Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:41 - ದೆವಾಚಿ ಖರಿ ಖಬರ್

41 ತನ್ನಾ ಜೆಜುನ್ “ದೊಗೆ ಜಾನಾ ರಿನ್ಕಾರಿ ಹೊತ್ತೆ, ತೆನಿ ರಿನ್ ಫೆಡ್ತಲೆ ಹೊತ್ತೆ. ಎಕ್ಲ್ಯಾನ್ ಪಾಸ್ಸೆ ಚಾಂದಿಚೆ ಪೈಸೆ ದಿತಲೆ ಹೊತ್ತೆ, ಅನಿ ಅನಿ ಎಕ್ಲ್ಯಾನ್ ಪನ್ನಾಸ್ ಚಾಂದಿಚೆ ಪೈಸೆ ದಿತಲೆ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಆಗ ಯೇಸು, “ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಆಗ ಯೇಸು, “ಒಬ್ಬ ಸಾಲಿಗನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು, ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಅವನಿಗೆ ಸಾಲ ಕೊಡಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಆಗ ಯೇಸು - ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು; ಒಬ್ಬನು ಐನೂರು ಹಣ ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಹಣ ಕೊಡಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ಯೇಸು, “ಇಬ್ಬರು ಮನುಷ್ಯರಿದ್ದರು. ಅವರಿಬ್ಬರೂ ಒಬ್ಬನೇ ಸಾಹುಕಾರನಿಂದ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು. ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಆಗ ಯೇಸು, “ಸಾಲಕೊಡುವ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು, ಒಬ್ಬನು ಐದು ನೂರು ಬೆಳ್ಳಿ ನಾಣ್ಯಗಳನ್ನೂ, ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನೂ ಕೊಡಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:41
17 ತಿಳಿವುಗಳ ಹೋಲಿಕೆ  

ತಸೆ ಮನುನ್ ಮಿಯಾ ತುಕಾ ಸಾಂಗ್ತಾ, ತೆನಿ ದಾಕ್ವಲ್ಲೊ ಹ್ಯೊ ಮೊಟೊ ಪ್ರೆಮ್, ತೆನಿ ಕರಲ್ಲಿ ಸುಮಾರ್ ಪಾಪಾ ಮಾಪ್ ಹೊಲಿ ಮನುನ್ ದಾಕ್ವುತಾ. ಕಮಿ ಪಾಪಾಂಚಿ ಮಾಪಿ ಗಾವಲ್ಲೊ, ಕಮಿ ಪ್ರೆಮ್ ದಾಕ್ವುತಾ”. ಮನುನ್ ಸಾಂಗ್ಲ್ಯಾನ್.


ಖಾಯ್ದೆ ಯೆಲ್ಲ್ಯಾ ವೈನಾ ಚುಕ್ ಕರ್ತಲೆಬಿ ಜಾಸ್ತಿ ಹೊಲೆ; ಖರೆ ಪಾಪ್ ಜಾಸ್ತಿ ಹೊಲ್ಲ್ಯಾ ತನ್ನಾ, ದೆವಾಚಿ ಕುರ್ಪಾ ಜಾಸ್ತಿ-ಜಾಸ್ತಿ ಹೊವ್ನ್ ಗೆತ್ ಗೆಲಿ.


ತನ್ನಾ ತೊ ಸೆವಕ್ ಭಾಯ್ರ್ ಗೆಲೊ, ಅನಿ ಜಾತಾನಾ ತೆಕಾ ತೆಚ್ಯಾ ವಾಂಗುಡ್ಚೊ ಎಕ್ ಆಳ್ ಗಾವ್ಲೊ. ತೆನಿ ತೆಕಾ ಎಕ್ ಸೆಂಬರ್ ರುಪಯ್ ರಿನ್ ದಿತಲೆ ಹೊತ್ತೆ. ತನ್ನಾ ತೆನಿ ತೆಕಾ ಧರ್‍ಲ್ಯಾನ್, ಅನಿ ತೆಚೊ ನರ್‍ಡೊ ಹಿಚ್ಕುನ್, ಮಾಜೆ ದಿತಲೆ ಹಾಯ್ ತೆ ಅತ್ತಾಚ್ ಮಾಕಾ ದಿ. ಮನುನ್ ಸಾಂಗುಕ್ ಲಾಗ್ಲೊ.


ಕಶೆ ದುಸ್ರ್ಯಾನಿ ಕರಲ್ಲ್ಯಾ ಚುಕಾ ಅಮಿ ಮಾಪ್ ಕರ್‍ತಾವ್, ತಸೆ ಅಮಿ ಕರಲ್ಲ್ಯಾ ಚುಕಾಬಿ ಮಾಪ್ ಕರ್,


ಸಗ್ಳೆ ಜಾನಾ ಪಾಪ್ ಕರ್‍ಲ್ಯಾನಾತ್, ಅನಿ ಸಗ್ಳೆ ಜಾನಾ ದೆವಾಚ್ಯಾ ಸುಟ್ಕೆಚ್ಯಾ ಇದ್ರಾಕ್ನಾ ಧುರ್ ಹಾತ್.


ಅಮಿ ದುಸ್ರ್ಯಾನಿ ಕರಲ್ಲ್ಯಾ ಚುಕಾ ಕಶೆ ಮಾಪ್ ಕರ್‍ತಾವ್, ತಸೆ ಅಮ್ಚ್ಯಾ ಚುಕಾ ಮಾಪ್ ಕರ್, ಅನಿ ಅಮ್ಕಾ ಲೈ ಕಟಿನ್ ಪರಿಕ್ಷಾತ್ನಿ ಘಾಲುನಕ್ಕೊ”.


ಎಕ್ ಲಾಂಬ್, ಉಪ್ಪರ್ಲೆ ಭಾಂದಾಪ್ ಕೊಸ್ಳುನ್ ಪಡುನ್ ಸಿಲೊಆಮಾತ್ ಮರಲ್ಲ್ಯಾ ಅಟ್ರಾ ಲೊಕಾಂಚ್ಯಾ ವಿಶಯಾತ್ ತುಮಿ ಕಾಯ್ ಮನ್ತ್ಯಾಶಿ? ಜೆರುಜಲೆಮಾತ್ಲ್ಯಾ ಹುರಲ್ಲ್ಯಾ ಲೊಕಾಂಚ್ಯಾನ್ಕಿ, ತೆನಿ ಲೈ ಪಾಪಿ ಲೊಕಾ ಮನುನ್ ಯೆವಜ್ಲ್ಯಾಶಿ ಕಾಯ್?


ಅನಿ ಧನಿಯಾಸಾಟ್ನಿ ಕಾಯ್ ಕರ್‍ತಲೆ ಮನುನ್ ಗೊತ್ತ್ ನಸಲ್ಲೊ ಆಳ್ ರ್‍ಹಾತಾ, ಅನಿ ತೆನಿ ಕಾಯ್ಬಿ ಧನಿಯಾಕ್ ನಕ್ಕೊ ಹೊಲ್ಲಿ ಚುಕ್ ಕರ್ಲ್ಯಾರ್, ತೆಕಾ ಕಮಿ ಶಿಕ್ಷಾ ಗಾವ್ತಾ. ಕೊನಾಕ್ ಲೈ ದಿಲ್ಲೆ ಹಾಯ್, ತೆಚೆಕ್ನಾ ಜಾಸ್ತಿಚೆ ಫಾಟಿ ಯವ್ಕ್ ಪಾಜೆ; ಅನಿ ಕೊನಾಕ್ ಎಗ್ದಮ್ ಜಾಸ್ತಿಚೆ ದಿಲ್ಲೆ ಹಾಯ್, ತೆಚೆಕ್ನಾ ಎಗ್ದಮ್ ಜಾಸ್ತಿಚೆ ಫಾಟಿ ಪರ್ತುನ್ ಯೆವ್ಕ್ ಪಾಜೆ.


ತನ್ನಾ ಜೆಜುನ್ “ತುಮಿಚ್ ತೆಂಕಾ ಜೆವಾನ್ ದಿವಾ ಮಟ್ಲ್ಯಾನ್. ತನ್ನಾ ತೆನಿ” ದೊನ್ಸೆ ಚಾಂದಿಚ್ಯಾ ಪೈಸ್ಯಾನಿ ತೆಂಕಾ ಖವ್ಕ್ ಬಾಕ್ರಿಯಾ ಹಾನುನ್ ದಿವ್ಚ್ಯೆ ಕಾಯ್? ಮಟ್ಲ್ಯಾನಿ


ಜೆಜುನ್ ತೆಕಾ “ಸಿಮಾವ್, ಮಿಯಾ ತುಕಾ ಕಾಯ್ಕಿ ಸಾಂಗುಕ್ ಪಾಜೆ” ಮಟ್ಲ್ಯಾನ್. ತನ್ನಾ ತೆನಿ “ಸಾಂಗ್ ಧನಿಯಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು