Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:34 - ದೆವಾಚಿ ಖರಿ ಖಬರ್

34 ಮಾನ್ಸಾಚೊ ಲೆಕ್ ಯೆಲೊ, ಅನಿ ತೆನಿ ಖಾಲ್ಯಾನ್, ಅನಿ ಫಿಲ್ಯಾನ್, ಅನಿ ತುಮಿ “ಭಕಾಸುರ್, ಅನಿ ಫಿದೊಡೊ,ಅನಿ ತೆರ್‍ಗಿ ವಸುಲ್ ಕರ್‍ತಲ್ಯಾಂಚೊ, ಅನಿ ಪಾಪಿ ಲೊಕಾಂಚೊ ವಾಂಗ್ಡಿ!” ಮಟ್ಲ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಮನುಷ್ಯಕುಮಾರನು ಬಂದಿದ್ದಾನೆ, ಆತನು ಅನ್ನ ಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ. ನೀವು, ‘ಇಗೋ, ಈತನು ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಷ್ಠರ ಗೆಳೆಯನು’ ಅನ್ನುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ನರಪುತ್ರನು ಬಂದಾಗ ಅನ್ನ ಪಾನೀಯಗಳನ್ನು ಸೇವಿಸಿದನು; ನೀವು, ‘ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ,’ ಎನ್ನುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಮನುಷ್ಯಕುಮಾರನು ಬಂದಿದ್ದಾನೆ, ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ; ನೀವು - ಇಗೋ, ಇವನು ಹೊಟ್ಟೆಬಾಕನು, ಕುಡುಕನು, ಭ್ರಷ್ಟರ ಮತ್ತು ಪಾಪಿಷ್ಠರ ಗೆಳೆಯನು ಅನ್ನುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಮನುಷ್ಯಕುಮಾರನು ಬಂದನು. ಅವನು ಇತರ ಜನರಂತೆ ಊಟಮಾಡುತ್ತಾನೆ ಮತ್ತು ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ನೀವು, ‘ನೋಡಿರಿ! ಅವನೊಬ್ಬ ಹೊಟ್ಟೆಬಾಕ, ಕುಡುಕ! ಸುಂಕವಸೂಲಿಗಾರರು ಮತ್ತು ಇತರ ಕೆಟ್ಟಜನರೇ ಅವನ ಸ್ನೇಹಿತರು!’ ಎನ್ನುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು, ಆದರೆ ನೀವು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎನ್ನುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:34
13 ತಿಳಿವುಗಳ ಹೋಲಿಕೆ  

ತನ್ನಾ ಫಾರಿಜೆವಾ ಅನಿ ಖಾಯ್ದೆ ಶಿಕ್ವುತಲಿ ಲೊಕಾ, ಹೆ ಬಗುನ್ “ಹ್ಯೊ ಮಾನುಸ್ ಪಾಪಿ ಲೊಕಾಂಚ್ಯಾ ವಾಂಗ್ಡಾ ರ್‍ಹಾತಾ, ಅನಿ ತೆಂಚ್ಯಾ ವಾಂಗ್ಡಾ ಜೆವಾನ್‍ಬಿ ಕರ್‍ತಾ” ಮನುನ್ ಬೊಲುಲಾಗಲ್ಲಿ.


ತೆನಿ ತೆಕಾ ಥೈ ಜೆವಾನ್ ತಯಾರ್ ಕರಲ್ಲ್ಯಾನಿ, ಮಾರ್ಥಾ ರಾಚ್ಚೆ ಜೆವಾನ್ ವಾಡುಕ್ ಮಜತ್ ಕರಿ. ಲಾಜರ್ ಜೆಜುಚ್ಯಾ ವಾಂಗ್ಡಾ ಜೆವ್ನಾಚ್ಯಾ ಪಂಗ್ತಿರ್ ಬಸಲ್ಲೊ.


ಹೆ ಬಗಟಲ್ಲೆ ಸಗ್ಳೆ ಜಾನಾ, “ಹ್ಯೊ ಮಾನುಸ್, ಎಕ್ ಪಾಪಿ ಮಾನ್ಸಾಚ್ಯಾ ಘರಾತ್ ಸೊಯ್ರೊ ಹೊವ್ನ್ ಗೆಲಾ” ಮನುನ್ ಪುಸ್ಪುಸುನ್ ಬೊಲುಕ್‍ಲಾಲೆ.


ಎಕ್ ಸಬ್ಬತಾಚ್ಯಾ ದಿಸಿ, ಜೆಜು ಎಕ್ ಫಾರಿಜೆವಾಂಚ್ಯಾ ವಡಿಲಾಚ್ಯಾ ಘರಾತ್ ಜೆವ್ನಾಕ್ ಗೆಲ್ಲೊ, ಅನಿ ಲೊಕಾ ಜೆಜುಕ್ ಎಗ್ದಮ್ ಜಗ್ಗೊಳ್ನಾ ಬಗುಲಾಗಲ್ಲಿ.


ಎಕ್ ಫಾರಿಜೆವಾನ್ ಜೆಜುಕ್ ಅಪ್ನಾಚ್ಯಾ ಘರಾತ್ ಜೆವ್ನಾಕ್ ಬಲ್ವುಲ್ಯಾನ್, ಜೆಜು ತೆಚ್ಯಾ ಘರಾಕ್ ಗೆಲೊ, ಅನಿ ಜೆವ್ನಾಕ್ ಬಸ್ಲೊ.


ತನ್ನಾ ಲೆವಿನ್ ಅಪ್ನಾಚ್ಯಾ ಘರಾತ್ ಜೆಜುಕ್ ಅನಿ ತೆಚ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾ ವಾಂಗ್ಡಿಯಾಕ್ನಿ, ಅನಿ ದುಸ್ರ್ಯಾ ಲೊಕಾಕ್ನಿ ಮಿಳುನ್ ಎಕ್ ಮೊಟೆ ಜೆವಾನ್ ಥವಲ್ಲ್ಯಾನ್.


ತನ್ನಾ ಉಲ್ಲ್ಯಾ ಫಾರಿಜೆವಾನಿ ಜೆಜುಚ್ಯಾ ಶಿಸಾಕ್ನಿ, “ತುಮ್ಚೊ ಗುರುಜಿ; ಪಾಪಿ ಅನಿ ತೆರ್‍ಗಿ ವಸುಲಿ ಕರ್‍ತಲ್ಯಾ ಲೊಕಾಂಚ್ಯಾ ವಾಂಗ್ಡಾ ಬಸುನ್ ಕಶ್ಯಾಕ್ ಜೆವ್ತಾ?” ಮನುನ್ ಇಚಾರ್‍ಲ್ಯಾನಿ.


ಜೆಜುಕ್, ಅನಿ ತ್ಯೆಚ್ಯಾ ಶಿಸಾಕ್ನಿಬಿ ತ್ಯಾ ಲಗ್ನಾಕ್ ಬಲ್ವಲ್ಲೆ ಹೊತ್ತೆ.


ಜೆಜುಚೆ ಬೊಲುನ್ ಹೊಲ್ಲ್ಯಾ ತನ್ನಾ, ಎಕ್ ಫಾರಿಜೆವಾನ್ ಜೆಜುನ್ ಅಪ್ನಾಚ್ಯಾ ಘರಾಕ್ ಜೆವ್ನಾಕ್ ಬಲ್ವುಲ್ಯಾನ್. ತನ್ನಾ ತೊ ತ್ಯಾ ಘರಾತ್ ಗೆಲೊ, ಅನಿ ಜೆವ್ನಾಕ್ ಬಸ್ಲೊ.


ತುಮ್ಚೊ ಪ್ರೆಮ್ ಕರ್‍ತಲ್ಯಾಂಚೊಚ್ ತುಮಿ ಪ್ರೆಮ್ ಕರ್‍ಲ್ಯಾರ್ ದೆವಾನ್ ತುಮ್ಕಾ ಕಶ್ಯಾಕ್ ಪ್ರತಿಫಳ್ ದಿವ್ಚೆ? ತೆರ್‍ಗಿ ವಸುಲಿ ಕರ್ತಲೆಬಿ ತಸೆಚ್ ಕರ್‍ತ್ಯಾತ್!


ಮಾನ್ಸಾಚೊ ಲೆಕ್ ಯೆಲ್ಲ್ಯಾ ತನ್ನಾ ತೆನಿ ಖಾಲ್ಯಾನ್ ಅನಿ ಫಿಲ್ಯಾನ್, ತನ್ನಾ ತೆಕಾ ಲೊಕಾನಿ, ಹ್ಯಾ ಮಾನ್ಸಾಕ್ ಉಲ್ಲೆ ಬಗಾ, ಹ್ಯೊ ಫಿದೊಡೊ ಅನಿ ಬಕಾಸುರ್, ಅನಿ ತೆರ್‍ಗಿ ವಸುಲ್ ಕರ್‍ತಲ್ಯಾಂಚೊ ಅನಿ ಪಾಪಿ ಲೊಕಾಂಚೊ ದೊಸ್ತ್! ಮಟ್ಲ್ಯಾನಿ. ಖರೆ ದೆವಾಚಿ ಬುದ್ವಂತ್ಕಿ ಅಪ್ನಾಚ್ಯಾ ಕಾಮಾನಿಚ್ ಅಪ್ನಾಚೆ ಖರೆಪಾನ್ ದಾಕ್ವುನ್ ದಿತಾ. ಮನುನ್ ಸಾಂಗಟ್ಲ್ಯಾನ್.


ಜುವಾಂವ್ ಬಾವ್ತಿಸ್ ಯೆಲೊ, ಅನಿ ತೆನಿ ಭಾಕ್ರಿ ಖಾವ್ಕ್; ನಾ, ಅನಿ ನಿಶೆಚೆ ಕಾಯ್ಬಿ ಫಿವ್ಕ್ ನಾ. ತೆಕಾ ತುಮಿ ಗಿರೊಲಾಗ್ಲಾ! ಮಟ್ಲ್ಯಾಶಿ”.


“ಖರೆ ದೆವಾಚಿ ಬುದ್ವಂತ್ಕಿ ಜೆ ಕೊನ್ ಮಾನುನ್ ಘೆತ್ಯಾತ್, ತೆಂಕಾ ಖರೆ ಕಾಯ್ ಮನುನ್ ಕಳ್ವುನ್ ಘೆವ್ಕ್ ಹೊತಾ” ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು