Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:21 - ದೆವಾಚಿ ಖರಿ ಖಬರ್

21 ತನ್ನಾಚ್ ಜೆಜುನ್ ಸುಮಾರ್ ಲೊಕಾಂಚಿ ದುಕ್ನಿ, ರೊಗಾ ಆರಾಮ್ ಕರ್‍ಲ್ಯಾನ್, ಅನಿ ಗಿರೆ ಸೊಡ್ವುಲ್ಯಾನ್,ಅನಿ ಸುಮಾರ್ ಕುಡ್ಡ್ಯಾಕ್ನಿ ಡೊಳೆ ದಿಸಿ ಸರ್ಕೆ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಅದೇ ಗಳಿಗೆಯಲ್ಲಿ ಆತನು ಅನೇಕರನ್ನು ರೋಗ, ಕಾಯಿಲೆ, ದೆವ್ವ ಇಂಥವುಗಳಿಂದ ಪೀಡಿತರಾದವರನ್ನು ವಾಸಿಮಾಡಿದನು ಮತ್ತು ಅನೇಕ ಕುರುಡರಿಗೆ ಕಣ್ಣಿನ ದೃಷ್ಟಿ ದಯಪಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಅದೇ ಸಮಯದಲ್ಲಿ ಯೇಸು ರೋಗರುಜಿನಗಳಿಂದ ನರಳುತ್ತಿದ್ದ ಹಾಗೂ ದೆವ್ವ ಹಿಡಿದಿದ್ದ ಅನೇಕರನ್ನು ಗುಣಪಡಿಸುತ್ತಿದ್ದರು ಮತ್ತು ಹಲವುಮಂದಿ ಕುರುಡರಿಗೆ ದೃಷ್ಟಿಯನ್ನು ದಯಪಾಲಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಅದೇ ಗಳಿಗೆಯಲ್ಲಿ ಆತನು ಅನೇಕರನ್ನು ರೋಗ ಉಪದ್ರವ ದೆವ್ವ ಇಂಥವುಗಳಿಂದ ಬಿಡಿಸಿ ವಾಸಿಮಾಡಿದನು; ಮತ್ತು ಅನೇಕ ಮಂದಿ ಕುರುಡರಿಗೆ ಕಣ್ಣನ್ನು ದಯಪಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಅದೇ ಸಮಯದಲ್ಲಿ, ಯೇಸು ಅನೇಕ ಜನರನ್ನು ಅವರವರ ಕಾಯಿಲೆಗಳಿಂದ, ರೋಗಗಳಿಂದ ಗುಣಪಡಿಸಿದನು. ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು. ಅನೇಕ ಕುರುಡರಿಗೆ ದೃಷ್ಟಿಯನ್ನು ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಅದೇ ಸಮಯದಲ್ಲಿ ರೋಗಗಳಿಂದಲೂ ವ್ಯಾಧಿಗಳಿಂದಲೂ ದುರಾತ್ಮಗಳಿಂದಲೂ ಪೀಡಿತರಾದ ಅನೇಕರನ್ನು ಯೇಸು ಗುಣಪಡಿಸುತ್ತಿದ್ದರು, ಕುರುಡರಾದ ಅನೇಕರಿಗೆ ದೃಷ್ಟಿ ನೀಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:21
12 ತಿಳಿವುಗಳ ಹೋಲಿಕೆ  

ಜೆಜುನ್, ಸುಮಾರ್ ಅರಾಮ್ ನತ್ತ್ಯಾ ಲೊಕಾಕ್ನಿ ಗುನ್ ಕರಲ್ಲ್ಯಾನ್. ತಸೆ ಮನುನ್, ಹರ್‍ಎಕ್ ಅರಾಮ್ ನತ್ತೊ ಮಾನುಸ್, ಲೊಕಾಕ್ನಿ ಢಕ್ಲುನ್ಗೆತ್, ಜೆಜುಕ್ ಅಪಡ್ತಲೊ ಅವ್ಕಾಸ್ ಹುಡ್ಕುಕ್ ಲಾಗಲ್ಲೊ.


ಧನಿ ತೊ ಪ್ರೆಮ್ ಕರ್‍ತಲ್ಯಾಕ್ನಿ ಶಿಕ್ಷಾ ದಿತಾ, ಕೊನಾಕ್ ಲೆಕ್ ಮನುನ್ ಮಾನುನ್ ಘೆತಾ ತೆಕಾಚ್ ಶಿಕ್ಷಾ ದಿತಾ.


ತನ್ನಾ ಜೆಜುನ್ “ಬಾಯಿ! ತುಜ್ಯಾ ವಿಶ್ವಾಸಾನ್ ತಿಯಾ ಅರಾಮ್ ಹೊಲೆ, ಸಮಾದಾನಾನ್ ಜಾ ಅನಿ ತುಜೊ ಕಸ್ಟ್ ಸರ್ಲೊ” ಮಟ್ಲ್ಯಾನ್.


ತೆನಿ, ಜೆಜುಚ್ಯಾ ಫಾಳ್‍ಯಾಕ್ನಿ ಹಾತ್‍ಲಾವಲ್ಲ್ಯಾ ತನ್ನಾಚ್, ತಿಚೆ, ರಗಾತ್‍ ಜಾತಲೆ, ಬಂದ್‍ಹೊಲೆ. ತಿಕಾ, ಅಪ್ನಿ ಆರಾಮ್ ಹೊವ್ನ್, ಹ್ಯಾ ಕಸ್ಟಾತ್ನಾ ಭಾಯ್ರ್ ಪಡ್ಲೊ, ಮನುನ್ ಕಳ್ಳೆ.


ಜೆಜು ದೆವಾಚ್ಯಾ ರಾಜಾಚಿ ಬರಿ ಖಬರ್ ಸಾಂಗಿತ್, ಸಿನಾಗೊಗಾತ್ನಿ ಶಿಕ್ವುನ್ಗೆತ್, ಅನಿ ಸಗ್ಳ್ಯಾ ಥರಿಚಿ ರೊಗಾ ಅಸಲ್ಲ್ಯಾಕ್ನಿ, ಅನಿ ಸಿಕ್ ಅಸಲ್ಲ್ಯಾಕ್ನಿ ಗುನ್ ಕರಿತ್ ಸಗ್ಳ್ಯಾ ಗಾಲಿಲಿಯಾ ಪ್ರಾಂತ್ಯಾತ್ ಗೆಲೊ.


ಜೆಜುಚ್ಯಾ ವಿಶಯಾತ್ಲಿ ಖಬರ್ ಸಿರಿಯಾ ಮನ್ತಲ್ಯಾ ದೆಶಾತ್ ಸಗ್ಳ್ಯಾಕ್ಡೆ ಫರ್ಗಟ್ಲಿ, ತಸೆ ಮನುನ್ ತ್ಯಾ ಲೊಕಾನಿ ಸಗ್ಳ್ಯಾ ಅರಾಮ್ ನಸಲ್ಲ್ಯಾಕ್ನಿ, ಸಗ್ಳ್ಯಾ ಥರಿಚ್ಯಾ ರೊಗಾನಿ, ಅನಿ ದುಕ್ನ್ಯಾನಿ ತರಾಸ್ ಕರುನ್ ಘೆತಲ್ಯಾಕ್ನಿ: ಗಿರೊಲಾಗಲ್ಲ್ಯಾ ಲೊಕಾಕ್ನಿ, ಫೆಪ್ರೆ ಯೆತಲೊ ರೊಗ್ ಹೊತ್ತ್ಯಾಕ್ನಿ, ಅನಿ ಆರ್‍ಮಾರಲ್ಲ್ಯಾಕ್ನಿ, ತೆಚೆಕ್ಡೆ ಘೆವ್ನ್ ಯೆಲ್ಯಾನಿ, ಅನಿ ಜೆಜುನ್ ತೆಂಕಾ ಸಗ್ಳ್ಯಾಕ್ನಿ ಗುನ್ ಕರ್‍ಲ್ಯಾನ್.


ತೆನಿ ಜೆಜುಕ್ಡೆ ಯೆವ್ನ್, “ಜುವಾಂವ್ ಬಾವ್ತಿಸಾನ್ ಅಮ್ಕಾ ಯೆತಲೊ ಹಾಯ್ ಮನುನ್ ಸಾಂಗಲ್ಲೊ ತಿಯಾಚ್ ಕಾಯ್, ಅನಿ ದುಸ್ರ್ಯಾಚಿ ವಾಟ್ ಬಗುಚಿ? ಮನುನ್ ಇಚಾರುನ್ ಸಾಂಗುನ್ ಧಾಡ್ಲ್ಯಾನಾಯ್” ಮನುನ್ ಸಾಂಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು