Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:14 - ದೆವಾಚಿ ಖರಿ ಖಬರ್

14 ತನ್ನಾ ಜೆಜು ಫಿಡೆ ಗೆಲೊ, ಅನಿ ಮರ್‍ನಾಚ್ಯಾ ಪೆಟಿಕ್ ಅಪಡ್ಲ್ಯಾನ್, ತನ್ನಾ ಪೆಟಿ ವಾವುನ್ ಘೆಟಲ್ಲಿ ಲೊಕಾ ಇಬೆ ರ್‍ಹಾಲಿ, ತನ್ನಾ ಜೆಜುನ್ “ದಾಂಡ್ಗ್ಯಾ ಮಾನ್ಸಾ, ಮಿಯಾ ತುಕಾ ಸಾಂಗ್ತಾ ವೈರ್ ಉಟ್!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು, “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಚಟ್ಟದ ಹತ್ತಿರಕ್ಕೆ ಬಂದು, ಅದನ್ನು ಮುಟ್ಟಿದರು. ಹೊತ್ತುಕೊಂಡು ಹೋಗುತ್ತಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು - ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಶವದ ಪೆಟ್ಟಿಗೆಯ ಬಳಿಹೋಗಿ ಅದನ್ನು ಮುಟ್ಟಿದನು. ಆ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವವರು ನಿಂತುಕೊಂಡರು. ಯೇಸು ಸತ್ತುಹೋಗಿದ್ದವನಿಗೆ, “ಯೌವನಸ್ಥನೇ, ಎದ್ದೇಳು! ಎಂದು ನಾನು ನಿನಗೆ ಹೇಳುತ್ತೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅನಂತರ ಯೇಸು ಬಂದು ಶವದ ಚಟ್ಟವನ್ನು ಮುಟ್ಟಿದಾಗ, ಅದನ್ನು ಹೊತ್ತುಕೊಂಡಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು!” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:14
20 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ ಎಳ್ ಯೆವ್ಲಾ, ಎಳ್ ಯವ್ನುಚ್ ಪಾವ್ಲಾ. ಮರಲ್ಲಿ ಲೊಕಾ ದೆವಾಚ್ಯಾ ಲೆಕಾಚೊ ಧನ್ ಆಯಿಕ್ತ್ಯಾತ್ ಅನಿ ಜೆ ಕೊನ್ ಆಯಿಕ್ತ್ಯಾತ್ ತೆನಿ ಝಿತ್ತೆ ಹೊತಾತ್.


ತನ್ನಾ ಜೆಜುನ್ ತಿಕಾ “ಝಿತ್ತೆ ಹೊವ್ನ್ ಉಟ್ತಲೆ ಅನಿ ಜಿವ್ ಮಿಯಾಚ್. ಜೊ ಕೊನ್ ಮಾಜೆ ವರ್ತಿ ವಿಶ್ವಾಸ್ ಕರ್‍ತಾ ತೊ ಮರ್‍ಲ್ಯಾರ್‍ಬಿ ಝಿತ್ತೊ ರ್‍ಹಾತಾ.


ಪವಿತ್ರ್ ಪುಸ್ತಕ್ ಮನ್ತಾ,“ಮಿಯಾ ತುಕಾ ಸುಮಾರ್ ದೆಶಾಂಚೊ ಬಾಬಾ ಕರುನ್ ಥವ್ಲಾ” ತಸೆಮನುನ್ ಅಬ್ರಾಹಾಮಾನ್ ವಿಶ್ವಾಸ್ ಥವಲ್ಲ್ಯಾ ಮರಲ್ಲ್ಯಾಕ್ನಿ ಜಿವ್ ದಿತಲ್ಯಾ ಅನಿ ನಸಲ್ಲೆ ಹೊತ್ತ್ಯಾ ಸರ್ಕೆ ಕರ್‍ತಲ್ಲ್ಯಾ ದೆವಾಚ್ಯಾ ನದ್ರೆತ್ ಗೊಸ್ಟ್ ಬರಿ ಹೊವ್ನ್ ಹಾಯ್.


ಕಶೆ ಬಾಬಾ ಮರಲ್ಲ್ಯಾಕ್ನಿ ಝಿತ್ತೊ ಕರುನ್ ಉಟ್ವುತಾ, ತಸೆಚ್ ಅಪ್ನಾಕ್ ಪಾಜೆ ಹೊಲ್ಲ್ಯಾಕ್ನಿ ಲೆಕ್‍ಬಿ ಝಿತ್ತೆ ಕರುನ್ ಉಟ್ವುತಾ.


ಖರೆಚ್ ಬಿ ತಿ ಲೊಕಾ ಕರ್ತಲ್ಯಾ ಗುಟ್ಟಾಚ್ಯಾ ಕಾಮಾಂಚ್ಯಾ ವಿಶಯಾತ್ ಬೊಲುಕ್‍ಬಿ ಮರ್ಯಾದ್ ದಿಸ್ತಾ.


ಥೈ ಜೆಜು ಫಿಡೆ ಗೆಲೊ ಅನಿ ತ್ಯಾ ಚೆಡ್ವಾಚೊ ಹಾತ್ ಧರುನ್ “ತಾಲಿಥಾಕುಮ್” ಮಟ್ಲ್ಯಾನ್ ತಸೆ ಮಟ್ಲ್ಯಾರ್ “ಚೆಡ್ವಾ ಮಿಯಾ ತುಕಾ ಉಟ್ ಮನುಲಾ”.


ಜೆಜುನ್ ತಿಕಾ ಬಗಟಲ್ಲ್ಯಾ ತನ್ನಾ, ಜೆಜುಕ್ ತಿಚೊ ಪಾಪ್‍ ದಿಸ್ಲೊ, ಅನಿ ತೆನಿ ತಿಕಾ ರಡುನಕೊ ಮಟ್ಲ್ಯಾನ್.


ಮರಲ್ಲೊ ಮಾನುಸ್ ಉಟುನ್ ಬಸ್ಲೊ, ಅನಿ ಬೊಲುಕ್‍ಲಾಲೊ, ಜೆಜುನ್ ತೆಕಾ ತೆಚ್ಯಾ ಬಾಯ್ಕ್ ದಿಲ್ಯಾನ್.


ಹಿ ಜೆಜುಚಿ ಖಬರ್, ಅನಿ ಜುದೆಯಾ ಪ್ರಾಂತ್ಯಾತ್ ಅನಿ ಸಗ್ಳ್ಯಾ ದೆಸಾತ್ ಜಾವ್ನ್ ಪಾವ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು