Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:42 - ದೆವಾಚಿ ಖರಿ ಖಬರ್

42 ಅಶೆ ರಾತಾನಾ ತುಜ್ಯಾ ಡೊಳ್ಯಾತ್ಲೊ ಮೊಟೊ ನಾಕ್ಡಾಚೊ ತುಕ್ಡೊ ತುಕಾ ದಿಸಿನಾ ತರ್ ಭಾವಾ ತುಜ್ಯಾ ಡೊಳ್ಯಾತ್ಲೊ ಕಚ್ರೊ ಕಾಡುಂವಾ ಯೆ ಮನುನ್ ತಿಯಾ ಕಶೆ ಮನುಕ್ ಹೊತಾ? ಕುಸ್ಡ್ಯಾ! ಅದ್ದಿ ತುಜ್ಯಾ ಡೊಳ್ಯಾತ್ ಹೊತ್ತೊ ಮೊಟೊ ತುಕ್ಡೊ ಕಾಡುನ್ ಘೆ, ಮಾನಾ ತುಜ್ಯಾ ಭಾವಾಚ್ಯಾ ಡೊಳ್ಯಾತ್ಲೊ ಕಚ್ರೊ ತುಕಾ ಬರೊ ದಿಸ್ತಾ ತನ್ನಾ ತೊ ತುಕಾ ಕಾಡುಕ್ ಹೊತಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ಇಲ್ಲವೆ ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನಿಗೆ, ‘ಅಣ್ಣಾ, ನಿನ್ನ ಕಣ್ಣಿನೊಳಗಿನ ಅಣುವನ್ನು ತೆಗೆಯುತ್ತೇನೆ ಬಾ’ ಎಂದು ಹೇಳುವುದಕ್ಕೆ ಹೇಗಾದೀತು? ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿನಿಂದ ತೊಲೆಯನ್ನು ತೆಗೆದುಹಾಕಿಕೋ, ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿನ ಅಣುವನ್ನು ತೆಗೆಯುವುದಕ್ಕೆ ಚೆನ್ನಾಗಿ ಕಾಣಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

42 ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, ‘ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಬಿಡುತ್ತೇನೆ,’ ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು, ಅನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಇಲ್ಲವೆ ನಿನ್ನ ಕಣ್ಣಿನಲ್ಲಿರುವ ತೊಲೆಯನ್ನೇ ನೀನು ನೋಡದೆ ನಿನ್ನ ಸಹೋದರನಿಗೆ - ಅಣ್ಣಾ, ನಿನ್ನ ಕಣ್ಣಿನೊಳಗಿನ ರವೆಯನ್ನು ತೆಗೆಯುತ್ತೇನೆ ಬಾ ಎಂದು ಹೇಳುವದಕ್ಕೆ ಹೇಗಾದೀತು? ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ, ಆಮೇಲೆ ನಿನ್ನ ಸಹೋದರನ ಕಣ್ಣಿನೊಳಗಿನ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

42 ನೀನು ಅವನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆಯುತ್ತೇನೆ’ ಎಂದು ನೀನು ಹೇಗೆ ಹೇಳಬಲ್ಲೆ? ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯೇ ನಿನಗೆ ಕಾಣಿಸದು! ನೀನು ಕಪಟಿ. ಮೊದಲು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದುಹಾಕು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೀನು ತೆಗೆಯದೆ ನಿನ್ನ ಸಹೋದರನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯುತ್ತೇನೆ,’ ಎಂದು ನೀನು ಹೇಳುವುದು ಹೇಗೆ? ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ತೆಗೆದುಹಾಕು, ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯಲು ನಿನ್ನ ಕಣ್ಣು ಸ್ಪಷ್ಟವಾಗಿ ಕಾಣುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:42
24 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ಹಿ ಸಗ್ಳಿ ಗುನಾ ನಸಲ್ಲೊ ಅಂದ್ಳೊ ಅನಿ ಕುಡ್ಡೊ ಸಾರ್ಕೊ ಹಾಯ್, ತೆನಿ ತೆಂಚ್ಯಾ ಪಾಟ್ಲ್ಯಾ ಪಾಪಾನಿತ್ನಾ ತೆಂಕಾ ಪವಿತ್ರ್ ಕರುನ್ ಹೊಲಾ ಮನ್ತಲೆ ಇಸರ್ತಾತ್.


ಹೆಚ್ಯಾಸಾಟ್ನಿ ಜೊ ಕೊನ್‍ ಅಪ್ನಾಚಿ ಬುರ್ಶಿ ಕಾಮಾ ಸೊಡುನ್ ಅಪ್ನಾಕುಚ್ ಪವಿತ್ರ್ ಕರ್‍ತಾ, ತೊ ಬರ್‍ಯಾ ವಿಶೆಸ್ ಕಾಮಾತ್ನಿ ಉಪಯೊಗಾಕ್ ಪಡ್ತಲೆ ಆಯ್ದಾನ್ ಹೊತಾ. ಕಶ್ಯಾಕ್ ಮಟ್ಲ್ಯಾರ್, ತೊ ಧನಿಯಾಕ್ ಒಪ್ಸುನ್ ದಿಲ್ಲೊ ಹೊತಾ. ಹರಿಎಕ್ ಮೊಟ್ಯಾ ಮೊಟ್ಯಾ ಬರ್‍ಯಾ ಕಾಮಾಕ್ನಿ ಉಪಯೊಗಾಕ್ನಿ ಪಡ್ತಲೆ ಆಯ್ದಾನ್ ತೊ ಹೊತಾ.


ಹೆ ಸಗ್ಳೆ ದೆವಾಚೆ ಕಾಮ್. ತೆನಿಚ್ ಅಮ್ಕಾ ಕ್ರಿಸ್ತಾಚ್ಯಾ ವೈನಾ ಅಪ್ನಾಕ್ಡೆ ಎಕ್ ಕರುನ್ ಘೆಟ್ಲ್ಯಾನಾಯ್ ಅನಿ ದುಸ್ರ್ಯಾಕ್ನಿ ರಾಜಿ ಕರುಕ್ ಹಾನ್ತಲಿ ಜವಾಬ್ದಾರಿ ಅಮ್ಕಾ ದಿಲ್ಯಾನಾಯ್.


ದುಸ್ರ್ಯಾಂಚ್ಯಾ ವಿಶಯಾತ್ನಿ ನಿರ್ನಯ್ ಕರ್‍ತಲ್ಯಾ ಮಾಜ್ಯಾ ದೊಸ್ತಾ, ತಿಯಾ ಕೊನ್ ಬಿ ರ್‍ಹಾಂವ್ದಿತ್, ತುಕಾ ಮಾಪಿ ನಾ, ಕಶ್ಯಾಕ್ ಮಟ್ಲ್ಯಾರ್, ದುಸ್ರ್ಯಾಂಚ್ಯಾ ಭುತ್ತುರ್ ಚುಕಾ ಹುಡಕ್ತಲ್ಯಾ ತುಕಾ ತಿಯಾಚ್ ಚುಕಿದಾರ್ ಮನುನ್ ನಿರ್ನಯ್ ಕರುನ್ ಘೆಟ್ಲ್ಯಾ ಸಾರ್ಕೆ ಹೊಲೆ. ಅನಿ ಎಕ್ಲ್ಯಾಂಚ್ಯಾ ಚುಕಾ ಹುಡಕ್ತಲೊ ತಿಯಾಬಿ ತೆನಿ ಕರಲ್ಲಿಚ್ ಕಾಮಾ ಕರ್ತೆಯ್.


“ತಿಯಾ ಗಿರ್ಯಾಚೊ ಲೆಕ್!” ಬರೆ ಹೊತಲ್ಯಾ ಹರ್ ಎಕ್ಲ್ಯಾಕ್ಬಿ ತಿಯಾ ದುಶ್ಮನ್ ಹೊವ್ನ್ ಹಾಸ್ ! ಧನಿಯಾಚ್ಯಾ ಖರೆ ಪಾನಾಕ್ ಝುಟೆ ಕರುಚೆ ಮನುನ್ ತಿಯಾ ಕನ್ನಾಬಿ ಕಟ್ಪಟ್ ಕರಿತ್ ರಾತೈ!


ದೆವಾಚ್ಯಾ ಕಾಮಾತ್ನಿ ತಿಯಾ ಅಮ್ಚ್ಯಾ ವಾಂಗ್ಡಾ ವಾಟೊ ಅನಿ ಭಾಗ್ ಘೆವ್ಕ್ ಹೊಯ್ನಾ, ತುಜೊ ಮನ್ ದೆವಾಚ್ಯಾ ಫಿಡೆ ಸಮಾನಾ.


ತನ್ನಾ ಪೆದ್ರುನ್ ತೆಂಕಾ “ತುಮ್ಚ್ಯಾತ್ಲೊ ಹರ್ ಎಕ್ಲೊಬಿ ಅಪ್ಲ್ಯಾ ಪಾಪಾತ್ನಾ ಪರ್ತುನ್ ದೆವಾಕ್ಡೆ ಯೆವ್ನ್ ಜೆಜು ಕ್ರಿಸ್ತಾಚ್ಯಾ ನಾಂವಾನ್ ಬಾಲ್ತಿಮ್ ಕರುನ್ ಘೆಂವ್ದಿತ್, ತನ್ನಾ ದೆವ್ ತುಮ್ಚ್ಯಾ ಪಾಪಾಕ್ನಿ ಮಾಪ್ ಕರ್‍ತಾ, ಅನಿ ದೆವಾನ್ ಗೊಸ್ಟ್ ದಿಲ್ಲೊ ಪವಿತ್ರ್ ಆತ್ಮೊ ತುಮಿ ಘೆವ್ಕ್ ಹೊತಾ”.


ಖರೆ, ಸಿಮಾವ್, ತುಜೊ ವಿಶ್ವಾಸ್ ಹಾಲಿನಸ್ತಾನಾ ರ್‍ಹಾವ್‍ಸಾಟ್ನಿ ಮನುನ್ ಮಿಯಾ ಮಾಗ್ನಿ ಕರ್‍ಲಾ, ಅನಿ ತಿಯಾ ಮಾಜೆಕ್ಡೆ ಪರತಲ್ಲ್ಯಾ ತನ್ನಾ ತಿಯಾ ತುಜ್ಯಾ ಭಾವಾಕ್ನಿ ಧೈರೊ ದಿ”, ಮನುನ್ ಸಾಂಗಟ್ಲ್ಯಾನ್.


ಧನಿಯಾನ್ ತೆಕಾ “ತುಮಿ ಕುಸ್ಡ್ಯಾನೊ! ತುಮ್ಚ್ಯಾತ್ಲೊ ಕೊನ್ಬಿ ಸಬ್ಬತಾಚ್ಯಾ ದಿಸಿ,ತುಮ್ಚ್ಯಾ ಗಾಡ್ವಾಕ್ ನಾಹೊಲ್ಯಾರ್, ಬೈಲಾಕ್ ಗೊಟ್ಯಾತ್ನಾ ಸೊಡ್ವುನ್ ಪಾನಿಯಾಕ್ ನ್ಹೆಯ್‌ನ್ಯಾಶಿ ಕಾಯ್;


ತನ್ನಾ ಪೆದ್ರುಕ್ ಜೆಜುನ್ “ಕೊಂಬೊ ಭೊಕುಚ್ಯಾ ಅದ್ದಿ ತಿನ್‍ದಾ ತಿಯಾ ಮಾಜಿ ವಳಕುಚ್‍ ನಾ ಮನುನ್ ಸಾಂಗ್ತೆಯ್.” ಮನುನ್ ಸಾಂಗಲ್ಲಿ ಯಾದ್ ಯೆಲಿ. ತನ್ನಾ ತೊ ಭಾಯ್ರ್ ಗೆಲೊ ಅನಿ ಗಳ್ಗಳುನ್ ರಡ್ಲೊ.


ತುಜ್ಯಾ ಡೊಳ್ಯಾತ್ನಿ ಹೊತ್ತ್ಯಾ ನಾಕ್ಡಾಕ್ಡೆ ಧ್ಯಾನ್ ದಿತಲೆ ಸೊಡುನ್, ತುಜ್ಯಾ ಭಾವಾಚ್ಯಾ ಡೊಳ್ಯಾತ್ಲ್ಯಾ ಬಾರಿಕ್ಲ್ಯಾ ಕಚ್ರ್ಯಾಕ್ಡೆ ತಿಯಾ ಕಶ್ಯಾಕ್ ಬಗ್ತೆಯ್?


ತುಜ್ಯಾ ಡೊಳ್ಯಾತ್ ನಾಕ್ಡಾಚೊ ತುಕ್ಡೊಚ್ ರ್‍ಹಾತಾನಾ, ತುಜ್ಯಾ ಭಾವಾಕ್ ತುಜ್ಯಾ ಡೊಳ್ಯಾತ್ಲೊ ಬಾರಿಕ್ಲೊ ಕಚ್ರೊ ಕಾಡ್ತಾ ಯೆ ಮನುನ್ ತಿಯಾ ಕಶೆ ಸಾಂಗುಕ್ ಹೊತಾ?”


“ತಿಯಾ ತುಜ್ಯಾ ಡೊಳ್ಯಾತ್ನಿ ಹೊತ್ತೊ ಮೊಟೊ ನಾಕ್ಡಾಚೊ ತುಕ್ಡೊ ಬಗಿನಸ್ತಾನಾ,ತುಜ್ಯಾ ಭಾವಾಚ್ಯಾ ಡೊಳ್ಯಾತ್ಲೊ ಬಾರಿಕ್ಲೊ ಕಚ್ರೊ ಕಶ್ಯಾಕ್ ಬಗುಕ್ ಜಾತೆ?


“ಎಕ್ ಬರೆ ಝಾಡ್ ಬುರ್ಶಿ ಫಳಾ ದಿ ನಾ,ಅನಿ ಎಕ್ ಬುರ್ಶೆ ಝಾಡ್ ಬರಿ ಫಳಾ ದಿ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು