Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:17 - ದೆವಾಚಿ ಖರಿ ಖಬರ್

17 ಹಿ ಜೆಜುಚಿ ಖಬರ್, ಅನಿ ಜುದೆಯಾ ಪ್ರಾಂತ್ಯಾತ್ ಅನಿ ಸಗ್ಳ್ಯಾ ದೆಸಾತ್ ಜಾವ್ನ್ ಪಾವ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಈ ಸುದ್ದಿಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲಾ ಪ್ರಾಂತ್ಯದಲ್ಲಿಯೂ ಹಬ್ಬಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಯೇಸುವಿನ ಈ ಸಮಾಚಾರ ಜುದೇಯ ನಾಡಿನಲ್ಲೆಲ್ಲಾ ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲೆಲ್ಲಾ ಹರಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಈ ವಾರ್ತೆಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲಾ ಪ್ರಾಂತ್ಯದಲ್ಲಿಯೂ ಹಬ್ಬಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಯೇಸುವಿನ ಕುರಿತಾದ ಈ ಸುದ್ದಿಯು ಜುದೇಯದಲ್ಲಿಯೂ ಅದರ ಸುತ್ತಮುತ್ತಲಿನ ಎಲ್ಲಾ ಸ್ಥಳಗಳಲ್ಲಿಯೂ ಹಬ್ಬಿಕೊಂಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಯೇಸುವಿನ ವಿಷಯವಾದ ಈ ಸುದ್ದಿಯು ಯೂದಾಯದ ಎಲ್ಲಾ ಪ್ರಾಂತಕ್ಕೂ, ಸುತ್ತಲಿನ ಎಲ್ಲಾ ಪ್ರಾಂತಕ್ಕೂ ಹರಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:17
8 ತಿಳಿವುಗಳ ಹೋಲಿಕೆ  

ತನ್ನಾ ಜೆಜು ಫಿಡೆ ಗೆಲೊ, ಅನಿ ಮರ್‍ನಾಚ್ಯಾ ಪೆಟಿಕ್ ಅಪಡ್ಲ್ಯಾನ್, ತನ್ನಾ ಪೆಟಿ ವಾವುನ್ ಘೆಟಲ್ಲಿ ಲೊಕಾ ಇಬೆ ರ್‍ಹಾಲಿ, ತನ್ನಾ ಜೆಜುನ್ “ದಾಂಡ್ಗ್ಯಾ ಮಾನ್ಸಾ, ಮಿಯಾ ತುಕಾ ಸಾಂಗ್ತಾ ವೈರ್ ಉಟ್!” ಮಟ್ಲ್ಯಾನ್.


ಹೆರೊದ್ ರಾಜಾನ್ ಹೆಚ್ಯಾ ವಿಶಯಾತ್ ಆಯ್ಕ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ಜೆಜುಚಿ ಖಬರ್ ಸಗ್ಳ್ಯಾಕ್ಡೆ ಫರ್ಗಟಲ್ಲಿ. ಥೊಡೆಜಾನಾ “ಬಾಲ್ತಿಮ್‍ ದಿತಲೊ ಜುವಾಂವ್ ಮರಲ್ಲೊ ಅನಿ ಝಿತ್ತೊ ಹೊವ್ನ್ ಯೆಲಾ! ತಸೆ ಮನುನ್ ತೆಕಾ ಅಜಾಪಾ ಕರ್‍ತಲೊ ಬಳ್ ಹಾಯ್” ಮನುಲಾಗಲ್ಲ್ಯಾನಿ.


ತನ್ನಾ ತಾಬೊಡ್ತೊಬ್ ಜೆಜುಚಿ ಖಬರ್ ಗಾಲಿಲಿಯಾ ಪ್ರಾಂತ್ಯಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಜಾವ್ನ್ ಪಾವ್ಲಿ.


ಖರೆ ತೆನಿ ಜಾವ್ನ್ ತ್ಯಾ ದೆಶಾತ್ ಸಗ್ಳ್ಯಾಕ್ಡೆ ಜೆಜುಚ್ಯಾ ವಿಶಯಾತ್ಲಿ ಖಬರ್ ಮಾಳ್ಬರ್ ಕರ್‍ಲ್ಯಾನಿ.


ಹಿ ಖಬರ್ ತ್ಯಾ ದೆಸಾತ್ ಸಗ್ಳ್ಯಾಕ್ಡೆ ಜಾವ್ನ್ ಪಾವ್ಲಿ.


ಜೆಜುಚ್ಯಾ ವಿಶಯಾತ್ಲಿ ಖಬರ್ ಸಿರಿಯಾ ಮನ್ತಲ್ಯಾ ದೆಶಾತ್ ಸಗ್ಳ್ಯಾಕ್ಡೆ ಫರ್ಗಟ್ಲಿ, ತಸೆ ಮನುನ್ ತ್ಯಾ ಲೊಕಾನಿ ಸಗ್ಳ್ಯಾ ಅರಾಮ್ ನಸಲ್ಲ್ಯಾಕ್ನಿ, ಸಗ್ಳ್ಯಾ ಥರಿಚ್ಯಾ ರೊಗಾನಿ, ಅನಿ ದುಕ್ನ್ಯಾನಿ ತರಾಸ್ ಕರುನ್ ಘೆತಲ್ಯಾಕ್ನಿ: ಗಿರೊಲಾಗಲ್ಲ್ಯಾ ಲೊಕಾಕ್ನಿ, ಫೆಪ್ರೆ ಯೆತಲೊ ರೊಗ್ ಹೊತ್ತ್ಯಾಕ್ನಿ, ಅನಿ ಆರ್‍ಮಾರಲ್ಲ್ಯಾಕ್ನಿ, ತೆಚೆಕ್ಡೆ ಘೆವ್ನ್ ಯೆಲ್ಯಾನಿ, ಅನಿ ಜೆಜುನ್ ತೆಂಕಾ ಸಗ್ಳ್ಯಾಕ್ನಿ ಗುನ್ ಕರ್‍ಲ್ಯಾನ್.


ಜೆಜು ಜುದೆಯಾ ಮನ್ತಲ್ಯಾ ಪ್ರಾಂತ್ಯಾಚ್ಯಾ ಬೆತ್ಲೆಹೆಮ್ ಮನ್ತಲ್ಯಾ ಗಾಂವಾತ್ ಜಲಮ್ಲೊ. ತನ್ನಾ ಥೈ ಹೆರೊದ್ ಮನ್ತಲೊ ರಾಜಾ ರಾಜ್ವಡ್ಕಿ ಚಾಲ್ವುಲಾಗಲ್ಲೊ. ತನ್ನಾ ದಿಸ್ ಉಗಾವ್ತಲ್ಯಾ ದಿಕ್ಕಾಕ್ನಾ ಚಿಕ್ಕಿಯಾಂಚ್ಯಾ ವಿಶಯಾತ್ ಶಿಕಲ್ಲಿ ಬುದ್ವಂತ್ ಲೊಕಾ ಜೆರುಜಲೆಮಾಕ್ ಯೆಲಿ.


ತನ್ನಾ ಜೆಜು ಪರ್ತುನ್ ಗಾಲಿಲಿಯಾಕ್ ಯೆಲೊ ಅನಿ ಪವಿತ್ರ್ ಆತ್ಮ್ಯಾಚೊ ಬಳ್ ತೆಚ್ಯಾ ವಾಂಗ್ಡಾ ಹೊತ್ತೊ, ತೆಚ್ಯಾ ವಿಶಯಾತ್ಲಿ ಖಬರ್, ಗಾಲಿಲಿಯಾಚ್ಯಾ ಸಗ್ಳ್ಯಾಕ್ಡೆ ಫರ್ಗಟ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು