Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:3 - ದೆವಾಚಿ ಖರಿ ಖಬರ್

3 ತ್ಯಾ ಶತಪತಿನ್ ಜೆಜುಚ್ಯಾ ವಿಶಯಾತ್ ಆಯ್ಕಲ್ಲ್ಯಾ ತನ್ನಾ, ಉಲ್ಲ್ಯಾ ಜುದೆವ್ ಲೊಕಾಂಚ್ಯಾ ಜಾನ್ತ್ಯಾಕ್ನಿ, ತ್ಯಾ ಆಳಾಕ್ ಯೆವ್ನ್ ಬರೆ ಕರ್ ಮನುನ್ ಇಚಾರುಕ್, ಜೆಜುಕ್ಡೆ ಧಾಡುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವನು ಯೇಸುವಿನ ಸುದ್ದಿಯನ್ನು ಕೇಳಿ ಆತನ ಬಳಿಗೆ ಬಂದು ನನ್ನ ಆಳನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಶತಾಧಿಪತಿ ಯೇಸುವಿನ ವಿಷಯವನ್ನು ಕೇಳಿ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು ಕಳುಹಿಸಿ, ತನ್ನ ಸೇವಕನನ್ನು ಗುಣಪಡಿಸಲು ಬರಬೇಕೆಂದು ಮನವಿಮಾಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವನು ಯೇಸುವಿನ ಸುದ್ದಿಯನ್ನು ಕೇಳಿ ಆತನ ಬಳಿಗೆ - ನೀನು ಬಂದು ನನ್ನ ಆಳನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಯೇಸುವಿನ ಸುದ್ದಿಯನ್ನು ಕೇಳಿದಾಗ, ಅವನು ಕೆಲವು ಹಿರಿಯ ಯೆಹೂದ್ಯನಾಯಕರನ್ನು ಆತನ ಬಳಿಗೆ ಕಳುಹಿಸಿ ತನ್ನ ಸೇವಕನ ಪ್ರಾಣವನ್ನು ಉಳಿಸಿಕೊಡಬೇಕೆಂದು ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವನು ಯೇಸುವಿನ ವಿಷಯ ಕೇಳಿದಾಗ, ಬಂದು ತನ್ನ ಸೇವಕನನ್ನು ಗುಣಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಅವರ ಬಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:3
7 ತಿಳಿವುಗಳ ಹೋಲಿಕೆ  

ಜೆಜು ಕಪರ್‍ನವ್ ಮನ್ತಲ್ಲ್ಯಾ ಗಾಂವಾತ್ ಗುಸಲ್ಲ್ಯಾ ತನ್ನಾಚ್ ರೊಮಾಚ್ಯಾ ಸೆಂಬರ್ ಸೈನಿಕಾಂಚೊ ಎಕ್ ಅದಿಕಾರಿ ಜೆಜುಕ್ ಭೆಟ್ಲೊ, ಅನಿ ಮಜತ್ ಮಾಗುನ್ಗೆತ್,


ಮಿಯಾ ಬಂಧಿಖಾನ್ಯಾತ್ ಹೊತ್ತ್ಯಾ ತನ್ನಾ, ಜೊಡುನ್ ಘೆಟಲ್ಲ್ಯಾ ಮಾಜ್ಯಾ ಲೆಕಾ ಸಾರ್ಕ್ಯಾ ಓನೆಜಿಮಸಾಚ್ಯಾಸಾಟ್ನಿ ಮಿಯಾ ವಿನಂತಿ ಕರ್ತಾ.


ಜೆಜು ಜದೆಯಾತ್ನಾ ಗಾಲಿಲಿಯಾಕ್ ಯೆಲಾ ಮನ್ತಲೆ ಆಯ್ಕಲ್ಲ್ಯಾ, ತನ್ನಾ ತೊ ಜೆಜುಕ್ಡೆ ಗೆಲೊ, ಅನಿ ಶಿಕ್ ಪಡುನ್ ಮರ್‍ತಲ್ಯಾ ಪರಿಸ್ತಿತಿರ್ ಹೊತ್ತ್ಯಾ ಅಪ್ನಾಚ್ಯಾ ಲೆಕಾಕ್ ಕಫರ್ನವ್ಕ್ ಜಾವ್ನ್ ಗುನ್ ಕರ್ ಮಾಗುಲಾಲೊ.


ತ್ಯಾ ತಾಂಡ್ಯಾತ್ನಾ ಎಕ್ ಮಾನ್ಸಾನ್,“ಗುರುಜಿ, ಮಾಜ್ಯಾ ಲೆಕಾಕ್ ಬಗಾ,ಮಾಜೊ ಎಕ್ಲೊಚ್ ಲೆಕ್ ತೊ!


ತನ್ನಾ ಜಾಯಿರ್ ಮನ್ತಲೊ ಎಕ್ ಮಾನುಸ್ ಯೆಲೊ, ತೊ ಥೈತ್ಲ್ಯಾ ಸಿನಾಗೊಗಾಚೊ ಅದಿಕಾರಿ ಹೊವ್ನ್ ಹೊತ್ತೊ; ತೊ ಎಗ್ದಮ್ ಜೆಜುಚ್ಯಾ ಪಾಂಯಾತ್ ಪಡ್ಲೊ, ಅನಿ ಜೆಜುಕ್ ಅಪ್ನಾಚ್ಯಾ ಘರಾಕ್ಡೆ ಯೆ, ಮನುನ್ ಮಾಗುಕ್‍ಲಾಲೊ.


ಎಕ್ ರೊಮಾಚ್ಯಾ ಶತಪತಿಚೊ ಖಾಸ್ ಆಳ್ ಹೊತ್ತೊ, ತೊ ಸಿಕ್ ಪಡುನ್ ಮರ್‍ತಲ್ಯಾ ಪರಿಸ್ತಿರ್ ಹೊತ್ತೊ.


ತೆನಿ ಜೆಜುಕ್ಡೆ ಯೆಲ್ಯಾನಿ ಅನಿ, “ಹ್ಯೊ ಮಾನುಸ್ ತಿಯಾ ಲೈ ಆದಾರ್ ದಿವ್ಕ್ ಯೊಗ್ಯ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು