Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 7:10 - ದೆವಾಚಿ ಖರಿ ಖಬರ್

10 ಜೆಜುಕ್ ಸಾಂಗುಕ್ ಯೆಲ್ಲಿ ಲೊಕಾ ಘರಾಕ್ ಪರ್ತುನ್ ಜಾಯ್‍ ಪತರ್ ಮಟ್ಲ್ಯಾರ್, ತೊ ಸೆವಕ್ ಆರಾಮ್ ಹೊಲ್ಲೊ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ತರುವಾಯ ಆ ಶತಾಧಿಪತಿಯ ಕಡೆಯಿಂದ ಬಂದವರು ತಿರುಗಿ ಮನೆಗೆ ಹೋಗಿ ಆಳು ಸ್ವಸ್ಥನಾಗಿರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆಬಿದ್ದಿದ್ದ ಆ ಸೇವಕನು ಸ್ವಸ್ಥನಾಗಿದ್ದುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ತರುವಾಯ ಆ ಶತಾಧಿಪತಿಯ ಕಡೆಯಿಂದ ಬಂದವರು ತಿರಿಗಿ ಮನೆಗೆ ಹೋಗಿ ಆಳು ಆರೋಗ್ಯವಾಗಿರುವದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆ ಅಧಿಕಾರಿಯು ಕಳುಹಿಸಿದ್ದ ಜನರು ಯೇಸುವಿನ ಬಳಿಯಿಂದ ಹಿಂತಿರುಗಿ ಹೋದಾಗ, ಆ ಸೇವಕನಿಗೆ ಆಗಲೇ ಗುಣವಾಗಿರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಅಸ್ವಸ್ಥನಾಗಿದ್ದ ಆ ಸೇವಕ ಸ್ವಸ್ಥನಾಗಿರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 7:10
6 ತಿಳಿವುಗಳ ಹೋಲಿಕೆ  

ಮಾನಾ ಜೆಜುನ್ ತ್ಯಾ ಅದಿಕಾರ್‍ಯಾಕ್, “ತಿಯಾ ತುಜ್ಯಾ ಘರಾಕ್ ಜಾ, ಅನಿ ತಿಯಾ ವಿಶ್ವಾಸ್ ಕರಲ್ಲ್ಯಾ ಸರ್ಕೆ ಹೊಲ್ಲೆ ರ್‍ಹಾತಾ”. ಮಟ್ಲ್ಯಾನ್. ಅನಿ ತನ್ನಾಚ್ ತ್ಯಾ ಅದಿಕಾರ್‍ಯಾಚೊ ಆಳ್ ಗುನ್ ಹೊಲ್ಲೊ.


ತನ್ನಾ ಜೆಜುನ್ “ತುಕಾ ಸಾದ್ಯ್ ಹೊಲ್ಯಾರ್! ವಿಶ್ವಾಸ್ ಹೊತ್ತ್ಯಾ ಮಾನ್ಸಾಕ್ ಸಗ್ಳೆ ಸಾದ್ಯ್.” ಮಟ್ಲ್ಯಾನ್.


ತೆಚೆಸಾಟ್ನಿ ಜೆಜುನ್ ತಿಕಾ,“ತಿಯಾ ಎಕ್ ಘಟ್ ವಿಶ್ವಾಸ್ ಹೊತ್ತಿ ಬಾಯ್ಕೊಮನುಸ್! ತುಕಾ ಕಾಯ್ ಪಾಜೆ ಹೊಲ್ಲೆ ಹಾಯ್ ತೆ ಹೊಂವ್ದಿತ್!” ಮಟ್ಲ್ಯಾನ್. ತನ್ನಾ ತಾಬೊಡ್ತೊಬ್ ತಿಚಿ ಲೆಕ್ ಗುನ್ ಹೊಲಿ.


ಹೆ ಆಯ್ಕುನ್ ಜೆಜು ಅಜಾಪ್ ಹೊಲೊ; ತೊ ಫಾಟಿ ಪರತ್ಲೊ, ಅನಿ ಅಪ್ನಾಚ್ಯಾ ಫಾಟ್ನಾ ಯೆತಲ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮಿಯಾ ತುಮ್ಕಾ ಸಾಂಗ್ತಾ “ಅಸ್ಲೊ ವಿಶ್ವಾಸ್ ಮಾಕಾ ಇಸ್ರಾಯೆಲಾತ್ ಖೈಬಿ ಗಾವುಕ್ನಾ!” ಮನುನ್ ಸಾಂಗಟ್ಲ್ಯಾನ್.


ಮಾನಾ ಜೆಜು ಅಪ್ನಾಚ್ಯಾ ಶಿಸಾಂಚ್ಯಾ ಅನಿ ಮೊಟ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ವಾಂಗ್ಡಾ ನಾಯಿನ್ ಮನ್ತಲ್ಯಾ ಎಕ್ ಗಾಂವಾಕ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು