Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:34 - ದೆವಾಚಿ ಖರಿ ಖಬರ್

34 ಅನಿ ತುಮ್ಕಾ ಪರ್‍ತುನ್ ಫಾಟಿ ದಿತಲ್ಯಾಕ್ನಿ ತುಮಿ ರಿನ್ ದಿಲ್ಯಾರ್ ತುಮ್ಕಾ ಕಸ್ಲೊ ಆಶಿರ್ವಾದ್ ಗಾವ್ತಾ? ಅಪ್ನಿ ದಿಲ್ಲೆ ತವ್ಡೆ ಪರ್‍ತುನ್ ಅಪ್ನಾಕ್ ಗಾವ್ತಾ ಮನ್ತಲ್ಯಾ ಬರೊಸ್ಯಾನ್ ಪಾಪಿ ಲೊಕಾಬಿ ಲೊಕಾಕ್ನಿ ರಿನ್ ದಿತ್ಯಾತ್!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಸಾಲತೀರಿಸುವುರೆಂದು ನಿರೀಕ್ಷಿಸಿ ನೀವು ಅಂಥವರಿಗೆ ಸಾಲಕೊಟ್ಟರೆ, ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರೂ ಸಹ ತಾವು ಕೊಟ್ಟಷ್ಟು ತಮಗೆ ತಿರುಗಿ ಸಿಕ್ಕೀತೆಂದು ಸಾಲ ಕೊಡುತ್ತಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಸಾಲತೀರಿಸುವಂಥ ನಂಬಿಗಸ್ಥರಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಠರು ಸಹ ಸಾಲ ಕೊಡುತ್ತಾರಲ್ಲವೆ?’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಅವರು ನಮಗೂ ಸಾಲಕೊಟ್ಟಾರೆಂದು ನೀವು ಯಾರಿಗಾದರೂ ಸಾಲಕೊಟ್ಟರೆ, ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಾವು ಕೊಟ್ಟಷ್ಟು ತಮಗೆ ತಿರಿಗಿ ಸಿಕ್ಕೀತೆಂದು ಪಾಪಿಷ್ಠರಿಗೆ ಸಾಲ ಕೊಡುತ್ತಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ನೀವು ಯಾರಿಗಾದರೂ ಸಾಲಕೊಟ್ಟು, ಅದನ್ನು ಪೂರ್ತಿಯಾಗಿ ಮತ್ತೆ ಅವರಿಂದ ತೆಗೆದುಕೊಂಡರೆ ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಸಾಲಕೊಟ್ಟು ಮತ್ತೆ ಅದನ್ನು ಪೂರ್ತಿಯಾಗಿ ಮರಳಿ ಪಡೆಯುತ್ತಾರೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಯಾರಿಂದ ತಿರುಗಿ ಪಡೆದುಕೊಳ್ಳಬೇಕೆಂದು ನಿರೀಕ್ಷಿಸುತ್ತೀರೋ ಅಂಥವರಿಗೆ ಸಾಲಕೊಟ್ಟರೆ, ಅದರಿಂದ ನಿಮಗೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟದ್ದನ್ನು ತಿರುಗಿ ಪಡೆಯುವಂತೆ, ಪಾಪಿಗಳಿಗೆ ಸಾಲ ಕೊಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:34
5 ತಿಳಿವುಗಳ ಹೋಲಿಕೆ  

ಕೊನ್ ತರ್ ಕಾಯ್ತರ್ ತುಮ್ಚೆಕ್ಡೆ ಮಾಗ್ಲ್ಯಾರ್ ತೆ ತನ್ನಾಚ್ ತೆಕಾ ದಿವಾ; ಕೊನ್ ತರ್ ತುಮ್ಚೆಕ್ಡೆ ಕಾಯ್ತರ್ ಉಸ್ನೆ ಮಾಗ್ಲ್ಯಾರ್ ತೆ ತೆಂಕಾ ದಿವಾ.


ತುಮ್ಚ್ಯಾ ದುಸ್ಮಾನಾಂಚೊ ಪ್ರೆಮ್ ಕರಾ ಅನಿ ತೆಂಕಾ ಬರೆ ಕರಾ; ಪರ್‍ತುನ್ ಅನಿ ಘೆತಲಿ ಆಸ್ಯಾ ನಸ್ತಾನಾ ರಿನ್ ದಿವಾ, ತನ್ನಾ ತುಮ್ಕಾ ಭೊಮಾನ್ ಗಾವ್ತಾ, ಅನಿ ತುಮಿ ಲೈ ಮೊಟ್ಯಾ ದೆವಾಚಿ ಪೊರಾ ಹೊತ್ಯಾಶಿ. ತೆಕಾ ಪಾಪಿ ಅನಿ ಬುರ್ಶಿ ಲೊಕಾಬಿ ಬರಿಚ್.


ಅನಿ ತುಮ್ಕಾ ಬರೆ ಕರ್‍ತಲ್ಯಾಕ್ನಿ ಎವ್ಡೆಚ್ ತುಮಿ ಬರೆ ಕರ್‍ಲ್ಯಾರ್, ತುಮ್ಕಾ ಕಸ್ಲೊ ಆಶಿರ್ವಾದ್ ಗಾವ್ತಾ? ಪಾಪಿ ಲೊಕಾಬಿ ಹೆ ಸಗ್ಳೆ ಕರ್‍ತ್ಯಾತ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು