Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:25 - ದೆವಾಚಿ ಖರಿ ಖಬರ್

25 ಕಾಯ್ ಬಗುಕ್ ಗೆಲ್ಲ್ಯಾಶಿ, ತುಮಿ? ಬರೆ ಕರುನ್ ನೆಸಲ್ಲ್ಯಾ ಮಾನ್ಸಾಕ್ ಬಗುಕ್ ಗೆಲ್ಲ್ಯಾಶಿ? ತಸೆ ಬರೆ ನೆಸುನ್, ಆರಾಮಾಚೆ ಜಿವನ್ ಕರ್‍ತಲಿ ಲೊಕಾ ರಾಜಾಂಚ್ಯಾ ಘರಾತ್ನಿ ಗಾವ್ತ್ಯಾತ್!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅಲ್ಲವಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿ ಭೋಗದಲ್ಲಿ ಬಾಳುವವರು ಅರಮನೆಗಳಲ್ಲಿ ಇರುತ್ತಾರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಇಲ್ಲವಾದರೆ ಮತ್ತೇನನ್ನು ನೋಡಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿರುವ ವ್ಯಕ್ತಿಯನ್ನೇ? ಅಂಥ ಶೃಂಗಾರವಾದ ಉಡುಗೆತೊಡುಗೆಯನ್ನು ಧರಿಸಿ, ಭೋಗಜೀವನ ನಡೆಸುವವರು ಅರಮನೆಗಳಲ್ಲಿರುತ್ತಾರಷ್ಟೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಅಲ್ಲವಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿ ಭೋಗದಲ್ಲಿ ಬಾಳುವವರು ಅರಮನೆಗಳಲ್ಲಿ ಇರುತ್ತಾರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ನೀವು ಏನನ್ನು ನೋಡಲು ಹೊರಗೆ ಹೋದಿರಿ? ನಯವಾದ ಉಡುಪನ್ನು ಧರಿಸಿರುವ ಮನುಷ್ಯನನ್ನೋ? ಇಲ್ಲ. ನಯವಾದ ಮತ್ತು ಚಂದವಾದ ಉಡುಪನ್ನು ಧರಿಸಿದವರು ಅರಮನೆಗಳಲ್ಲಿ ವಾಸಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿಕೊಂಡು ಸುಖವಾಗಿ ಜೀವಿಸುವವರು ಅರಮನೆಗಳಲ್ಲಿ ಇರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:25
16 ತಿಳಿವುಗಳ ಹೋಲಿಕೆ  

ಖರೆ ಮಿಯಾ ತುಮ್ಕಾ ಸಾಂಗ್ತಾ: ಸಾಲ್ಮಾವ್ ರಾಜಾನ್ ಸೈತ್ ಅಪ್ನಾಚ್ಯಾ ಸಗ್ಳ್ಯಾ ಸಾವ್ಕಾರ್‍ಕಿನ್ ಹ್ಯಾ ಫುಲ್ಲಾನಿತ್ಲ್ಯಾ ಎಕ್ ಫುಲ್ಲಾ ಸರ್ಕೆ ಸುಂದರ್ ದಿಸಿ ಸರ್ಕೆ ಕಪ್ಡೆ ನೆಸುಕ್ನಾ.


ಜುವಾಂವಾಕ್ ಒಂಟೆಚ್ಯಾ ಕೆಸಾನಿ ಕರಲ್ಲೆ ಕಪ್ಡೆ ನೆಸಲ್ಲ್ಯಾನ್, ಅನಿ ಕಂಬ್ರೆಕ್ ಚಮ್ಡ್ಯಾಚೊ ಪಟ್ಟೊ ಭಾಂದಲ್ಲ್ಯಾನ್, ಟುಪ್ಪುನ್ಯಾ ಅನಿ ಡಂಗ್ಳಿತ್ಲೆ ಮ್ಹಾವ್ ಖಾವ್ನ್ ತೊ ಜಿವನ್ ಕರುಕ್ ಲಾಗಲ್ಲೊ.


ಕಾಯ್ ಬಗುಕ್ ಗೆಲ್ಲ್ಯಾಶಿ ತುಮಿ? ಬರೆ ಕಪ್ಡೆ ನೆಸಲ್ಲ್ಯಾ ಮಾನ್ಸಾಕ್ ಕಾಯ್? ಬರೆ-ಬರೆ ಕಪ್ಡೆ ನೆಸ್ತಲಿ ಲೊಕಾ ಅರಮನೆತ್ ರ್‍ಹಾತ್ಯಾತ್!


ಜುಂವಾವಾಚಿ ಶಿಸಾ ಪರ್ತುನ್ ಗೆಲ್ಲ್ಯಾ ತನ್ನಾ, ಜೆಜುನ್ ಜುವಾಂವಾಚ್ಯಾ ವಿಶಯಾತ್ ಲೊಕಾನಿಕ್ಡೆ ಬೊಲುಕ್ ಚಾಲು ಕರ್‍ಲ್ಯಾನ್: ತುಮಿ ಹಾಳ್‍ ಜಾಗ್ಯಾರ್ ಜುವಾಂವಾಕ್ ಮಿಳುಕ್‍ ಗೆಲ್ಲ್ಯಾ ತನ್ನಾ, ಕಾಯ್ ಬಗುಕ್ ಮನುನ್ ಗೆಲ್ಲ್ಯಾಶಿ? ಎಕ್ ಕರಾಡಾಚಿ ಕಾಡಿ ವಾರ್ಯಾಕ್ ಬಾಗ್ತಲೆ ಕಾಯ್?


ಸಾಂಗಾ ಮಾಕಾ, ಕಾಯ್ ಬಗುಕ್ ತುಮಿ ಗೆಲ್ಲ್ಯಾಶಿ? ಎಕ್ ಪ್ರವಾದಿ? ಹೊಯ್, ರಾವ್ಕ್ ಫಿರೆ, ಖರೆ ತುಮಿ ಪ್ರವಾದ್ಯಾಚ್ಯಾನ್ಕಿ ಮೊಟೆ ಬಗಟ್ಲ್ಯಾಶಿ.


ಮಾನಾ ಜೆಜುನ್, “ಎಗ್ದಾ ಎಕ್ ಸಾವ್ಕಾರ್ ಮಾನುಸ್ ಹೊತ್ತೊ. ತೊ ಎಗ್ದಮ್ ಲೈ ಕಿಮ್ತಿಚೆ ಕಪ್ಡೆ ನೆಸಿ, ಅನಿ ಸದ್ದಿಚ್ ಎಗ್ದಮ್ ಆರಾಮಾಚೆ ಜಿವನ್ ತೊ ಕರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು