ಲೂಕ 7:37 - ದೆವಾಚಿ ಖರಿ ಖಬರ್37 ತ್ಯಾ ಶಾರಾತ್ ಪಾಪಾಚೆ ಜಿವನ್ ಕರ್‍ತಲಿ ಎಕ್ ಬಾಯ್ಕೊಮನುಸ್ ಹೊತ್ತಿ. ಜೆಜು ಫಾರಿಜೆವಾಚ್ಯಾ ಘರಾತ್ ಜೆವ್ನಾಕ್ ಬಸ್ಲಾ ಮನುನ್ ಆಯಿಕ್ಲಿನ್, ತಸೆ ಮನುನ್ ಎಕ್ ಭರ್‍ನಿಬರ್ ಬರಿ ವಾಸ್ ಎತಲೆ ತೆಲ್ ಘೆವ್ನ್ ಯೆಲಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201937 ಆಗ ಆ ಊರಿನಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಬಂದಿದ್ದಾನೆಂದು ತಿಳಿದು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)37 ಅದೇ ಊರಿನಲ್ಲಿ ಪತಿತೆಯೊಬ್ಬಳು ಇದ್ದಳು. ಆಕೆ, ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತಿದ್ದಾರೆಂದು ಕೇಳಿ ಒಂದು ಅಮೃತಶಿಲೆಯ ಭರಣಿ ತುಂಬ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)37 ಆಗ ಆ ಊರಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಒರಗಿದ್ದಾನೆಂದು ಗೊತ್ತುಹಿಡುಕೊಂಡು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್37 ಆ ಊರಿನಲ್ಲಿ ಪಾಪಿಷ್ಠಳಾದ ಒಬ್ಬ ಸ್ತ್ರೀ ಇದ್ದಳು. ಯೇಸುವು ಫರಿಸಾಯನ ಮನೆಯಲ್ಲಿ ಊಟಮಾಡುತ್ತಿದ್ದಾನೆಂದು ಆಕೆಗೆ ತಿಳಿಯಿತು. ಆದ್ದರಿಂದ ಆಕೆ ಭರಣಿಯಲ್ಲಿ ಸ್ವಲ್ಪ ಪರಿಮಳತೈಲವನ್ನು ತೆಗೆದುಕೊಂಡು ಬಂದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ37 ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತುಕೊಂಡಿದ್ದಾರೆಂದು ಒಬ್ಬ ಪಾಪಿ ಸ್ತ್ರೀಯು ತಿಳಿದು, ಸುಗಂಧ ತೈಲದ ಭರಣಿಯನ್ನು ತಂದು, ಅಧ್ಯಾಯವನ್ನು ನೋಡಿ |
ಹೆ ಖರೆಬಿ ಯಾದ್ ಥವ್ನ್ ಘೆವ್ಚೆ, ನಿಯಾಮಾ ಬರ್‍ಯಾ ಲೊಕಾಂಚ್ಯಾ ಸಾಟ್ನಿ ನ್ಹಯ್, ಜೆ ಕೊನ್ ನಿಯಾಮಾ ಮೊಡ್ತಾ ತೆಚೆಸಾಟ್ನಿ ಅನಿ ಚುಕ್ ಕರಲ್ಲ್ಯಾಂಚ್ಯಾ ಸಾಟ್ನಿ, ದೆವಸ್ಪಾನ್ ನಸಲ್ಲ್ಯಾಂಚ್ಯಾಸಾಟ್ನಿ ಅನಿ ಪಾಪಾತ್ ಹೊತ್ತ್ಯಾಂಚ್ಯಾಸಾಟ್ನಿ, ಜೆ ಕೊನ್ ಅಶುದ್ದ್ ರ್‍ಹಾತಾ ತೆಂಚ್ಯಾಸಾಟ್ನಿ, ಅಪ್ನಾಚ್ಯಾ ಬಾಯ್ಚೊ ನಾ ತರ್ ಬಾಬಾಚೊ ಜಿವ್ ಕಾಡ್ತಲ್ಯಾಂಚ್ಯಾಸಾಟಿ, ಜೆ ಕೊನ್ ಲೊಕಾಕ್ನಿ ಜಿವಾನಿ ಮಾರ್‍ತ್ಯಾತ್ ತೆಂಚೆಸಾಟ್ನಿ,