Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:9 - ದೆವಾಚಿ ಖರಿ ಖಬರ್

9 ತನ್ನಾ ಜೆಜುನ್ ತೆಂಕಾ “ಸಬ್ಬತಾಚ್ಯಾ ದಿಸಿ ಕಾಯ್-ಕಾಯ್ ಕರುಕ್ ಹೊತಾ ಮನುನ್ ಅಮ್ಚೊ ಖಾಯ್ದೊ ಸಾಂಗ್ತಾ? ಎಕ್ಲ್ಯಾಚೊ ಜಿವ್ ಹುರ್‍ವುಚೊ ಕಾಯ್, ಹಾಳ್ ಕರುಚೊ ಮನ್ತಾ?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆಗ ಯೇಸು ಅವರಿಗೆ, “ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ಸಬ್ಬತ್ ದಿನದಲ್ಲಿ ಯಾವುದನ್ನು ಮಾಡುವುದು ನ್ಯಾಯ? ಮೇಲನ್ನು ಮಾಡುವುದೋ ಅಥವಾ ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ಹಾಳುಮಾಡುವುದೋ?” ಎಂದು ಕೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಆಗ ಯೇಸು ಅವರಿಗೆ, “ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ: ಸಬ್ಬತ್‍ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅವನು ಎದ್ದು ನಿಂತುಕೊಂಡನು. ಆಗ ಯೇಸು ಅವರಿಗೆ - ನಿಮ್ಮನ್ನು ಒಂದು ಮಾತು ಕೇಳುತ್ತೇನೆ; ಸಬ್ಬತ್‍ದಿನದಲ್ಲಿ ಯಾವದನ್ನು ಮಾಡುವದು ನ್ಯಾಯ? ಮೇಲನ್ನು ಮಾಡುವದೋ, ಕೇಡನ್ನು ಮಾಡುವದೋ? ಪ್ರಾಣವನ್ನು ಉಳಿಸುವದೋ, ಹಾಳುಮಾಡುವದೋ ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆಗ ಯೇಸು ಅವರಿಗೆ, “ಸಬ್ಬತ್‌ದಿನದಲ್ಲಿ ಯಾವ ಕಾರ್ಯವನ್ನು ಮಾಡುವುದು ಸರಿ? ಒಳ್ಳೆಯ ಕಾರ್ಯವನ್ನೋ ಅಥವಾ ಕೆಟ್ಟಕಾರ್ಯವನ್ನೋ? ಜೀವವನ್ನು ಉಳಿಸುವುದೋ? ಅಥವಾ ನಾಶಮಾಡುವುದೋ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೇಸು ಅವರಿಗೆ, “ನಾನು ನಿಮ್ಮನ್ನು ಕೇಳುತ್ತೇನೆ: ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ಮೋಶೆಯ ನಿಯಮಕ್ಕೆ ಸಮ್ಮತವೋ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಳಿಸುವುದೋ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:9
7 ತಿಳಿವುಗಳ ಹೋಲಿಕೆ  

ಅನಿ ಜೆಜುನ್ ಖಾಯ್ದೆ ಶಿಕ್ವುತಲ್ಯಾಕ್ನಿ, ಅನಿ ಫಾರಿಜೆವಾಕ್ನಿ “ಅಮ್ಚೊ ಖಾಯ್ದೊ ಸಬ್ಬತಾಚ್ಯಾ ದಿಸಿ ಗುನ್ ಕರುಕ್ ಪರ್ವಾನ್ಗಿ ದಿತಾ ಕಾಯ್, ನಾ?” ಮನುನ್ ಇಚಾರ್‍ಲ್ಯಾನ್.


ಅನಿ ಥೈ ಹೊತ್ತ್ಯಾ ಲೊಕಾಕ್ನಿ “ಸಬ್ಬತಾಚ್ಯಾ ದಿಸಿ ಪಾಳ್ತಲೊ ಖಾಯ್ದೊ, ಬರೆ ಕರುಚೆ ಮನ್ತಾ, ಕಾಯ್ ವಾಯ್ಟ್ ಕರುಚೆ ಮನ್ತಾ? ಎಕ್ ಮಾನ್ಸಾಚೊ ಜಿಂವ್ ಹುರ್‍ವುಚೆ, ಮನ್ತಾ? ಕಾಯ್ ಜಿವ್ ಕಾಡುಚೆ ಮನ್ತಾ?” ಮನುನ್ ಇಚಾರ್‍ಲ್ಯಾನ್. ಹ್ಯಾ ಪ್ರಸ್ನ್ಯಾಕ್ ಕೊನ್ಬಿ ಕಾಯ್‍ ಜಬಾಬ್ ದಿವ್ಕನ್ಯಾತ್.


ತನ್ನಾ ಜೆಜು ಅನಿ ಶಿಸಾ ಅನಿಎಕ್ ಗಾಂವಾಕ್ ಗೆಲೆ.


ಖರೆ ಜೆಜುಕ್ ತೆನಿ ಯವಜಲ್ಲೆ ಕಳ್ಳೆ, ಅನಿ ತೆನಿ ತ್ಯಾ ಮಾನ್ಸಾಕ್ “ಉಟ್, ಅನಿ ಹಿಕ್ಡಿ ಫಿಡೆ ಯೆ”, ಮಟ್ಲ್ಯಾನ್, ತೊ ಮಾನುಸ್ ಉಟ್ಲೊ, ಅನಿ ಫಿಡೆ ಯೆವ್ನ್ ಇಬೆ ರ್‍ಹಾಲೊ.


ಜೆಜುನ್ ಭೊತ್ಯಾನಿ ಹೊತ್ತ್ಯಾ ಸಗ್ಳ್ಯಾಕ್ನಿ ಬಗಟ್ಲ್ಯಾನ್, ಅನಿ ತ್ಯಾ ಹಾತಾಕ್ ವಾರೆಮಾರಲ್ಲ್ಯಾ ಮಾನ್ಸಾಕ್ “ತುಜೊ ಹಾತ್ ಲಾಂಬ್ ಸೊಡ್” ಮಟ್ಲ್ಯಾನ್. ತೆನಿ ತೆಚೊ ಹಾತ್ ಲಾಂಬ್ ಸೊಡ್ಲ್ಯಾನ್, ಅನಿ ತೆಚೊ ಹಾತ್ ಬರೊ ಹೊಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು