Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:5 - ದೆವಾಚಿ ಖರಿ ಖಬರ್

5 ಅನಿ ಜೆಜುನ್ ತೆಂಕಾ “ಮಾನ್ಸಾಚೊ ಲೆಕ್ ಸಬ್ಬತಾಚೊಬಿ ಧನಿ” ಮನುನ್ ಸಾಂಗಲ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 “ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದಾನೆ” ಎಂದು ಅವರಿಗೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಮನುಷ್ಯಕುಮಾರನು ಸಬ್ಬತ್‍ದಿನಕ್ಕೆ ಒಡೆಯನಾಗಿದ್ದಾನೆ ಎಂದು ಅವರಿಗೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 “ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಯೇಸು ಅವರಿಗೆ, “ಮನುಷ್ಯಪುತ್ರನಾದ ನಾನು ಸಬ್ಬತ್ತಿಗೂ ಕರ್ತ ದೇವರಾಗಿದ್ದೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:5
6 ತಿಳಿವುಗಳ ಹೋಲಿಕೆ  

ಮಾನಾ ಜೆಜುನ್ ಫಾರಿಜೆವಾಕ್ನಿ, “ಸಬ್ಬಾತಾಚೊ ದಿಸ್, ಮಾನ್ಸಾಕ್ ಮಜತ್ ಕರುಕ್ ಮನುನ್ ಕರಲ್ಲೊ ಹಾಯ್. ಸಬ್ಬತಾಚ್ಯಾ ದಿಸಾನ್ ಮಾನ್ಸಾಚ್ಯಾ ವರ್‍ತಿ ಅದಿಕಾರ್ ಚಾಲ್ವುಕ್ ಮನುನ್ ಕರಲ್ಲೊ ನಾ.


ಧನಿಯಾಚ್ಯಾ ದಿಸಿ ಮಿಯಾ ಪವಿತ್ರ್ ಆತ್ಮ್ಯಾನ್ ಭರ್‍ಲೊ, ಅನಿ ಮಾಕಾ ಎಕ್ ಮೊಟೊ ಧನ್ ಆಯ್ಕೊ ಯೆಲೊ, ತೊ ಅವಾಜ್ ಎಕ್ ಮೊಟ್ಯಾ ಪಂವ್ಯಾಚ್ಯಾ ಅವಾಜಾ ಸರ್ಕೊ ಯೆವ್‍ಲಾಗಲ್ಲೊ, ತೊ ಮಾಜ್ಯಾ ಫಾಟಿಕ್ಡೆ ಬೊಲುಲಾಗಲ್ಲೊ.


ತನ್ನಾ ಎಕ್ ಮೊಡ್ ಯೆಲೆ ಅನಿ ತೆಚ್ಯಾ ಸಾವ್ಳಿನ್ ತೆಂಕಾ ಧಾಪ್ಲಿನ್, ಅನಿ ಮೊಡಾತ್ನಾ “ಹ್ಯೊ, ಮಾಜೊ ಲೈ ಅಪುರ್‍ಬಾಯೆಚೊ ಲೆಕ್, ತೆನಿ ಸಾಂಗಟಲ್ಲೆ ಆಯ್ಕಾ!” ಮನುನ್ ಧನ್ ಅಯ್ಕೊ ಯೆಲೊ.


ಅಮ್ಚ್ಯಾ ಖಾಯ್ದ್ಯಾತ್ನಿ, ಯಾಜಕಾನಿ ಸೊಡುನ್ ಅನಿ ಕೊನ್ಬಿ ಖಾವ್ಕ್ ಪರ್ವಾನ್ಗಿ ನಸ್ಲ್ಯಾರ್‍ಬಿ ತೊ ದೆವಾಚ್ಯಾ ಗುಡಿತ್ ಗೆಲೊ, ಅನಿ ದೆವಾಕ್ ಭೆಟ್ವಲ್ಲ್ಯಾ ಭಾಕ್ರಿಯಾ ತೆನಿ ಹಾನುನ್ ಖಾಲ್ಯಾನ್, ಅನಿ ಅಪ್ನಾಚ್ಯಾ ವಾಂಗ್ಡಿಯಾಕ್ನಿಬಿ ದಿಲ್ಯಾನ್”, ಮನುನ್ ತೆಂಕಾ ಸಾಂಗ್ಲ್ಯಾನ್.


ಅನಿ ಎಕ್ ಸಬ್ಬತಾಚ್ಯಾ ದಿಸಿ ಜೆಜು ಎಕ್ ಸಿನಾಗೊಗಾತ್ ಗೆಲೊ, ಅನಿ ಲೊಕಾಕ್ನಿ ಶಿಕ್ವುಲ್ಯಾನ್. ಥೈ ಉಜ್ವ್ಯಾ ಹಾತಿಕ್ ವಾರೆಮಾರಲ್ಲೊ ಎಕ್ ಮಾನುಸ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು