತೆಚೊ ಜಾಸ್ತಿಚೊ ಪ್ರೆಮ್ ಕರ್‍ತಾ?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ತೀರಿಸುವುದಕ್ಕೆ ಅವರಿಗೆ ಗತಿಯಿಲ್ಲದ್ದರಿಂದ ಆ ಇಬ್ಬರಿಗೂ ಸಾಲವನ್ನು ಮನ್ನಾಮಾಡಿ ಬಿಟ್ಟನು. ಹಾಗಾದರೆ ಅವರಿಬ್ಬರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸುವನು?” ಎಂದು ಕೇಳಿದ್ದಕ್ಕೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

42 ಆ ಇಬ್ಬರಿಗೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲಿಗನು ಇಬ್ಬರ ಸಾಲವನ್ನು ಮನ್ನಾ ಮಾಡಿದನು. ಈಗ ಹೇಳು, ಈ ಇಬ್ಬರಲ್ಲಿ “ಯಾರಿಗೆ ಆ ಸಾಲಿಗನ ಮೇಲೆ ಹೆಚ್ಚು ಪ್ರೀತಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ತೀರಿಸುವದಕ್ಕೆ ಅವರಿಗೆ ಗತಿಯಿಲ್ಲದ್ದರಿಂದ ಆ ಇಬ್ಬರಿಗೂ ಸಾಲವನ್ನು ಬಿಟ್ಟುಬಿಟ್ಟನು. ಹಾಗಾದರೆ ಅವರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸಾನು ಎಂದು ಕೇಳಿದ್ದಕ್ಕೆ ಸೀಮೋನನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

42 ಅವರಲ್ಲಿ ಹಣವಿರಲಿಲ್ಲ. ಆದ್ದರಿಂದ ಅವರು ಸಾಲ ತೀರಿಸಲು ಆಗಲಿಲ್ಲ. ಸಾಹುಕಾರನು ಅವರಿಗೆ, ‘ನೀವು ಸಾಲ ತೀರಿಸಬೇಕಾಗಿಲ್ಲ’ ಎಂದು ಹೇಳಿದನು. ಆ ಇಬ್ಬರಲ್ಲಿ ಯಾರು ಹೆಚ್ಚಾಗಿ ಸಾಹುಕಾರನನ್ನು ಪ್ರೀತಿಸುವರು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ಆದರೆ ಅವರಿಬ್ಬರಿಗೂ ಸಾಲತೀರಿಸುವುದಕ್ಕೆ ಹಣ ಇರಲಿಲ್ಲ. ಅವನು ಅವರಿಬ್ಬರ ಸಾಲವನ್ನೂ ರದ್ದುಮಾಡಿಬಿಟ್ಟನು. ಆದ್ದರಿಂದ ಅವರಲ್ಲಿ ಯಾರು ಬಹಳವಾಗಿ ಅವನನ್ನು ಪ್ರೀತಿಸುವರು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:42
23 ತಿಳಿವುಗಳ ಹೋಲಿಕೆ  

ಎಕಾಮೆಕಾಕ್ ಸೊಸುನ್ ಘೆವಾ, ದುಸ್ರಾಂಚ್ಯಾ ವಿಶಯಾತ್ ಚುಕ್ ಸಾಂಗ್ತಲೆ ತುಮ್ಚ್ಯಾಕ್ಡೆ ರ್‍ಹಾಲ್ಯಾರ್‍ಬಿ, ಧನಿಯಾನ್ ತುಮ್ಕಾ ಮಾಪ್ ಕರಲ್ಲ್ಯಾಸಾಟ್ನಿ ತುಮಿಬಿ ಎಕಾಮೆಕಾಚಿ ಚುಕ್ ಮಾಪ್ ಕರಾ.


ಎಕಾಮೆಕಾಕ್ ಕಾಳ್ಜಿ ದಾಕ್ವಾ , ಎಕಾಮೆಕಾಚೊ ಪ್ರೆಮ್ ಕರಾ, ದೆವಾನ್ ಕ್ರಿಸ್ತಾಕ್ನಾ ತುಮ್ಕಾ ಮಾಪಿ ಕರಲೆ ಸಾರ್ಕೆ ತುಮಿಬಿ ಎಕಾಮೆಕಾಕ್ ಮಾಪಿ ಕರಾ.


ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತಾಚ್ಯಾ ರಗ್ತಾಚ್ಯಾ ವೈನಾ ಅಮ್ಕಾ ಸುಟ್ಕಾ ಕರುನ್ ಹೊಲಾ, ತೆ ಕಾಯ್ ಮಟ್ಲ್ಯಾರ್, ಅಮ್ಚಿ ಪಾಪಾ ಮಾಪ್ ಹೊಲಾತ್ ದೆವಾಚಿ ಹಿ ಕುರ್ಪಾ ಲೈ ಮೊಟಿ.


ಜೆ ಕೊನ್ ಖಾಯ್ದ್ಯಾಕ್ನಿ ಖಾಯ್ಲ್ ಹೊವ್ನ್ ಚಲ್ತಲ್ಯಾ ವರ್‍ತಿ ಹೊಂದುನ್ ಹಾತ್, ತೆನಿ ಸರಾಪಾತ್ ಹಾತ್, ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ “ಜೆ ಕೊನ್ ಪುಸ್ತಕಾತ್ ಲಿವಲ್ಲ್ಯಾ ಸಗ್ಳ್ಯಾ ಖಾಯ್ದ್ಯಾಕ್ನಿ ಕನ್ನಾಬಿ ಖಾಯ್ಲ್ ಹೊವ್ನ್ ಚಲಿನಸ್ತಾನಾ ರ್‍ಹಾತಾ, ತೊ ದೆವಾಚ್ಯಾ ಸರಾಪಾತ್ ರ್‍ಹಾತಾ!”


ಅಮಿ ಆದಾರ್ ನಸಲ್ಲ್ಯಾ ಸಾರ್ಕೆ ಹೊತ್ತ್ಯಾ ತನ್ನಾ ಕ್ರಿಸ್ತ್ ದೆವಸ್ಪಾನ್ ನಸಲ್ಲ್ಯಾ ಅಮ್ಚ್ಯಾ ಸಾಟ್ನಿ ಮರ್ಲೊ.


ಖರೆ ದೆವ್ ತೆಂಕಾ ಸೊಡ್ವುನ್ ಸ್ವತಂತ್ರ್ ಕರ್‍ತಲ್ಯಾ ಕ್ರಿಸ್ತಾ ಜೆಜುಚ್ಯಾ ವೈನಾ ಅಪ್ನಾಚ್ಯಾ ಕುರ್ಪೆಚ್ಯಾ ಫುಕೊಟ್ ದಿಲ್ಲ್ಯಾ ದೆನ್ಗಿ ವೈನಾ ತೆನಿ ಸಗ್ಳೆ ಜಾನಾ ನಿತಿವಂತ್ ಲೊಕಾ ಮನುನ್ ಠರ್‍ವುತಾ.


ರಾಜಾಕ್ ಲೈ ರಾಗ್ ಯೆಲೊ, ಅನಿ ಸಗ್ಳೆ ರಿನ್ ಫೆಡಿ ಪತರ್ ತೆನಿ ತ್ಯಾ ಆಳಾಕ್ ಬಂಧಿಖಾನ್ಯಾತ್ ಘಾಟ್ಲ್ಯಾನ್.


ಕಶೆ ದುಸ್ರ್ಯಾನಿ ಕರಲ್ಲ್ಯಾ ಚುಕಾ ಅಮಿ ಮಾಪ್ ಕರ್‍ತಾವ್, ತಸೆ ಅಮಿ ಕರಲ್ಲ್ಯಾ ಚುಕಾಬಿ ಮಾಪ್ ಕರ್,


ರಾಜಾಕ್ ತ್ಯಾ ಸೆವಕಾಚೊ ಪಾಪ್ ದಿಸ್ಲೊ. ತೆಚೆಸಾಟ್ನಿ ರಾಜಾನ್ ತೆಚೆ ಸಗ್ಳೆ ರಿನ್ ಸುಟ್ ಕರ್‍ಲ್ಯಾನ್ ಅನಿ ತೆಕಾ ಸೊಡುನ್ ದಿಲ್ಯಾನ್.


ತನ್ನಾ ಸಿಮಾವಾನ್ “ಮಾಕಾ ದಿಸ್ತಾ, ಲೈ ರಿನ್ ಫೆಡ್ತಲೆ ಹೊತ್ತೊ ” ಮಟ್ಲ್ಯಾನ್. ತನ್ನಾ ಜೆಜುನ್ “ಸಮಾ ಸಾಂಗ್ಲೆ ತಿಯಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು